Sat. Jun 25th, 2022

ಒಮ್ಮೆ ಮಾಡಿ ಕುಡಿದರೆ ಸಾಕು ಮತ್ತೆ ಮತ್ತೆ ಕುಡಿಯಬೇಕು ಅನಿಸುತ್ತ ದೆ ಅಷ್ಟು ಚೆನ್ನಾಗಿರುತ್ತದೆ ಆಗು ಮನೆಯವರೆಲ್ಲಾ ತುಂಬಾ ಇಷ್ಟಪಟ್ಟು ಕುಡಿಯುತ್ತಾರೆ ಹಾಗೂ ಇದೀಗ ಬೇಸಿಗೆಕಾಲ ಆಗಿರುವುದರಿಂದ ನೀವು ಈ ಸೌತೆಕಾಯಿ ಜ್ಯೂಸನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋ ಗ್ಯ ತುಂಬಾ ತಂಪಾಗಿರುತ್ತದೆ ಹಾಗೂ ಉಷ್ಣತೆ ಕೂಡ ಕಡಿಮೆಯಾಗುತ್ತ ದೆ ಹಾಗಾದರೆ ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಬೇಕಾಗಿ ರುವಂತಹ ಸಾಮಾಗ್ರಿಗಳು ಸೌತೆಕಾಯಿ ನಿಂಬೆಹಣ್ಣು ಶುಂಠಿ ಪುದಿನ ಸೊಪ್ಪು ಏಲಕ್ಕಿ ಉಪ್ಪು ಈ ಕೆಳಗಿನ ವಿಡಿಯೋ ನೋಡಿ.ಮೊದಲಿಗೆ ಸೌತೆಕಾಯಿಯನ್ನು ತೆಗೆದುಕೊಂಡುಸಿಪ್ಪೆತೆಗೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿ

ಕೊಳ್ಳಬೇಕು ನಂತರ ಒಂದು ಮಿಕ್ಸಿಗೆ ತೆಗೆದುಕೊಂಡು ಅದಕ್ಕೆ ಸೌತೆಕಾ ಯಿ ನಂತರ ಶುಂಠಿ ಪುದಿನ ಸೊಪ್ಪು ಉಪ್ಪು ಇಷ್ಟನ್ನೂ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಈ ಮಿಶ್ರಣವನ್ನು ಸೋಸಿಕೊಳ್ಳಬೇಕು ಅದಾ ದ ಮೇಲೆ ಸ್ವಲ್ಪ ನೀರನ್ನು ಮಿಕ್ಸ್ ಮಾಡಬೇಕು ನಂತರ ನಿಂಬೆರಸ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಒಂದು ಲೋಟವನ್ನು ತೆಗೆದುಕೊಂಡು ಅದಕ್ಕೆ ಐಸ್ ಕ್ಯೂಬ್ ಹಾಕಿ ನಂತರ ಈ ಮಿಶ್ರಣವನ್ನು ಹಾಕಬೇಕು ಇದೀಗ ಸೌತೆಕಾಯಿ ಜ್ಯೂಸ್ ರೆಡಿಯಾಗಿದೆ ಚಿಕ್ಕ ಮಕ್ಕಳು ಮತ್ತುದೊಡ್ಡವರು ಎಲ್ಲರೂ ಕೂಡ ಸೇವನೆ ಮಾಡ ಬಹುದು ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ನೀವು ಕೂಡ ಒಮ್ಮೆ ಮನೆಯಲ್ಲಿ ಮಾಡಿ ನೋಡಿ ನೋಡಿ ಹೇಗಿತ್ತು ಎಂದು ಕಮೆಂಟ್ ಮಾಡಿ ತಿಳಿಸಿ.