Tue. Aug 9th, 2022

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಇಂದಿನ ದಿನ ಭವಿಷ್ಯ

ಮೇಷ ರಾಶಿ;- ದಿನದ ಆರಂಭವು ಬಹಳ ಉತ್ತಮವಾಗಿರುತ್ತದೆ ಮಾನಸಿಕವಾಗಿ ನೀವು ತುಂಬಾ ಒಳ್ಳೆಯದನ್ನು ಅನುಭವಿಸುವಿರಿ ಕೆಲಸದಲ್ಲಿ ಈ ದಿನ ಉತ್ತಮವಾಗಿರುತ್ತದೆ. ನೀವು ಯೋಗ ಮಾಡುತ್ತಿದ್ದರೆ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆಗೆ ಪರಿಹಾರ ಸಿಗಲಿದೆ.

ವೃಷಭ ರಾಶಿ:- ಹಣದ ಬಗ್ಗೆ ನಡೆಯುತ್ತಿರುವ ಗೊಂದಲ ಸಮಸ್ಯೆಗಳು ಇಂದು ಕೊನೆಗೊಳ್ಳುತ್ತದೆ ಹೊಸ ಆದಾಯದ ಮೂಲವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ ನಿಮ್ಮ ಆರ್ಥಿಕ ನಿರ್ಧಾರಗಳನ್ನು ನೀವು ಇದೇ ರೀತಿಯಲ್ಲಿ ತೆಗೆದುಕೊಂಡರೆ ಶೀಘ್ರದಲ್ಲಿ ಆ ಪರಿಸ್ಥಿತಿ ಬಲಗೊಳ್ಳುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ:- ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗಬಹುದು ಇಂದು ನೀವು ಸಹೋದರರು ಅಥವ ಸಂಬಂಧಿಕರಿಂದ ಪೂರ್ವಜರ ಆಸ್ತಿಯ ಬಗ್ಗೆ ವಿವಾದ ಮಾಡಿಕೊಳ್ಳಬಹುದು ಅತಿ ಹೆಚ್ಚು ಕೋಪಗೊಳ್ಳುವುದು ತಪ್ಪಿಸಿ ಇಲ್ಲವಾದರೆ ಕೋಪದಿಂದ ನಿಮಗೆ ಹಾನಿ ಉಂಟಾಗುತ್ತದೆ.

ಕಟಕ ರಾಶಿ:- ಮನೆ ಯಾವುದೇ ಸದಸ್ಯರೊಂದಿಗೆ ಬಿನ್ನಾಭಿಪ್ರಾಯ ಕಾಣಬಹುದು ನಿಮ್ಮ ಕೋಪವನ್ನು ನೀವು ನಿಯಂತ್ರಿಸಿಕೊಳ್ಳಬಹುದು ನೀವು ಸಮತೋಲನದಲ್ಲಿ ವರ್ತಿಸುತ್ತಿದ್ದರೆ ಇಂದು ಟೀಕೆಗಳನ್ನು ಎದುರಿಸಬೇಕಾಗ ಬಹುದು.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಸಿಂಹ ರಾಶಿ:- ನಿರುದ್ಯೋಗ ಮಾಡುವವರಾಗಿದ್ದರೆ ಸಾಕಷ್ಟು ಚಿಂತೆ ಕಾಡಬಹುದು ನಿಮ್ಮ ಅಸಡ್ಯೆ ನಿಮಗೆ ದೊಡ್ಡ ನಷ್ಟವನ್ನು ಉಂಟು ಮಾಡುತ್ತದೆ. ಕೆಲಸದಲ್ಲಾಗಲಿ ಅಥವಾ ಯಾವುದೇ ವ್ಯಾಪಾರದಲ್ಲಾಗಲಿ ನೀವು ಪ್ರತಿ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಒಳ್ಳೆಯದು.

ಕನ್ಯಾ ರಾಶಿ:- ಹಣದ ವಿಷಯದಲ್ಲಿ ಈ ದಿನವೂ ಉತ್ತಮವಾಗಿಲ್ಲ ಅನಗತ್ಯ ವಸ್ತುಗಳಿಗಾಗಿ ಖರ್ಚು ಮಾಡುವ ಮೂಲಕ ನಿಮ್ಮ ಬಜೆಟ್ ವೃದ್ದಿ ಮಾಡಬೇಡಿ. ವಿಪರೀತ ಕೆಲಸದಿಂದಾಗಿ ಇಂದು ನೀವು ತುಂಬಾ ಆಯಾಸ ಕೊಳ್ಳುತ್ತೀರಿ ದಹಿಕ ದುರ್ಬಲರಾಗಿದ್ದರೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವ ಅವಶ್ಯಕತೆಯಿದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ತುಲಾ ರಾಶಿ:- ಆರ್ಥಿಕವಾಗಿ ಉತ್ತಮ ಫಲಿತಾಂಶ ಪಡೆಯಬಹುದು ಹಣದ ಪರಿಸ್ಥಿತಿ ಸುಧಾರಣೆ ಕಾಣಬಹುದು ಇಂದು ನೀವು ನಿಮ್ಮ ಕುಟುಂಬದವರೊಂದಿಗೆ ಸಂತೋಷದ ದಿನವನ್ನು ಕಳೆಯುತ್ತೀರಿ ಇಂದು ನಿಮ್ಮ ಸಂಗಾತಿಯೊಂದಿಗೆ ಬಹಳ ಪ್ರಣಯದ ದಿನ ಕಳೆಯುತ್ತೀರಿ.

ವೃಶ್ಚಿಕ ರಾಶಿ:- ಇಂದು ನೀವು ಆರ್ಥಿಕವಾಗಿ ಮಿಶ್ರ ಫಲಗಳನ್ನು ಪಡೆಯುತ್ತೀರಿ ನೀವು ಬಹಳ ಯೋಚಿಸಿ ಖರ್ಚು ಮಾಡದಿದ್ದರೆ ನಿಮ್ಮ ಬಜೆಟ್ ಗೊಂದಲಕ್ಕೆ ಒಳಗಾಗಬಹುದು ಇಲ್ಲದಿದ್ದರೆ ಇಂದು ನೀವು ಹಣದ ಬಗ್ಗೆ ಯಾರೊಂದಿಗಾದರೂ ವಿವಾದವನ್ನು ಸಹ ಮಾಡಿಕೊಳ್ಳಬಹುದು.

ಧನಸ್ಸು ರಾಶಿ:- ಇಂದು ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ನಿಮ್ಮ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತದೆ ನಿಮ್ಮ ಮನಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ದಿನವೂ ಅದ್ಭುತವಾಗಿರುತ್ತದೆ ನೀವು ಶಕ್ತಿಯುತವಾಗಿರುತ್ತೀರಿ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಕರ ರಾಶಿ:- ನೌಕರಸ್ಥರಿಗೆ ಇಂದು ಮಿಶ್ರ ದಿನವಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ತೃಪ್ತರಾಗುತ್ತಾರೆ ನೀವು ಸಹೋದ್ಯೋಗಿಗಳೊಂದಿಗೆ ಅನಗತ್ಯ ಚರ್ಚೆಯಲ್ಲಿ ಸಿಲುಕಬಹುದು ನಿಮ್ಮ ಕೆಲಸವನ್ನು ಶಾಂತ ಮನಸ್ಥಿತಿಯಿಂದ ಮಾಡಿ.

ಕುಂಭ ರಾಶಿ:- ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಗಳು ಸಾಧ್ಯ ನೀವು ಕೆಲವು ಹೆಚ್ಚುವರಿ ಹಣವನ್ನು ಸಂಪಾದಿಸಲು ಸಾಧ್ಯ ವಾಗುತ್ತದೆ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ನೀಡಿದರೆ ನೀವು ಶೀಘ್ರದಲ್ಲೇ ಎಲ್ಲಾ ಸಾಲಗಳನ್ನು ಮುಕ್ತರಾಗುತ್ತೀರಿ.

ಮೀನ ರಾಶಿ:- ಕೆಲಸ ಮಾಡುವವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ ನಿಮ್ಮ ಕೈಯಲ್ಲಿ ಒಂದು ದೊಡ್ಡ ಅವಕಾಶವಿರಬಹುದು ಅದು ನಿಮಗೆ ಹೊಸಮಾರ್ಗವನ್ನು ತೋರಿಸುತ್ತದೆ ನೀವು ಉದ್ಯೋಗವನ್ನು ಮಾಡುತ್ತಿದ್ದರೆ ನಿಮ್ಮ ಕೆಲಸವನ್ನು ಮೇಲಅಧಿಕಾರಿಗಳು ಬೆಂಬಲಿಸುತ್ತಾರೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451