Fri. Dec 8th, 2023

ಇದೇ ಮಾರ್ಚ್ ತಿಂಗಳಲ್ಲಿ ಬರುತ್ತಿರುವ ಮಹಾಶಿವರಾತ್ರಿಯ ದಿನ ಈ ನಾಲ್ಕು ರಾಶಿಯವರಿಗೆ ಮಹಾಯೋಗದ ಜೊತೆಗೆ ದುಡ್ಡಿನ ಸುರಿಮಳೆ ಅಂತಾನೆ ಹೇಳಲಾಗತಿದೆ ಹಾಗಿದ್ದರೆ ಈ ದಿನ ಅಂತಹ ವಿಶೇಷ ಎನಂತ ಗೊತ್ತಾ? ಮೊದಲಿಗೆ ಈ ಪುಣ್ಯ ದಿನದಲ್ಲಿ ಅಮಾವಾಸ್ಯೆ , ಶಿವರಾತ್ರಿ ಹಾಗೂ ಪಂಚಗ್ರಹಗಳ ಮಹಾ ಸಂಯೋಗದಿಂದ ಈ ವಿಶೇಷ ನಾಲ್ಕು ರಾಶಿಯವರಿಗೆ ಅದೃಷ್ಟ ಅಂತಾನೆ ಹೇಳಬಹುದು. ಹಾಗಿದ್ದರೆ ಆ ರಾಶಿಗಳು ಯಾವುವು , ಯಾವ ರಾಶಿಗೆ ಮಹಾ ಯೋಗ ಅಂತ ಈ ಲೇಖನದಲ್ಲಿ ನೋಡಿ. ಈ ದಿನ ಅದೃಷ್ಟ ಬರುವ ರಾಶಿ ಅಂತ ಹೇಳೊದಾದದರೆ ಅದುವೆ ಮೇಷ ರಾಶಿ ಈ ರಾಶಿಯ ಅಧಿಪತಿ ಅಂಗಾರಕ ಗ್ರಹ ಅಥವಾ ಮಂಗಳ ಗ್ರಹ ಈ ಗ್ರಹವನ್ನು ಸೇನಾಪತಿ ಗ್ರಹ ಅಂತ ಸಹ ಕರೆಯುತ್ತಾರೆ. ಯಾರು ಮೇಷರಾಶಿಯವರು ಆಗಿರ್ತಾರೆ ಅವರಿಗೆ ಈ ದಿನ ಶಿವನಿಗೆ ಈ ತರಹ ಪೂಜೆ ಮಾಡಿ ಅರಾಧನೆ ಮಾಡೊದರಿಂದ ವ್ಯಾಪಾರ ದಲ್ಲಿ ಲಾಭ, ಉದ್ಯೋಗದಲ್ಲಿ ಉನ್ನತಿ ಸ್ಥಾನ, ಹಣಕಾಸಿನ ವಿಚಾರದಲ್ಲಿ ಲಾಭ ಅಂತ ಹೇಳಲಾಗತಿದೆ.

ಈ ದಿನ ಮೇಷ ರಾಶಿಯವರು ಶಿವನಿಗೆ ಹಸುವಿನ ಹಾಲಿನ ಜೊತೆಗೆ ಬಿಲ್ವ ಪತ್ರೆ ನೀಡೊದರಿಂದ ಬಹಳಾನೆ ಒಳ್ಳೆಯದು ಹಾಗೂ ವಿಶೇಷ ಫಲ ಪುಣ್ಯ ಪ್ರಾಪ್ತಿಯಾಗುತ್ತದೆ. ಇನ್ನು ಎರಡನೇಯ ರಾಶಿ ವೃಶ್ಚಿಕ ರಾಶಿ‌ ಈ ರಾಶಿಯ ಅಧಿಪತಿಯು ಸಹ ಅಂಗರಾಕ ಗ್ರಹ ಅಥವಾ ಮಂಗಳ ಗ್ರಹನೆ ಹಾಗಾಗಿ ಇವರು ಸಹ ಶಿವರಾತ್ರಿಯ ದಿನ ಶಿವನಿಗೆ ವಿಶೇಷ ವಾಗಿ ವೀಳ್ಯೆದೆಲೆ ಹಾರವನ್ನು ನಿಡೋದರಿಂದ ನಿಮಗೆ ಅದೃಷ್ಟ ದ ಜೊತೆಗೆ ನಿಮ್ಮ ಜೀವನದಲ್ಲಿ ಇರುವ ಸಕಲ ಸಂಕಷ್ಟಗಳು ಕಳೆಯುತ್ತದೆ ಹಾಗೆನೆ ನೀವು ಯಾರದರೂ ಬಡವರಿಗೆ ವಸ್ತ್ರದಾನ ಮಾಡಿದರು ಸಹ ವಿಶೇಷ ಫಲವನ್ನು ಪಡೆಯಬಹುದು. ಇನ್ನುಳಿದ ಎರಡು ರಾಶಿಗಳು ಯಾವುದು ಹಾಗೂ ಅವರು ಯಾವ ರೀತಿ ಶಿವನ ಆರಾಧನೆ ಮಾಡಬೇಕು ಅಂತ ಮೇಲಿನ ವಿಡಿಯೋ ದಲ್ಲಿ ತಿಳಿಸಲಾಗಿದೆ . ಮೇಲಿನ ವಿಡಿಯೋ ಕ್ಲಿಕ್ ಮಾಡಿ ನೋಡಿ. ಮತ್ತಷ್ಟು ದೈವ ಮಾಹಿತಿಗೆ ನಮ್ಮ ಪೇಜ್ ಫಾಲೊ ಮಾಡಿ. ಧನ್ಯವಾದ.