Sun. Dec 3rd, 2023

ಪ್ರತಿಯೊಬ್ಬರು ಮನೆಯಲ್ಲಿ ಪೂಜೆಯನ್ನು ದೇವರಿಗೆ ಮಾಡುತ್ತಾರೆ ಆದರೆ ಪೂಜೆ ಮಾಡಲು ಪ್ರತಿಯೊಬ್ಬರು ಹರಿಶಿಣ ಕುಂಕುಮ ಪೂಜಾ ಸಾಮಗ್ರಿಗಳು ಬಳಸುತ್ತಾರೆ ಆದರೆ ಕೆಲವರು ಕುಂಕುಮನ ಅಂಗಡಿ ಯಿಂದ ತರುತ್ತಾರೆ ಆದರೆ ಮನೆಯಲ್ಲಿ ಕುಂಕುಮವನ್ನು ಹೇಗೆ ತಯಾರಿಸುವುದು ಹಾಗೂಸುಲಭ ವಿಧಾನದಲ್ಲಿ ಕುಂಕುಮವನ್ನು ಮನೆಗೆ ಮಾಡಿಕೊಳ್ಳಬಹುದು ಮೊದಲಿಗೆ ಇದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು 5 ಟೇಬಲ್ ಸ್ಪೂನ್ ಅರಿಶಿನಪುಡಿ ಬೇಕಾ ಗುತ್ತದೆ ಅದಕ್ಕೆ ಬೇಕಿಂಗ್ ಸೋಡಾ ಅರ್ಧ ಟೇಬಲ್ಸ್ಪೂನ್ ನಷ್ಟು ಬೇಕಾಗುತ್ತದೆ ಅದಕ್ಕೆ ಅರ್ಧಭಾಗ ನಿಂಬೆಹಣ್ಣಿನ ರಸವನ್ನು ಹಾಕಬೇಕು ನಂತರ ಇದನ್ನ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಐದು ನಿಮಿಷ ಹತ್ತು ನಿಮಿಷ ಒಂದು ಗಂಟೆಗಳ ಕಾಲ ಅಥವಾ ಒಂದು ದಿನ ಆದಮೇಲೆ ಇದರ ಬಣ್ಣ ಬದಲಾಗುತ್ತದೆ ಇದನ್ನ ಸುಲಭ ವಿಧಾನದಲ್ಲಿ ಮಾಡಿಕೊಳ್ಳಬಹುದು.

ಕುಂಕುಮವನ್ನು ಒಂದು ದಿನ ಆದಮೇಲೆ ಚೆನ್ನಾಗಿ ತಿರಿದು ಕೊಳ್ಳಬೇಕು
ಇದೇ ರೀತಿ ನೀವು ಸುಲಭ ವಿಧಾನದಲ್ಲಿ ಮನೆಯಲ್ಲಿ ಸುಲಭ ವಿಧಾ ನದಲ್ಲಿ ತಯಾರಿಸಿಕೊಳ್ಳಬಹುದು. ಹೀಗೆ ಪ್ರತಿಯೊಬ್ಬರೂ ಮನೆಯಲ್ಲಿ ಪೂಜೆ ಮಾಡಲು ಕುಂಕುಮವನ್ನು ತಯಾರಿಸಿಕೊಳ್ಳಿ ಅಂಗಡಿಯಲ್ಲಿ ತರುವ ಅವಶ್ಯಕತೆ ಇಲ್ಲ ನಿಮಗೆ ಸುಲಭ ವಿಧಾನದಲ್ಲಿ ಒಂದು ದಿನ ದಲ್ಲಿ ಕುಂಕುಮವನ್ನು ತಯಾರಿಸಬಹುದು .ಆದ್ದರಿಂದ ನಿಮಗೆ ಕುಂ ಕುಮವನ್ನು ತಯಾರಿಸಬಹುದು ಆದ್ದರಿಂದ ನಿಮಗೆ ಉತ್ತಮವಾಗಿರುತ್ತ ದೆ. ನಿಮ್ಮ ಮನೆಯಲ್ಲಿ ಸುಲಭ ವಿಧಾನದಲ್ಲಿ ಮಾಡಿ ಇದರ ಬಗ್ಗೆ ನಿಮಗೇನನಿಸುತ್ತದೆ ಒಂದು ಕಮೆಂಟ್ ಮಾಡಿ ಈ ಸಾಮಗ್ರಿಗಳನ್ನು ಬಳಸಿಕೊಂಡು ಮಾಡುವುದರಿಂದ ಯಾವುದೇ ತೊಂದರೆ ಉಂಟಾಗು ವುದಿಲ್ಲ.