Sun. Dec 3rd, 2023

ನಿಮಗೆ ಸುಸ್ತು ಆಗಬಾರದೆಂದರೆ ನಾನು ಹೇಳುವ ರಸವನ್ನು ಮಾಡಿಕೊಂಡು ಕುಡಿಯಿರಿ ನಿಮಗೆ ಯಾವ ರೋಗವೂ ಬರುವುದಿಲ್ಲ ನಿಮಗೆ ತುಂಬಾ ಶಕ್ತಿ ಬರುತ್ತದೆ ನಿಮ್ಮಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದ್ದರೆ ಅದನ್ನು ಜಾಸ್ತಿ ಮಾಡುತ್ತದೆ ನೀವು ಇದನ್ನು ಮಕ್ಕಳಿಗೆ ಕೊಟ್ಟರೆ ಮಕ್ಕಳು ಕೂಡ ಶಕ್ತಿಶಾಲಿ ಆಗುತ್ತಾರೆ ಅವರ ಬುದ್ಧಿಶಕ್ತಿಯು ಕೂಡ ಚೆನ್ನಾಗಿ ಅವರ ಬೋನ್ಸ್ ಕೂಡ ಸ್ಟ್ರಾಂಗ್ ಆಗುತ್ತದೆ ನೀವು ಪ್ರತಿದಿನ ಕೊಡಿ ಮತ್ತು ಅವರ ಎಲ್ಲಾ ಪೂರ್ತಿ ಶರೀರ ಆರೋಗ್ಯವಾಗಿ ಚೆನ್ನಾಗಿರುತ್ತದೆ ಇದನ್ನು ಹೇಗೆ ಮಾಡುವುದು ಎಂದು ಹೇಳುತ್ತೇವೆ ಮೂರು ಒಣದ್ರಾಕ್ಷಿ ಮೂರು ಗೋಡಂಬಿ ಮೂರು ಕರ್ಜೂರ ಮತ್ತೆ ಐದು ಬಾದಾಮಿ ನಾನು ಏನೇನು ಹೇಳಿದ್ದೇನೆ ಅದನ್ನೆಲ್ಲವನ್ನೂ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ ನೀವು ಅದನ್ನು ರಾತ್ರಿ ನೆನೆಸಿಟ್ಟರೆ ಬೆಳಗ್ಗೆ ಕುಡಿಯಬಹುದು ಬೆಳಗ್ಗೆ ನೆನೆಸಿಟ್ಟರೆ ಸಂಜೆ ಕುಡಿಯಬೇಕು.

ಒಣ ಖರ್ಜೂರವನ್ನು ನೆನೆಹಾಕಲು ಮುಂಚೆ ಅದರಲ್ಲಿ ಬೀಜವನ್ನು ತೆಗೆದು ಇಡಿ ಆಮೇಲೆ ನೆನೆ ಹಾಕಿದರೆ ತುಂಬಾ ಚೆನ್ನಾಗಿರುತ್ತದೆ ಒಣ ಕರ್ಜುರ ದಲ್ಲಿ ತುಂಬಾ ಶಕ್ತಿ ಸಿಗುತ್ತದೆ ಮತ್ತೆ ಇದು ನಮ್ಮ ಹೃದಯಕ್ಕೆ ಒಳ್ಳೆಯದು ಮತ್ತು ಮೂಳೆಗಳಿಗೆ ತುಂಬಾ ಶಕ್ತಿ ಸಿಗುತ್ತದೆ ಮತ್ತು ಬಾದಾಮಿಯು ಕೂಡ ನಮ್ಮ ಕಿಡ್ನಿ ಮತ್ತು ಆರೋಗ್ಯಕ್ಕೆ ಒಳ್ಳೆಯದು ಅದಾದ ಮೇಲೆ ಏನು ಮಾಡಬೇಕೆಂದರೆ ಒಂದು ಬಟ್ಟಲನ್ನು ತೆಗೆದುಕೊಂಡು ಎರಡು ಚಮಚ ಗಸಗಸೆ 15 ನಿಮಿಷ ಅದನ್ನು ನೆನೆಹಾಕಿ ಗಸಗಸೆ ಯಿಂದ ತುಂಬಾನೆ ಒಳ್ಳೆಯದು ಮತ್ತು ನಿಮ್ಮ ಕಣ್ಣಿಗೆ ಒಳ್ಳೆಯದು ಯಾರಿಗೆ ಥೈರಾಯಿಡ್ ಇರುತ್ತದೆ ಡೈಜೆಶನ್ ಪವರ್ ಜಾಸ್ತಿಯಾಗುತ್ತದೆ ಮಕ್ಕಳಿಗೆ ತುಂಬಾ ಒಳ್ಳೆಯದು.

ಗಸಗಸೆಯ ಬಿಪಿಗೆ ತುಂಬಾ ಒಳ್ಳೆಯ ಮತ್ತೆ ಥೈರಾಯ್ಡ್ ಇರುವವರಿಗೂ ಒಳ್ಳೆಯದು ಡೈಜೆಶನ್ ಪವರ್ ಅನ್ನೋ ತುಂಬಾ ಜಾಸ್ತಿ ಮಾಡುತ್ತದೆ 15 ಕಾಲ ನೆನೆಸಿದ ಮೇಲೆ ಅದನ್ನು ಸೊಸಿ ಒಂದು ಸ್ವಲ್ಪ ಕೂಡ ನೀರು ಇರಬಾರದು ಒಂದು ಜಾರಿಗೆ ತೆಗೆದಿರುವ ಗಸಗಸೆಯನ್ನು ಹಾಕಿಕೊಳ್ಳಬೇಕು ಒಂದು ಚಿಕ್ಕ ಬಟ್ಟಲು ಒಣಕೊಬ್ಬರಿ ಹಸಿರುವ ಕೊಬ್ಬರಿಯನ್ನು ತೆಗೆದುಕೊಳ್ಳಬಾರದು ಗೋಡಂಬಿ ದ್ರಾಕ್ಷಿ ಮತ್ತು ಸುರಿದಿರುವ ಕೊಬ್ಬರಿಯನ್ನು ಮಿಕ್ಸಿಯ ಜಾರಿಗೆ ಹಾಕಿ ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಮಿಕ್ಸಿಗೆ ಹಾಕಿ ರುಬ್ಬಿ ಅದು ಹಾಲಿನಂತೆ ಇರುತ್ತದೆ ಕುಡಿಯಲು ತುಂಬಾ ರುಚಿಯಾಗಿರುತ್ತದೆ ಅದಕ್ಕೂ ಕೂಡ ಒಳ್ಳೆಯದು.

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.