ನಮಗೆ ಯಾವುದೇ ಕೆಲಸ ಮಾಡುವುದಕ್ಕೆ ಆಸಕ್ತಿಯಿರುವುದಿಲ್ಲ ಸ್ವಲ್ಪ ನೋವು ಕೀಲು ನೋವು ಹೀಗೆ ಹಲವಾರು ರೀತಿಯ ನೋವುಗಳು ಬರುತ್ತವೆ ನಮಗೆ ಸ್ವಲ್ಪ ಕೆಲಸ ಮಾಡಿದರು ಸುಸ್ತಾಗುವುದು ಇಲ್ಲದಂತೆ ಇರುವುದು ಸ್ವಲ್ಪ ದೂರ ನಡೆದರೂ ಸುಸ್ತಾಗುವುದು ಹೀಗೆ ಆಗುತ್ತದೆ ಆದರೆ ಇದೆಲ್ಲ ನಾವು ಸರಿಯಾದ ರೀತಿಯ ಆಹಾರವನ್ನು ಸೇವಿಸದೆ ಇದ್ದಾಗ ಆಗುತ್ತದೆ ಅದಕ್ಕಾಗಿ ನಾವು ನಮ್ಮ ದೇಹದಲ್ಲಿ ಇಮ್ಮುಣಿಟಿ ಪವರ್ ಹೆಚ್ಚಿಸುವಂತಹ ಆಹಾರವನ್ನು ತಿನ್ನಬೇಕು ಜಾಸ್ತಿ ತರಕಾರಿಗ ಳನ್ನು ಮತ್ತು ದೇಹದ ಮೂಳೆ ಗಟ್ಟಿ ಮಾಡುವಂತಹ ಆಹಾರ ಪದಾರ್ಥ ಗಳನ್ನು ತಿನ್ನಬೇಕು ಅಂತಹ ಪದಾರ್ಥಗಳು ಯಾವುವು ಯಾವ ರೀತಿ ನಮ್ಮ ದೇಹಕ್ಕೆ ನಾವು ಬಳಸಿಕೊಳ್ಳಬೇಕು ಇದರ ಬಗ್ಗೆ ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ.
ಇದನ್ನ ಸೇವಿಸಿದರೆ ನೂರು ವರ್ಷ ಕಾಲ ಹೀಗೆ ಆರೋಗ್ಯವಾಗಿರಬೇಕು ನಾನು ಹೇಳುತ್ತಿದ್ದೇನೆ ಇದನ್ನ ನಾನು ಹೇಳುತ್ತಿಲ್ಲ ಹಿಂದಿನ ಕಾಲದ ಅಜ್ಜ-ಅಜ್ಜಿಯರು ಬಳಸುತ್ತ ಬಂದಿರುವುದು ಅದನ್ನು ನಾನು ತಿಳಿದು ಕೊಂಡು ನಾನು ನಿಮ್ಮ ಹತ್ತಿರ ಹೇಳುತ್ತಿದ್ದೇನೆ ಹಾಗಾದರೆ ಆ ಪದಾರ್ಥ ಗಳನ್ನು ಹೇಗೆ ತಿನ್ನುತ್ತಿದ್ದರು ಯಾವ ರೀತಿಯಲ್ಲಿ ತಿನ್ನುತ್ತಿದ್ದರು ನೋಡೋಣ ಬನ್ನಿ ಎಲ್ಲಿದ್ದಾನೆ ಅಂಟನ್ನು ತೆಗೆದುಕೊಂಡಿದ್ದೇನೆ ಅಂದರೆ ಎಲ್ಲರಿಗೂ ಗೊತ್ತಿರಬೇಕು ಸಾಮಾನ್ಯವಾಗಿ ಬಾಣಂತಿಯರಿಗೆ ಎಂದು ಮಾಡಿಕೊಡುತ್ತಾರೆ ಹಾಗಾಗಿ ಎಲ್ಲರಿಗೂ ಗೊತ್ತಿರಬೇಕು ಇದರಲ್ಲಿ ಕ್ಯಾಲ್ಸಿಯಂ ವಿಟಮಿನ್ ಐರನ್ ಇರುತ್ತದೆ ಈ ಅಂಟನ್ನು ಪುಡಿಮಾ ಡಿಕೊಂಡು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಹಾಲಿಗೆ ಹಾಕಿಕೊಂಡು ಕುಡಿಯಬೇಕು ಜೊತೆಗೆ ಕಲ್ಲು ಸಕ್ಕರೆಯನ್ನು ಸಹ ಹಾಕಿಕೊಂಡು ಕುಡಿಯಬಹುದು ಇದನ್ನು 13 ವರ್ಷ ಮೇಲ್ಪಟ್ಟ ಮಕ್ಕಳು ಕುಡಿಯ ಬಹುದು.
ಇದನ್ನು ಗಂಡಸರು ಹೆಂಗಸರು ಮಕ್ಕಳು ಯಾರು ಬೇಕಾದರೂ ಕುಡಿ ಯಬಹುದು ಇದನ್ನು ದಿನಕ್ಕೆ ಮೂರು ಸಾರಿ ಕುಡಿಯುತ್ತಾ ಬಂದರೆ ಒಂದು ವಾರದಲ್ಲಿಯೇ ನಿಮ್ಮ ಎನರ್ಜಿ ಯಾವ ರೀತಿ ಇರುತ್ತದೆ ಎನ್ನುವುದು ಗೊತ್ತಾಗುತ್ತದೆ ಇದನ್ನ ಕುಡಿಯುವುದರಿಂದ ನರದೌರ್ಬ ಲ್ಯಕ್ಕೆ ಉದ್ವೇಗ ಎಲ್ಲವೂ ಕಡಿಮೆಯಾಗುತ್ತದೆ ಇದನ್ನು ಕುಡಿಯುವು ದರಿಂದ ನಿಮ್ಮ ಸುಕ್ಕುಗಟ್ಟಿದ ಚರ್ಮ ಕಾಂತಿಯುತವಾಗಿ ಕಾಣುತ್ತದೆ ಇದನ್ನ ಹೇಳು ದಿನ ತೆಗೆದುಕೊಂಡ ನಂತರ ಏನು ಮಾಡಬೇಕು ಅಂದರೆ ಪ್ರತಿನಿತ್ಯ ಹತ್ತು ಬಾದಾಮಿಯನ್ನು ರಾತ್ರಿ ನೆನೆಸಿ ಸಿಪ್ಪೆತೆಗೆದು ತಿನ್ನಬೇಕು ಇದನ್ನು ತಿನ್ನುವುದರಿಂದ ತುಂಬಾ ತುಂಬಾ ಎನರ್ಜಿ ಶಕ್ತಿ ಬರುತ್ತದೆ ಬಾದಾಮಿಯನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಒಂದು ಲೋಟ ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ಕುದಿಸಿದ ನಂತರ ಸೋಸಿಕೊಂಡು ಅದಕ್ಕೆ ಒಂದು ಚಮಚ ತುಪ್ಪ ಮತ್ತು ಸ್ವಲ್ಪ ಬಿಳಿ ಕಲ್ಲುಸಕ್ಕರೆ ಸೇರಿಸಿ ಬೆಳಿಗ್ಗೆ ಮತ್ತು ಸಾಯಂಕಾಲ ಕುಡಿಯುತ್ತಾ ಬಂದರೆ ನಮ್ಮ ಮೂಳೆಗಳಲ್ಲಿ ಶಕ್ತಿ ಹೆಚ್ಚುತ್ತದೆ ನಮಗೆ ಎನರ್ಜಿ ಬರುತ್ತದೆ ನನಗೆ ಯಾವುದೇ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುವಂತೆ ಆಗುತ್ತದೆ.
