Sat. Dec 9th, 2023

ಸುಡುಬಿಸಿಲಿಗೆ ದೇಹ ಅನ್ನೋ ಕೂಲ್ ಆಗಿ ಸೋಕೆ ಅದ್ಭುತವಾದಂತಹ ಪಾನೀಯಗಳನ್ನು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.ಸ್ನೇಹಿತರೆ ಇದೀಗ ಬೇಸಿಗೆಕಾಲ ಬೇರೆ ಬಂದುಬಿಟ್ಟಿದೆ ತುಂಬಾ ಬಿಸಿಲು ಮನೆಯಿಂದ ಹೊರಗಡೆ ಹೋಗಲು ಆಗುವುದಿಲ್ಲ ಅಷ್ಟು ಕಷ್ಟವಾಗುತ್ತಿದೆ ಇಂತಹ ಸಮಯದಲ್ಲಿ ನಮ್ಮ ದೇಹದ ಉಷ್ಣತೆ ಕೂಡ ತುಂಬಾ ಹೆಚ್ಚಾಗಿರುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ಪಾನೀಯಗಳನ್ನು ನೀವು ಮನೆಯಲ್ಲಿ ಮಾಡಿ ಕುಡಿದರೆ ನಿಮ್ಮ ದೇಹ ತುಂಬಾ ತಂಪಾಗಿರುತ್ತದೆ ಆಗಾದರೆ ಆ ಪಾನೀಯಗಳು ಯಾವುದು ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ನೀವು ಅತಿ ಹೆಚ್ಚಾಗಿ ನೀರನ್ನು ಸೇವನೆ ಮಾಡಬೇಕು ಇದರಿಂದ ನಿಮ್ಮ ದೇಹ ತಂಪಾಗಿರುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಇನ್ನು ಎರಡನೆಯದಾಗಿ ಹೇಳುವುದಾದರೆ ಎಳನೀರನ್ನು ತೆಗೆದುಕೊಂಡು ಒಂದು ಲೋಟಕ್ಕೆ ಹಾಕಿ ನಂತರ ಎಳನೀರಿನಲ್ಲಿ ಇರುವಂತಹ ಗಂಜಿಯನ್ನು ಅದರ ಒಳಗೆ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದ ಕೂಡ ನಿಮ್ಮ ದೇಹ ತುಂಬಾ ತಂಪಾಗಿರುತ್ತದೆ ಇನ್ನು ಮೂರನೆಯದಾಗಿ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಟೀಪುಡಿ ನಂತರ ಸ್ವಲ್ಪ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ ನಂತರ ಸ್ವಲ್ಪ ನಿಂಬೆರಸ ಹಾಗೂ ಪುದೀನಾ ಎಲೆಗಳನ್ನು ಹಾಕಿ ಸೇವನೆ ಮಾಡಿದರೆ ನಿಮ್ಮ ದೇಹ ತಂಪಾಗಿರುತ್ತದೆ ಇನ್ನು ನಾಲ್ಕನೆಯದಾಗಿ ಪುದಿನ ಸೊಪ್ಪು ಹಾಗೂ ನಿಂಬೆರಸ ಮತ್ತು ಸಕ್ಕರೆ ಮೂರನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಕೊಂಡು ಸೇವನೆ ಮಾಡುವುದರಿಂದ ಕೂಡ ನಿಮ್ಮ ದೇಹ ತಂಪಾಗಿರುತ್ತದೆ ಬೇಕಾದರೆ ಮಾಡಿ ನೋಡಿ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ನಿಮ್ಮ ದೇಹ ಕೂಡ ತಂಪಾಗಿರುತ್ತದೆ ನೀವು ಕೂಡ ಒಮ್ಮೆ ಮನೆಯಲ್ಲಿ ಜ್ಯೂಸ್ ಗಳನ್ನು ಮಾಡಿ ಹೇಗಿತ್ತು ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ.