ಕೆಲವರಿಗೆ ಹೊಟ್ಟೆ ಭಾಗ ತುಂಬಾ ದಪ್ಪ ಇರುತ್ತದೆ ತುಂಬಾ ಬೆನ್ನು ನೋವು ಬರುತ್ತದೆ ತಡೆಯಲಾಗದಷ್ಟು ಸೊಂಟ ನೋವು ನಾವು ಇವತ್ತು ಒಂದು ವ್ಯಾಯಾಮವನ್ನು ಹೇಳುತ್ತೇವೆ ಅದರಿಂದ ಎಲ್ಲಾ ಕಷ್ಟಗಳು ನಿಮಗೆ ನಿವಾರಣೆಯಾಗುತ್ತದೆ ಸೊಂಟ ನೋವು ತುಂಬಾ ಬೇಗ ಮಾಯವಾಗುತ್ತದೆ ಯೋಗ ಮಾಡಲು ಯೋಗ ಮ್ಯಾಟ್ ಅನ್ನು ತೆಗೆದುಕೊಳ್ಳಬೇಕು ನೆನಪಿಸಿಕೊಳ್ಳಬೇಕು ಯೋಗ ಇಲ್ಲ ಎಂದರೆ ಒಂದು ರಗ್ಗನ್ನು ಹಾಕಿಕೊಳ್ಳಬೇಕು ಅದರ ಮೇಲೆ ಕುಳಿತುಕೊಂಡು ಮತ್ತೊಂದನ್ನು ರಗ್ಗನ್ನು ಉಂಡೆ ಮಾಡಿ ನಿಮ್ಮ ಕಾಲಿನ ಮೇಲೆ ಹಾಕಬೇಕು ಆ ಬಟ್ಟೆಯನ್ನು ನಮ್ಮ ಒಕ್ಕಲಿನ ಹಿಂಭಾಗಕ್ಕೆ ಹಾಕಬೇಕು ಮಲಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕು.
ಉಸಿರಾಟದ ಜೊತೆಗೆ ಯೋಗ ಮಾಡಬೇಕು ಬಾಯಿಂದ ಉಸಿರ್ ಆಡಬಾರದು ಮೂಗಿನಿಂದ ಉಸಿರಾಡಬೇಕು ಮೂಗಿನಿಂದ ಉಸಿರು ತೆಗೆದುಕೊಂಡು ಬಾಯಿಂದ ಉಸಿರನ್ನು ಹೊರಗೆ ಹಾಕಬೇಕು ಅದನ್ನು ಐದು ನಿಮಿಷಗಳ ಕಾಲ ಮಾಡಬೇಕು ನಾಭಿಯ ಹಿಂಭಾಗದಲ್ಲಿ ಸರಿಯಾಗಿ ಇಟ್ಟುಕೊಳ್ಳಬೇಕು ತುಂಬ ನೇರವಾಗಿ ನೆಟ್ಟಗೆ ಮಲಗಬೇಕು. ಸರಿಯಾಗಿ ಮೂಗಿನಿಂದ ಉಸಿರು ತೆಗೆದುಕೊಂಡು ಬಾಯಿಂದ ಉಸಿರು ಬಿಡಬೇಕು ನಿಧಾನವಾಗಿ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಬಿಡಬೇಕು ಅದಾದ ಮೇಲೆ ಐದು ನಿಮಿಷದ ತನಕ ವಿಶ್ರಾಂತಿ ಪಡೆಯಿರಿ ನಿಮ್ಮ ಬೆನ್ನಿನ ಮೂಳೆಗಳು ತುಂಬಾ ವಿಶ್ರಾಂತಿ ಪಡೆಯುತ್ತವೆ ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯ ವ್ಯಾಯಾಮ.
ಇದೇ ರೀತಿ ಪ್ರತಿದಿನ ಐದು ನಿಮಿಷಗಳ ಕಾಲ ಒಂದು ತಿಂಗಳವರೆಗೆ ಮಾಡಿದರೆ ನಿಮ್ಮ ಹೊಟ್ಟೆ ಕರಗುತ್ತದೆ ಸೊಂಟನೋವು ಹೋಗುತ್ತದೆ ಇದರಿಂದ ನಿಮಗೆ ಎಷ್ಟೇ ಸೊಂಟ ನೋವು ಇದ್ದರು ಮಾಯವಾಗುತ್ತದೆ ಯಾರಿಗೆ ಬೆನ್ನಿನ ಮೂಳೆ ಸ್ವಲ್ಪ ಬಗ್ಗೆ ಇರುತ್ತದೆಯೋ ಅವರಿಗೆ ಸರಿಯಾಗುತ್ತದೆ ಆಗುತ್ತದೆ ಈ ವ್ಯಾಯಾಮ ನಿಮಗೆ ತುಂಬಾ ಉಪಯೋಗವಾಗುತ್ತದೆ ಆ ವ್ಯಾಯಾಮದಲ್ಲಿ ಮುಖ್ಯವಾಗಿ ಮೂಗಿನಿಂದ ಉಸಿರನ್ನು ತೆಗೆದುಕೊಂಡು ಬಾಯಿಂದ ಉಸಿರನ್ನು ಬಿಡಬೇಕು ದಿನಕ್ಕೆ ಐದು ನಿಮಿಷ ಮಾಡಿ ಒಂದು ತಿಂಗಳು ಮಾಡಿ ನಿಮ್ಮ ಎಲ್ಲಾ ನೋವುಗಳು ನಿವಾರಣೆಯಾಗುತ್ತದೆ.
