ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಸೊಂಟ ನೋವು ಕೀಲು ನೋ ವು ಬೊಜ್ಜು ಸಮಸ್ಯೆ ಶುಗರ್ ಕೂದಲುದುರುವ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ ಆದರೆ ಇದಕ್ಕೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆ ಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸು ವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸುವುದು ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಆದರೆ ಈ ಬೀಜವನ್ನು 11 ದಿನಗಳ ಕಾಲ ತಿಂದರೆ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ನಿವಾರಣೆ ಮಾ ಡುತ್ತದೆ ಹಾಗೂ ನೀವು ತುಂಬಾ ಶಕ್ತಿಯಿಂದ ಗಟ್ಟಿಮುಟ್ಟಾಗಿ ಇರ್ತೀರ ನಿದ್ರಾಹೀನತೆ ಮತ್ತು ಕೊಲೆಸ್ಟ್ರಾಲ್ ಅಂಶ ಕೂಡ ಕಡಿಮೆಯಾಗುತ್ತದೆ ಆದರೆ ಈ ಬೀಜದಲ್ಲಿ ಮೆಗ್ನೀಷಿಯಂ ಅಂಶ ಇರುವುದರಿಂದ ಆರೋ ಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ರಕ್ತದ ಒತ್ತಡ ಮತ್ತು ರಕ್ತದ ಸರಬರಾಜು ತುಂಬಾ ಚೆನ್ನಾಗಿ ನಿವಾರಣೆ ಮಾಡುತ್ತದೆ ದೇಹ ತೂಕ ವನ್ನು ಕಡಿಮೆ ಮಾಡಿಕೊಳ್ಳಬಹುದು ಬೊಜ್ಜು ಸಮಸ್ಯೆ ಕೂಡ ಕಡಿಮೆ ಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರ ಈ ಮನೆಮದ್ದು ಬಳಸಿ.
ಈ ಬೀಜದಲ್ಲಿ ಆಂಟಿ ಆಕ್ಸೈಡ್ ಆರೋಗ್ಯ ಉತ್ತಮವಾಗಿರುತ್ತದೆ. ಚ ರ್ಮಕ್ಕೆ ಸಂಬಂಧಿಸಿದ ಮತ್ತು ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆ ಮಾಡುತ್ತದೆ ಇದನ್ನು ಪ್ರತಿನಿತ್ಯ ಸೇವನೆ ಮಾಡಿಕೊಂಡು ಬಂದರೆ ಕ್ಯಾನ್ಸರ್ ಗೆ ಸಂಬಂಧಪಟ್ಟ ಕಾಯಿಲೆಗಳು ಕೂಡ ನಿವಾರಣೆಯಾಗುತ್ತದೆ .ಅದು ಯಾವುದೆಂದರೆ ಜಿಯಾ ಬೀಜ ನಂತರ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಬೀಜವನ್ನು ಹಾಕಬೇಕು ಸುಮಾರು ಗಂಟೆಗಳ ಕಾಲ ನೆನೆಸಿಡಬೇಕು ನಂತರ ಜ್ಯೂಸ್ ಮಾಡಲು ಬಳಸುವುದು ಹಾಗೂ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಉಷ್ಣತೆಯನ್ನು ಕಡಿಮೆ ಮಾಡು ತ್ತದೆ ಹಾಗೂ ಸಾಕಷ್ಟು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಹಾಗೂ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ಸಮಸ್ಯೆ ಬರುವು ದಿಲ್ಲ ಹಲವಾರು ರೋಗಗಳಿಗೆ ಇದು ಮನೆಮದ್ದು ಆಗಿದೆ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.