ಕೆಲವರು ತುಂಬಾ ದಪ್ಪಗಾಗಿ ಎಷ್ಟು ದಿನಗಳಾದರೂ ಹೊಟ್ಟೆ ಬೊಜ್ಜು ಕರಗುವುದಿಲ್ಲ ಆದ್ದರಿಂದ ಅವರು ಬೇಸತ್ತಿ ಹೋಗಿರುತ್ತಾರೆ ಇಂಥವರಿಗೆ ನಿಮ್ಮ ಹೊಟ್ಟೆ ಬೊಜ್ಜನ್ನು ಕರಗಿಸಲು ಬೇಕು ಅನ್ನುವ ಛಲ ನಿಮ್ಮಲ್ಲಿದ್ದರೆ ನಾನು ಹೇಳಿಕೊಡುವ ಈ ಮನೆಮದ್ದನ್ನು ಉಪಯೋಗಿಸಿ ಒಂದು ಪಾತ್ರೆಗೆ ಒಂದು ಲೋಟ ನೀರನ್ನು ಕುದಿಯುವುದಕ್ಕೆ ಹಾಕುತ್ತಿದ್ದೇನೆ ಇದಕ್ಕೆ ನಾವು ಅರ್ಧ ಚಮಚ ಜೀರಿಗೆಯನ್ನು ಹಾಕಿಕೊಳ್ಳೋಣ ಇದನ್ನು ಚೆನ್ನಾಗಿ ಕುದಿಸಿ ಕೊಳ್ಳಬೇಕು ನೀವು ಒಂದು ಲೋಟ ನೀರು ಇಟ್ಟಿದ್ದರೆ ಅದು ಮುಕ್ಕಾಲು ಲೋಟ ನೀರು ಆಗುವಷ್ಟು ಕುದಿಸಬೇಕು ಇದು ತಣ್ಣಗಾದ ಮೇಲೆ ಇದನ್ನು ಒಂದು ಲೋಟಕ್ಕೆ ಸೋಸಿಕೊಳ್ಳಿ ಈ ಜೀರಿಗೆ ನೀರನ್ನು ನೀವು ಹಾಗೆ ಕುಡಿದರೆ ಒಳ್ಳೆಯದು ಒಂದು ವೇಳೆ ನಿಮಗೆ ಕುಡಿಯುವುದಕ್ಕೆ ಆಗುವುದಿಲ್ಲ ಅಂದರೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಳ್ಳಿ ಸುಗರ್ ಪೇಸೆಂಟ್ ಆದವರು ಜೇನುತುಪ್ಪ ಹಾಕಿಕೊಳ್ಳುವುದು ಬೇಡ ಹಾಗೆ ಕುಡಿಯಿರಿ ಇದನ್ನು ಯಾವ ಟೈಮ್ನಲ್ಲಿ ಕುಡಿಯಬೇಕು ಅಂದರೆ ಇದನ್ನು ಮಧ್ಯಾಹ್ನ ಊಟ ಆದ ತಕ್ಷಣ ಜೀರಿಗೆ ಕಷಾಯವನ್ನು ಕುಡಿಯಬೇಕು.
ಒಂದು ಅರ್ಧ ಗಂಟೆ ನಂತರ ಇದನ್ನು ಕುಡಿದಮೇಲೆ ಏನನ್ನು ತಿನ್ನಬಾರದು ಏನನ್ನು ಕುಡಿಯಬಾರದು ಊಟ ಆದ ತಕ್ಷಣ ನೀವು ಇದನ್ನು ಕುಡಿದರೆ ನಿಮ್ಮ ಮೆಟಬಾಲಿಸಂ ರೇಟ್ ಹೆಚ್ಚಾಗಿ ದೈಜಿಶನ್ ಪವರ್ ಜಾಸ್ತಿ ಆಗುತ್ತದೆ ನೀವು ಎಷ್ಟೇ ಆಹಾರವನ್ನು ಚೆನ್ನಾಗಿ ತಿಂದು ಸರಿ ಫ್ಯಾಟ್ ಆಗಲಿ ಕೊಬ್ಬಿನಂಶ ಆಗಲಿ ಹೊಟ್ಟೆಯಲ್ಲಿ ಉಳಿಯುವುದಿಲ್ಲ ಅದು ಹೊರಹಾಕುತ್ತದೆ ತಿಂದ ಆಹಾರ ಡೈಸನ್ ಆಗಿ ಹೊರಗೆ ಹೋಗುತ್ತದೆ ಅದು ನಿಮಗೆ ತೂಕ ಇಳಿಯುತ್ತ ಬರುತ್ತದೆ ಇಷ್ಟೊತ್ತಿನವರೆಗೂ ಮಧ್ಯಾಹ್ನ ಕುಡಿಯುವ ಜ್ಯೂಸಿನ ಬಗ್ಗೆ ನೋಡಿದ್ದೀರಿ ಇವಾಗ ಬೆಳಗ್ಗೆ ಎದ್ದ ತಕ್ಷಣ ಬಗ್ಗೆ ಹೇಳಿಕೊಡುತ್ತೇನೆ ಈ ಪವರ್ಫುಲ್ ಆದ ಜ್ಯೂಸ್ ಅನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ.
ಇವಾಗ 5 ನಿಂಬೆಹಣ್ಣನ್ನು ನಾನು ತೆಗೆದುಕೊಂಡಿದ್ದೇನೆ ಇದು ನಿಮಗೆ ಒಂದು ವಾರಕ್ಕೆ ಆಗುತ್ತದೆ ನಿಂಬೆ ಹಣ್ಣನ್ನು ಚೆನ್ನಾಗಿ ತೊಳೆದುಕೊಂಡು ಈ ರೀತಿ ಕಟ್ಮಾಡಿಕೊಳ್ಳಬೇಕು ಇದನ್ನು ಲೈಫಿಗೆ ಪೇಸ್ಟ್ ಆಗುವ ರೀತಿ ರುಬ್ಬಿಕೊಳ್ಳಬೇಕು ಈ ನಿಂಬೆ ಹಣ್ಣನ್ನು ಸಿಪ್ಪೆ ಸಹಿತವಾಗಿ ರುಬಿ ಕೊಳ್ಳಬೇಕು ಈ ನಿಂಬೆ ಹಣ್ಣಿನ ಫೇಸ್ ಮಾಡಿಕೊಂಡಿರುತ್ತೇವೆ ಅಲ್ಲ ಇದನ್ನು ಬೆಳಗ್ಗೆ ಎದ್ದ ತಕ್ಷಣ ಕುಡಿದರೆ ತುಂಬಾ ಬೇಗ ವೇಗವಾಗಿ ತೂಕ ಕಡಿಮೆಯಾಗುತ್ತದೆ ನಾವು ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರು ವುದರಿಂದ ನಾವು ತಿಂದ ಆಹಾರ ತುಂಬಾ ಚೆನ್ನಾಗಿ ಜೀರ್ಣವಾಗುತ್ತದೆ ನಮ್ಮ ದೇಹದಲ್ಲಿರುವ ಕೊಬ್ಬಿನ ಅಂಶ ಚೆನ್ನಾಗಿ ನೀರಿನಂತೆ ಕರಗುತ್ತಾ ಹೋಗುತ್ತದೆ ಈತರ ನಿಂಬೆಹಣ್ಣನ್ನು ನೈಸಾಗಿ ಪೇಸ್ಟ್ ಮಾಡಿಕೊಳ್ಳಬೇಕು ಈ ರೀತಿ ಒಂದು ಲೋಟ ನೀರಿಗೆ ಒಂದು ಸ್ಪೂನ್ ಪೇಸ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದು ತುಂಬಾ ಕಟ್ಟು ವಾಗಿರುತ್ತದೆ ಅದೇ ರೀತಿ ತುಂಬಾ ಎಫೆಕ್ಟು ಆಗಿರುತ್ತದೆ ವೇಟ್ ಲಾಸ್ ಮಾಡುವುದಕ್ಕೆ ಇದರಂತ ಒಳ್ಳೆಯ ಮನೆ ಮದ್ದು ಯಾವುದು ಇಲ್ಲ ಸ್ವಲ್ಪ ನಿಮಗೆ ಕಹಿಯಾಗುತ್ತದೆ ಅಂದರೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಳ್ಳಿ ಇದನ್ನು ಕುಡಿಯುವುದರಿಂದ ತೂಕ ಅಷ್ಟೇ ಅಲ್ಲ ನಮ್ಮ ಮುಖದ ಮೇಲೆ ಇರುವ ಬಂಗು ಕಪ್ಪು ಕಲೆ ಎಲ್ಲವೂ ಕೂಡ ಹೋಗುತ್ತದೆ.