Sat. Sep 30th, 2023

ಮಂಡಿ ನೋವು ಸೊಂಟ ಕುತ್ತಿಗೆ ಕೈ ಕಾಲು ನೋವು ಸಮಸ್ಯೆ ನಿವಾರಣೆ ಮಾಡಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.
ನಮಸ್ಕಾರ ಸ್ನೇಹಿತರೆ ಇತ್ತೀಚಿನ ಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಹಾಗೂ ಇಂತಹ ಸಮಸ್ಯೆಗಳು ಬಂದುಬಿಟ್ಟರೆ ತುಂಬಾ ಕಷ್ಟ ಕೆಳಗೆ ಕುಳಿತುಕೊಂಡರೆ ಮೇಲೆ ಹೇಳಲು ಹಾಗುವುದಿಲ್ಲ ಅಷ್ಟು ಕಷ್ಟವಾಗುತ್ತದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಮಾರುಕಟ್ಟೆ ಅಲ್ಲಿ ಸಿಗುವಂತಹ ಅನೇಕ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಒಂದು ಸುಲಭವಾದಂತಹ ಮತ್ತು ಸರಳ ವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಈ ಕೆಳಗಿನ ವಿಡಿಯೋ ನೋಡಿ.


ಈ ಮನೆ ಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಗ್ರಿಗಳು ಸಹಸ್ರ ಎಣ್ಣೆ ಲವಂಗ ನಂತರ ಬೆಳ್ಳುಳ್ಳಿ ಹಾಗೂ ಕಹಿಬೇವಿನ ಪುಡಿ ನಂತರ ಪಾರಿಜಾತ ಎಲೆ ನಂತರ ಒಣ ಶುಂಠಿ ಪೌಡರ್ ಹಾಗೂ ಮತ್ತು ಸ್ವಲ್ಪ ಶುಂಠಿ ಬೇಕಾಗುತ್ತದೆ ಮಾಡುವ ವಿಧಾನ ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಬೆಳ್ಳುಳ್ಳಿ ಲವಂಗವನ್ನು ಹಾಕಿ ಚೆನ್ನಾಗಿ ಕಾಯಿಸಬೇಕು ನಂತರ ಒಂದೊಂದು ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಶುಂಠಿ ಪೌಡರ್ ನಂತರ ಸ್ವಲ್ಪ ಶುಂಠಿ ಹಾಗೂ ಪಾರಿಜಾತ ಎಲೆ ಹಾಗೂ ಸ್ವಲ್ಪ ಕಹಿ ಬೇವಿನ ಪುಡಿ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಟ್ಟೆಯಲ್ಲಿ ಗಂಟಲು ಕಟ್ಟಬೇಕು ನಂತರ ಗಂಟಲು ತೆಗೆದುಕೊಂಡು ಎಣ್ಣೆ ಒಳಗಡೆ ಹಚ್ಚಿ ನಂತರ ನಿಮಗೆ ಯಾವ ಜಾಗದಲ್ಲಿ ನೋವಿದೆ ಅಲ್ಲಿಗೆ ಇಡಬೇಕು ಹೀಗೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಗುಡ್ ರಿಸಲ್ಟ್ ದೊರೆಯುತ್ತದೆ.