ಸೋಯ ಚಂಕ್ಸ್ ಅನ್ನು ಯಾವ ರೀತಿ ಮಾಡುವುದು ಎಂದು ಹೇಳುತ್ತವೆ ತಿನ್ನುವುದಕ್ಕೆ ತುಂಬಾ ಜನ ಭಯಪಡುತ್ತಾರೆ ಅದು ಯಾಕೆಂದರೆ ಅದು ಸಸ್ಯಹಾರಿನಾ ಮಾಂಸಹಾರಿನಾ ಗೊತ್ತಿರುವುದಿಲ್ಲ ಅದೆಲ್ಲವನ್ನು ಹೇಳುತ್ತೇನೆ ಹಾಗಾದರೆ ಸೋಯಾ ಚಂಕ್ಸ್ ಅನ್ನು ಯಾವ ರೀತಿ ಮಾಡುವುದು ಹೇಳುತ್ತೇನೆ ಅದನ್ನು ತಿನ್ನುವುದರಿಂದ ಯಾವ ಪ್ರಯೋಜನಗಳು ಬರುತ್ತವೆ ಅದನ್ನು ಹೇಳುತ್ತೇವೆ ಹಾಗೆ ಇದನ್ನು ಯಾರ್ ಯಾರು ತಿನ್ನಬಾರದು ಅದನ್ನು ಹೇಳುತ್ತೇನೆ ಇದನ್ನು ತಿನ್ನುವುದರಿಂದ ಯಾವ ರೀತಿ ಸೈಡ್ ಎಫೆಕ್ಟ್ ಗಳು ಹಾಗುತ್ತವೆ ಅದನ್ನು ಹೇಳುತ್ತೇನೆ ಇದು ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದು.
ಸೋಯಾ ಚಂಕ್ಸ್ ಅನ್ನು ಸೋಯ ಬೀಜಗಳಿಂದ ತಯಾರಿಸುತ್ತಾರೆ ಹೇಳಬೇಕಾದರೆ ಇದು ಸಸ್ಯಹಾರಿ ಸೋಯಾ ಚಂಕ್ಸ್ ಇದನ್ನು ವಿವಿಧ ರೀತಿಯ ಊಟಕ್ಕೆ ಬಳಸುತ್ತಾರೆ ಹೆಚ್ಚಾಗಿ ಸಸ್ಯಹಾರಿ ತಿನ್ನುವವರು ಇದನ್ನು ತುಂಬಾ ತಿನ್ನಬೇಕೆಂದು ಹೇಳುತ್ತಾರೆ ಯಾವುದೇ ಬಿರಿಯಾನಿ ಗೋಬಿಮಂಚೂರಿ ಇವೆಲ್ಲಕ್ಕೂ ಸೋಯಾ ಚಂಕ್ಸ್ ಅನ್ನು ಬಳಸುತ್ತಾರೆ ಸೋಯಾ ಚಂಕ್ಸ್ ನಲ್ಲಿ ಪ್ರೊಟೀನ್ ಅಂಶ ತುಂಬಾ ಇರುತ್ತದೆ 100ಗ್ರಾಂ ಸೋಯಾ ಚಂಕ್ಸ್ ನಲ್ಲಿ 2. ಪ್ರೋಟೀನ್ ಸಿಗುತ್ತದೆ 3gram ಅಷ್ಟು ಫೈಬರ್ 30 ಗ್ರಾಂ ವಿಟಮಿನ್ ಹೆಚ್ಚಾಗಿ ಇರುತ್ತದೆ ಎಂದು ಒಂದು ಪರಿಶೋಧನೆಯಲ್ಲಿ ಹೇಳುತ್ತಾರೆ ಅವರು ಹೇಳಿದ್ದಾರೆ ಅಂದ್ರೆ ಸಸ್ಯಹಾರಿ ಅನ್ನುವುದು ತುಂಬಾ ಪ್ರೋಟೀನ್ ಕೊಡುತ್ತದೆ.
ಸೋಯಾ ಚಂಕ್ಸ್ ಎಲ್ಲ ತರಕಾರಿ ಗಿಂತ ಕಡಿಮೆ ಬೆಲೆಯಾಗಿ ಸಿಗುತ್ತದೆ ಸೋಯ ಚಂಕ್ಸ್ ಅನ್ನು ತುಂಬಾ ತೆಗೆದುಕೊಳ್ಳುವುದರಿಂದ ನಿಮ್ಮ ದೇಹ ದಪ್ಪ ಆಗುತ್ತದೆ ಅದಕ್ಕೆ ಸ್ವಲ್ಪ ಕಡಿಮೆ ತಿನ್ನಬೇಕು ಅದನ್ನು ತಿಂದರೆ ಯೂರಿಕ್ ಲೆವೆಲ್ ಕಡಿಮೆಯಾಗುತ್ತದೆ ಸೋಯಾ ಚಂಕ್ಸ್ ಅನ್ನು ಅಂಗಡಿಯಲ್ಲಿ ತೆಗೆದುಕೊಳ್ಳುವುದಕ್ಕಿಂತ ಮನೆಯಲ್ಲೇ ತಯಾರಿಸಿದ ಒಳ್ಳೆಯದು ಸೋಯಾ ಚಂಕ್ಸ್ ಅನ್ನು ನಿಮ್ಮ ಶರೀರಕ್ಕೆ ಎಷ್ಟು ಬೇಕೋ ಅಷ್ಟನ್ನು ತಿನ್ನಬೇಕು ತುಂಬಾ ಜಾಸ್ತಿ ತಿನ್ನಬಾರದು.
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )