ಸೌದಿ ಅರೇಬಿಯಾದಲ್ಲಿ ಶಿವಲಿಂಗ ಪತ್ತೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಸೌದಿ ಅರೇಬಿಯಾ ದೇಶ ಇದು ಮುಸ್ಲಿಂ ದೇಶ ಆಗಿದೆ ನಿಮಗೂ ಕೂಡ ಗೊತ್ತಿರುವ ವಿಷಯ ಆದರೆ ಇದೀಗ ನಾವು ಹೇಳುವಂತಹ ಈ ವಿಷಯ ಕಳೆದರೆ ನಿಮಗೆ ಶಾಕ್ ಆಗುತ್ತದೆ ಏಕೆಂದರೆ ಸೌದಿ ಅರೇಬಿಯಾ ದೇಶದಲ್ಲಿ ಶಿವಲಿಂಗ ಪತ್ತೆಯಾಗಿದೆ ಸುಮಾರು 4500 ವರ್ಷಗಳು ಆದ ಮೇಲೆ ಈ ರೀತಿ ಪತ್ತೆಯಾಗಿದೆ ಎಲ್ಲಿ ಪತ್ತೆಯಾಗಿದೆ ಮತ್ತು ಇದರ ಆಕಾರ ಹೇಗಿದೆ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಸುಮಾರು ದೊಡ್ಡ ದೊಡ್ಡ ಗೋರಿಗಳು ಎಲ್ಲವೂ ಕೂಡ ಸೌದಿಅರೇಬಿಯಾ ದೇಶದಲ್ಲಿ ಕಾಣಿಸಿಕೊಂಡಿದೆ ಸುಮಾರು ಜನ ಹೇಳುತ್ತಾರೆ ಇದು ಗೋರಿ ಎಂದು ಆದರೆ ಇನ್ನು ಕೆಲವರು ಹೇಳುತ್ತಾರೆ ಇದು ಶಿವಲಿಂಗ ಎಂದು ನಂತರ ಸ್ನೇಹಿತರೆ ಈ ವಿಷಯ ತಿಳಿದ ಮೇಲೆ ಪುರಾತತ್ವ ಇಲಾಖೆಯವರು ಮತ್ತು ಹಲವಾರು ರೀತಿಯ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ಸೌದಿಅರೇಬಿಯಾ ದೇಶದಲ್ಲಿ ಯಾವ ರೀತಿ ಶಿವಲಿಂಗ ಪತ್ತೆಯಾಗಿದೆ ಎಂಬುದು ನಿಮಗೆ ಸಂಪೂರ್ಣವಾಗಿ ಗೊತ್ತಾಗುತ್ತದೆ ನೀವು ಕೂಡ ಶಿವಭಕ್ತರಾಗಿ ಇದ್ದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ಕಾಮೆಂಟ್ ಬಾಕ್ಸ್ನಲ್ಲಿ ಹರಹರಮಹದೇವ ಎಂದು ಕಾಮೆಂಟ್ ಮಾಡಿ.