Mon. Dec 5th, 2022

ನಿಮ್ಮ ಚರ್ಮ ಕಪ್ಪಗೆ ಇರುತ್ತದೆ ಅದರ ಮೇಲೆ ಸಣ್ಣ ಸಣ್ಣ ಚುಕ್ಕಿಗಳು ಬರುತ್ತದೆ ಮೊದಲು ನಿಮ್ಮ ಮುಖ ಬೆಳ್ಳಗೆ ಇರುತ್ತದೆ ಆದರೆ ಸ್ವಲ್ಪ ದಿನದ ನಂತರ ಕಪ್ಪಗೆ ಆಗುತ್ತದೆ ಮುಖದಲ್ಲಿ ತುಂಬಾ ಕಷ್ಟಗಳು ಉಂಟಾಗುತ್ತಿರುತ್ತದೆ ಇದಕ್ಕೆ ಒಂದು ಮನೆಮದ್ದನ್ನು ಹೇಳುತ್ತೇವೆ ಇದು ಫೇಸ್ ವಾಶ್ ತರ ಕೆಲಸ ಮಾಡುತ್ತದೆ ಇದನ್ನು ಹಾಕಿದರೆ ಯಾವುದೇ ರೀತಿಯ ಸೊಪ್ ಗಳನ್ನು ಬಳಸುವಂತಿಲ್ಲ ಯಾವುದೇ ಬ್ಯೂಟಿಪಾರ್ಲರ್ ಗಳಿಗೆ ಹೋಗುವಂತಿಲ್ಲ ನಾವು ಹೇಳುವ ಮನೆಮದ್ದನ್ನು ಸಾಕು ಈ ಮನೆಮದ್ದನ್ನು ಹಾಕಿದರೆ ನಿಮ್ಮ ಚರ್ಮದಲ್ಲಿರುವ ಮುಖದ ಎಲ್ಲಾ ರೋಗಗಳು ನಿವಾರಣೆ ಆಗುತ್ತದೆ.ನಿಮ್ಮ ಚರ್ಮ ತುಂಬ ಮೃದುವಾಗಿ ಬೆಳ್ಳಗಿರುತ್ತದೆ ಅದಕ್ಕಾಗಿ ಈ ಮನೆಮದ್ದನ್ನು ಬಳಸಿ ಅದರಲ್ಲೂ ಇದನ್ನು ಪ್ರತಿದಿನ ಬಳಸಿದ್ದರೆ ನಿಮ್ಮ ಎಲ್ಲ ಮುಖದ ಕಷ್ಟಗಳು ಬೇಗ

ನಿವಾರಣೆಯಾಗುತ್ತದೆ ಈ ಮನೆಮದ್ದನ್ನು ಹುಡುಗ ಮತ್ತು ಹುಡುಗಿ ಇಬ್ಬರೂ ಕೂಡ ಮುಖಕ್ಕೆ ಹಚ್ಚಬಹುದು ಮತ್ತೆ ಅದು ಮೂರು ವರ್ಷ ದ ಮೇಲ್ಪಟ್ಟವರು ಎಲ್ಲರೂ ಕೂಡ ಹಾಕಬಹುದು 13 ವರ್ಷದ ಕೆಳಗೆ ಇರುವವರು ಯಾರು ಕೂಡ ಹಾಕಬಾರದು ಟೊಮೆಟೊವನ್ನು ಸ್ನಾನ ಮಾಡಲು ಮುಂಚೆ ನಮ್ಮ ಮುಖಕ್ಕೆ ಹಾಕಿದರೆ ನಮ್ಮ ಮುಖದಲ್ಲಿ ರುವ ಎಲ್ಲಾ ಧೂಳು ಗಳು ಹೊರಗೆ ಬರುತ್ತದೆ ಮತ್ತು ಎಣ್ಣೆಯ ಮುಖ ಮೃದುವಾದ ಮುಖವಾಗುತ್ತದೆ ಟೊಮೆಟೊದಲ್ಲಿ ಪೊಟಾಶಿಯಂ ವಿಟಮಿ ನ್ ಹೆಚ್ಚಾಗಿರುತ್ತದೆ ಮತ್ತೆ ಮುಖದಲ್ಲಿ ಕಪ್ಪು ಚುಕ್ಕಿಗೂ ಕೂಡ ಟೊಮೆ ಟೊ ತುಂಬಾ ಒಳ್ಳೆಯದು ಈಗ ಅಮನೆ ಮದ್ದನ್ನು ಹೇಗೆ ಮಾಡುವು ದು ಎಂದು ಹೇಳುತ್ತವೆ ಒಂದು ಬಟ್ಟಲಿಗೆ ಒಂದು ಚಮಚ ಜೇನುತುಪ್ಪ ಹಾಕಿಕೊಳ್ಳಿ.ಸಕ್ಕರೆ ಅಂಶದ ಜೇನುತುಪ್ಪ

ವನ್ನು ಹಾಕಬಾರದು ಸಕ್ಕರೆ ಇಲ್ಲದ ಅಂಶದ ಜೇನು ತುಪ್ಪವನ್ನು ಹಾಕ ಬೇಕು ಕಾಲು ಚಮಚ ಕೊಬ್ಬರಿ ಎಣ್ಣೆ ಜೇನುತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಬೆರೆಸಿಕೊಳ್ಳಿ ಅದಾದ ನಂತರ ಅರ್ಧ ಟೊಮೆ ಟೋ ಹಣ್ಣನ್ನು ಕಟ್ ಮಾಡಿಕೊಳ್ಳಿ ಅರ್ಧ ಟಮೋಟ ದಿಂದ ನ್ಯೂ ಬೆರೆಸಿರುವ ಜೇನುತುಪ್ಪ ಮತ್ತು ಕೊಬ್ಬರಿ ಎಣ್ಣೆ ಹಚ್ಚಿಕೊಂಡು ನಿಮ್ಮ ಮುಖಕ್ಕೆ ಅಪ್ಲೈ ಮಾಡಬೇಕು ಇದರಿಂದ ನಿಮ್ಮ ಮುಖತುಂಬಾ ಶೈಲಿ ಮತ್ತು ಮೃದುವಾಗಿರುತ್ತದೆ ಎಣ್ಣೆ ಇರುವ ಮುಖ ತುಂಬಾ ಸಾಫ್ಟ್ ಆಗಿಬರುತ್ತದೆ ನಿಮ್ಮ ಎಲ್ಲ ಮ ಡುವೆ ಹೋಗುತ್ತದೆ ಕಪ್ಪು ಕಲೆಗಳು ಹೋಗುತ್ತದೆ ಎಲ್ಲಾತರದ ಸಮಸ್ಯೆಗಳು ಹೋಗುತ್ತದೆ ಇದರಿಂದ ನಿಮ್ಮ ಮುಖ ತುಂಬಾ ಸುಂದರವಾಗಿರುತ್ತದೆ .