Sat. Jun 25th, 2022

ಸ್ನಾನ ಮಾಡುವಾಗ ಮುಂಜಾನೆ ಏಳುತ್ತಲೇ ಹೇಳುತ್ತಲೇ ಒಂದು ಮಂತ್ರವನ್ನು ಹೇಳಿ ತುಂಬಾ ಒಳ್ಳೆಯದು ಆಗುತ್ತದೆ. ನಮಸ್ಕಾರ ಸ್ನೇಹಿತರೆ ಈ ದಿನ ನಾವು ಹೇಳುವಂತಹ ಈ ಈ ವಿಧಾನವನ್ನು ನೀವು ಅನುಸರಿಸಿದರೆ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಹಾಗೂ ನಿಮಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಮತ್ತು ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗೂ ನಿಮ್ಮ ಮೇಲೆ ಅಂದರೆ ನಿಮ್ಮ ದೇಹದ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳ ಪ್ರಭಾವ ಬೀರುವುದಿಲ್ಲ ಹಾಗಾದರೆ ಅದು ಯಾವ ಮಂತ್ರ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲನೇದಾಗಿ ಸ್ನೇಹಿತರೆ ನೀವು ಸ್ನಾನ ಮಾಡಬೇಕಾದರೆ ಒಂದು ಮಂತ್ರವನ್ನು ಹೇಳಬೇಕು ನೀವು ಸ್ನಾನ ಮಾಡಿದ ಮೇಲೆ ನಿಮ್ಮ ಮನಸ್ಸು ಹಗುರವಾಗುತ್ತದೆ ಹಾಗೂ ದೇಹವು ಕೂಡ ರಿಲೀಫ್ ಆದಂತೆ ಆಗುತ್ತದೆ ಹಾಗೂ ಎಲ್ಲವೂ ಕೂಡ ಚೆನ್ನಾಗಿರುತ್ತದೆ ಹಾಗೂ ಇಂತಹ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ನಕರಾತ್ಮಕ ಶಕ್ತಿಗಳು ಬಂದು ಸೇರಿಕೊಳ್ಳುವ ಅಂತಹ ಸಂಭವ ಹೆಚ್ಚಾಗಿರುತ್ತದೆ ಅದಕ್ಕಾಗಿ ನೀವು ನಾವು ಹೇಳುವಂತಹ ಒಂದು ಸಣ್ಣ ಮಂತ್ರವನ್ನು ಹೇಳಬೇಕು ಅದು ಯಾವ ಮಂತ್ರ ಅಂದರೆ ಓಂ ದುರ್ಗಾಯೇ ನಮಹ ಎಂಬ ಮಂತ್ರವನ್ನು ಹೇಳಿದರೆ ನಿಮ್ಮ ಹತ್ತಿರ ಯಾವುದೇ ರೀತಿ ನಕರಾತ್ಮಕ ಶಕ್ತಿಗಳು ಸುಳಿಯುವುದಿಲ್ಲ ಹಾಗೂ ದುರ್ಗೆಯ ಸಂಪೂರ್ಣ ಕೃಪೆ ನಿಮ್ಮ ಮೇಲೆ ಇರುತ್ತದೆ ನೀವು ಕೂಡ ದುರ್ಗೆಯ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ಕಾಮೆಂಟ್ ಬಾಕ್ಸ್ನಲ್ಲಿ ಅಲ್ಲಿ ಜೈ ಚಾಮುಂಡಿ ಎಂದು ಕಾಮೆಂಟ್ ಮಾಡಿ.