Fri. Dec 8th, 2023

ಸ್ವಾಮಿ ವಿವೇಕಾನಂದರು ಪೂರ್ತಿ ಏಳುನೂರು ಪುಟದ ಪುಸ್ತಕವನ್ನುಕೇವಲ ಒಂದು ಗಂಟೆಯಲ್ಲಿ ಓದುತ್ತಿದ್ದರು ಮತ್ತೆ ಅದನ್ನು ಪೂರ್ಣ ರೀತಿಯಲ್ಲಿ ಅವರು ನೆನಪಿಟ್ಟುಕೊಳ್ಳುತ್ತಿದ್ದರು. ಕೆಲವೊಮ್ಮೆ ಅವರು ಪುಸ್ತಕವನ್ನು ತೆಗೆದುಓದುವ ಅವಶ್ಯಕತೆನು ಇರುತ್ತಿರಲಿಲ್ಲ .ಅದರ ಚಿಕ್ಕ ಘಟನೆ ಇಲ್ಲಿದೆ ಗಮನವಿಟ್ಟು ಓದಿ .ಸ್ವಾಮಿ ವಿವೇಕಾನಂದರು ಮೊದಲನೇ ಯೋಗಿ ಯಾಗಿದ್ದರು .1893 ರಲ್ಲಿ ಅವರು ಅಮೆರಿಕಕ್ಕೆ ಹೋಗಿದ್ದರು .ಆಗ ಅಲ್ಲಿ ಅವರು ತಮ್ಮ ಆಲೋಚನೆಗಳಿಂದ ವಿಚಾರಗಳ ಸುನಾಮಿಯನ್ನು ತಂದಿದ್ದರು. ಅವರು ಯುರೋಪ್ ಗೆ ಕೂಡ ಹೋದರು ಮತ್ತೆ ಅವರು ಅಮೆರಿಕದಿಂದ ವಾಪಸ್ ಹೊರಡಬೇಕಾದರೆ ಒಬ್ಬ ಜರ್ಮನ್ ಫಿಲಾಸಫರ್ ಅವರ ಮನೆ ಅತಿಥಿಯಾದರು .ಡಿನ್ನರ್ ಆದಮೇಲೆ ಅವರ ಸ್ಟಡಿ ರೂಮಲ್ಲಿ ಕೂತು ಚರ್ಚೆ ಮಾಡುತ್ತಿದ್ದರು .ಮತ್ತೆ ಅಲ್ಲಿ ಒಂದು ಟೇಬಲ್ ಮೇಲೆ ಏಳೂರು ಪೇಜ್ ನ ಪುಸ್ತಕ ಇಟ್ಟಿದ್ರು .ಅವರ ಫಿಲಾಸಫರ್ ಆಗಿದ್ದರು ಆ ಪುಸ್ತಕವನ್ನು ಓದ್ತಾಯಿದ್ರು ಅವರು .ಸ್ವಾಮಿ ವಿವೇಕಾನಂದರು ಹೇಳಿದರು ನೀವು ನನಗೆ ಪುಸ್ತಕವನ್ನು ಕೊಡ್ತೀರಾ ಒಂದು ಗಂಟೆ ಹೊತ್ತಿಗೆ ನಾನು ನೋಡಬೇಕು ಆ ಪುಸ್ತಕದಲ್ಲಿ ಯಾವ ವಿಷಯ ಇದೆ ಎಂದು ಅವರು ಸ್ವಾಮಿ ವಿವೇಕಾನಂದರ ಮೇಲೆ ನಗ್ತಾರೆ ನೀವು ಈ ಪುಸ್ತಕವನ್ನು ಕೇವಲ ಒಂದು ಗಂಟೆಯಲ್ಲಿ ಹೋಗ್ತೀರಾ .? ನಾನು ಈ ಪುಸ್ತಕಾನ ಒಂದು ವಾರದಿಂದ ಓದುತ್ತಿದ್ದೇನೆ ಮತ್ತು ಇದು ನನಗೆ ಅರ್ಥ ಆಗ್ತಿಲ್ಲ ಇದು ತುಂಬಾ ಕಷ್ಟ ಇದೆ ಮತ್ತೆ ಈ ಪುಸ್ತಕ ಜರ್ಮನ್ ಭಾಷೆಯಲ್ಲಿದೆ ನಿಮಗೆ ಭಾಷೆ ಕೂಡ ಬರಲ್ಲ ಆದರೆ ಇದರಲ್ಲಿ ನೀವು ಒಂದು ಗಂಟೆ ಏನು ಮಾಡುತ್ತೀರಾ ಆಗ ಸ್ವಾಮಿ ವಿವೇಕಾನಂದರು ಹೇಳಿದರು .ನೀವು ಪುಸ್ತಕವನ್ನು ಮೊದಲು ಕೊಡಿ ನಾನು ನೋಡಿ ಹೇಳ್ತೀನಿ .ಸ್ವಾಮಿ ವಿವೇಕಾನಂದರಿಗೆ ಅವರು ಪುಸ್ತಕವನ್ನು ಕೊಟ್ಟರು ಆಗ ಸ್ವಾಮಿ ವಿವೇಕಾನಂದರು ಆ ಪುಸ್ತಕವನ್ನು ಹಿಡಿದು ಕಣ್ಣು ಮುಚ್ಚಿ ಕೂತರು ಮತ್ತೆ ಒಂದು ಗಂಟೆ ಆದ್ಮೇಲೆ ಅವರು ಪುಸ್ತಕವನ್ನು ಕೊಡ್ತಾ ಹೇಳಿದರು ಇದರಲ್ಲಿ ಏನು ವಿಶೇಷತೆ ಇಲ್ಲ ಆಗ ಆ ವ್ಯಕ್ತಿಗೆ ಅನಿಸಿತು ಇದಂತೂ ಅಹಂಕಾರ ಮಿತಿಮೀರಿದೆ ನೀವು ಪುಸ್ತಕವನ್ನು ತೆಗೆಯಲಿಲ್ಲ ಕೂಡ ಆದರೆ ನೀವು ಅದರ ಟಿಪ್ಪಣಿ ಮಾಡುತ್ತಿದ್ದೀರಾ ನಿಮಗೆ ಇದರ ಭಾಷೆ ಕೂಡ ಬರೋದಿಲ್ಲ ಆಗ ಅವರಿಗೆ ಈ ಮಾತಿನಿಂದ ಕೋಪ ಕೂಡ ಬಂತು ಅವರು ಹೇಳಿದರು ಇದು ಯಾವ ರೀತಿ ಉಡಾಫೆ .

ಸ್ವಾಮಿ ವಿವೇಕಾನಂದರು ಹೇಳಿದರು ನೀವು ಪುಸ್ತಕದ ಬಗ್ಗೆ ಏನನ್ನಾದರೂ ಕೇಳಿ ನಾನು ಹೇಳುತ್ತೇನೆ ಆಗ ವ್ಯಕ್ತಿ ಹೇಳಿದರು ಸರಿ ಪೇಜ್ 633 ರಲ್ಲಿ ಏನ್ ಬರೆದಿದ್ದಾರೆ ಆಗ ವಿವೇಕಾನಂದರು ಪ್ರತಿಯೊಂದು ಶಬ್ದವನ್ನ ಆ ವ್ಯಕ್ತಿಗೆ ಹೇಳಿದರು ನೀವು ಬರೀ ಪೇಜ್ ನಂಬರ್ ಹೇಳಿದರೆ ಸಾಕು ವಿವೇಕಾನಂದರು ಅದರ ಪೂರ್ತಿ ಅಂಶವನ್ನು ಹೇಳುತ್ತಿದ್ದರು ಅವರು ಕೇಳಿದ್ರು ಇದು ಹೇಗೆ ಸಾಧ್ಯ ನೀವು ಆ ಪುಸ್ತಕವನ್ನು ತೆಗೆದು ಕೂಡ ನೋಡಿಲ್ಲ ಆಗ ಸ್ವಾಮೀಜಿ ಹೇಳಿದರು ಅದಕ್ಕೆ ಜನ ನನಗೆ ಸ್ವಾಮಿ ವಿವೇಕಾನಂದ ಅಂತ ಕರೆಯುತ್ತಾರೆ ಇರ್ಲಿ ಇದರ ಮೇಲೆ ನೀವು ಒಪ್ಪೋದು ಅಥವಾ ಒಪ್ಪದೇ ಬಿಡುವುದು ನಿಮಗೆ ಬಿಟ್ಟಿದ್ದು ಯಾಕಂದ್ರೆ ಮನುಷ್ಯ ಇದನ್ನ ಬುದ್ಧಿಗೆ ಮೀರಿ ಯೋಚನೆ ಮಾಡುತ್ತಾನೋ ಆಗ ನಂಬುವುದಕ್ಕೆ ಕಷ್ಟ ಅನ್ಸುತ್ತೆ ಆದ್ರೂ ಕೆಲವರಿಗೆ ಜಗತ್ತಿನಲ್ಲಿ ಈ ಅದ್ಭುತ ಶಕ್ತಿಗಳು ಅವರಿಗೆ ಚಿಕ್ಕ ವಯಸ್ಸಿನಲ್ಲಿ ಸಿಗುತ್ತೆ ಮತ್ತೆ ಅದು ಅವರ ಹಿಂದಿನ ಜನ್ಮದ ಪಾಪ ಪುಣ್ಯದ ಮೇಲೆ. ಈ ಮಾತು ಸರೀನೇ ಸ್ವಾಮಿ ವಿವೇಕಾನಂದರ ಬುದ್ಧಿ ಬಾಲ್ಯದಿಂದನೇ ಬೇರೆ ಮಕ್ಕಳತೋಲನೆಯಲ್ಲಿ ಪ್ರಾಕೃತಿಕವಾಗಿ ಚುರ್ಕಿತ್ತು ಸ್ವಾಮಿ ವಿವೇಕಾನಂದರು ತಮ್ಮ ಬುದ್ಧಿಯನ್ನು ಹೆಚ್ಚಿಸಲು ಈ ಎರಡು ಮಾತುಗಳನ್ನು ಫಾಲೋ ಮಾಡುತ್ತಿದ್ದರು ಮತ್ತೆ ಅವರ ಪ್ರಕಾರ ಯಾವುದೇ ವ್ಯಕ್ತಿ ಎರಡು ಮಾತುಗಳನ್ನು ಫಾಲೋ ಮಾಡ್ತಾರೋ ಆಗ ಅವರು ಕಲಿಯುವ ಕ್ಷಮತೆಯನ್ನು ತುಂಬಾ ಹೆಚ್ಚಿಸಬಹುದೆಂದು ಮತ್ತೆ ವಿವೇಕಾನಂದರ ಪ್ರಕಾರ ದ್ಯಾನ ಮತ್ತೆ ಬ್ರಹ್ಮಚರ್ಯ ಮನುಷ್ಯನ ಮಸ್ತಷ್ಟ್ಯವನ್ನು ಇನ್ನು ಹೆಚ್ಚಿಸುವುದೆಂದು .ನೋಡಿ ಧ್ಯಾನ ಮಾಡುವುದರಿಂದ ನಿಮ್ಮ ಮಸ್ತಿಷ್ಚಾವನ್ನು ಏಕಾಗ್ರತೆ ಮಾಡುತ್ತದೆ ಯಾವುದೇ ಟಾಪಿಕ್ ಅನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದನ್ನು ನೆನಪಿಟ್ಟುಕೊಳ್ಳಲು ಏಕಾಗ್ರತೆ ತುಂಬಾ ಮುಖ್ಯ ಏನಾದರೂ ಒಂದು ವಸ್ತುವನ್ನು ಕಂಡಿಡಿಬೇಕು ಅಂದರೆ ಅದಕ್ಕೂ ಏಕಾಗ್ರತೆ ಅವಶ್ಯಕತೆ ಇರುತ್ತದೆ ಸಾಮಾನ್ಯ ಜನರ ಪ್ರಕಾರ ಯಾವುದಾದರೂ ನೀವು ತುಂಬಾ ವರ್ಷಗಳ ತನಕ ಕಡಿಮೆ ಸಮಯದಲ್ಲಿ ನೆನಪಲ್ಲಿ ಇಟ್ಕೊಬೇಕು ಅಂದ್ರೆ ಆಗ ಏಕಾಗ್ರತೆ ಮತ್ತೆ ನಿಮ್ಮ ಬುದ್ಧಿಯ ಏಕಾಗ್ರತೆ ಹೆಚ್ಚಿಸಲು ಮೊದಲು ನೀವು ನಿಮ್ಮ ಹಿಂದಿರುಗಳ ಮೇಲೆ ಕಂಟ್ರೋಲ್ ಇರಬೇಕು ಧ್ಯಾನದ ಮಹತ್ವವನ್ನು ಉಲ್ಲೇಖ ಮಾಡ್ತಾ ಸ್ವಾಮಿ ವಿವೇಕಾನಂದರು ಹೇಳ್ತಾರೆ ಅವರ ಬಾಲ್ಯದಲ್ಲಿ ಯಾರಾದರೂ ಧ್ಯಾನದಲ್ಲಿ ಮೊದಲು ಹೇಳಿದರೆ ಆಗ ಅವರು ನೂರಾರು ಪುಸ್ತಕಗಳನ್ನು ಓದುವ ಬದಲು ಅವರು ಕೇವಲ ಧ್ಯಾನ ಮಾಡುತ್ತಿದ್ದರು ಮತ್ತೆ ಜಗತ್ತಿನಲ್ಲಿ ತುಂಬಾ ಕಡಿಮೆ ಸಮಯದಲ್ಲಿ ಹೆಚ್ಚು ಪುಸ್ತಕ ಓದು ಜನರು ತುಂಬಾ ಕಡಿಮೆ ಜನ ಇದ್ದಾರೆ ಮತ್ತೆ ಆಶ್ಚರ್ಯವಾದ ಮಾತೇನೆಂದರೆ ಆ ಪುಸ್ತಕವನ್ನು ಓದಿದ ನಂತರ ಅವರಿಗೆ ಒಂದೊಂದು ಪೇಜ್ ಕೂಡ ನೆನಪಿರತಿತ್ತು ಮತ್ತೆ ಅದರಲ್ಲಿ ನಾವು ಮಾತಾಡ್ತಿರೋ ಸ್ವಾಮಿ ವಿವೇಕಾನಂದರು ಮತ್ತೊಬ್ಬರು ಫೋಟೋ ಇವರು ಎಲ್ಲ ಪುಸ್ತಕವನ್ನು ಓದಿ . ಸಂಪೂರ್ಣ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.