ಪ್ರಕೃತಿಯ ಸೊಪ್ಪಿನಲ್ಲಿ ಹಕ್ಕರಿಕೆ ಸೊಪ್ಪು ಕೂಡ ಒಂದಾಗಿದೆ ಹಕ್ಕರಿಕೆ ಸೊಪ್ಪು ನಲವತ್ತರಿಂದ ಐವತ್ತು ಸೆಂಟಿಮೀಟರ್ ವರೆಗೂ ಬೆಳೆಯುತ್ತದೆ ಈ ಸಸ್ಯಗಳು ಜಮೀನಿನಲ್ಲಿ ತುಂಬಾ ಬೆಳೆಯುತ್ತದೆ ನೀರಿನ ಜಾಗದಲ್ಲಿ ಕೆರೆಕಟ್ಟೆ ಜಾಗದಲ್ಲಿ ಈ ಸೊಪ್ಪು ತುಂಬಾ ಬೆಳೆಯುತ್ತದೆ ಆ ಎಲೆಯ ಆಕಾರ ಮೂಲಂಗಿ ಎಲೆ ಅಥವಾ ಪಾಲಕ್ ಸೊಪ್ಪಿನ ಎಲೆಯ ತರ ಇರುತ್ತದೆಎಲೆಯ ಹೂವುಗಳು ಹಳದಿ ಬಣ್ಣವನ್ನು ಹೊಂದಿರುತ್ತದೆ ಹುಲ್ಲು ಲಾಗಿರುವ ಅಗಲವಾದ ಎಲೆಯನ್ನು ಬಿಡುತ್ತದೆ ಕರೆಕ್ಷನಲ್ ಅಫಿಶಿಯಲ್ ಹುಲಿನ ಸಸ್ಯವಿದು ಉತ್ತರ ಕರ್ನಾಟಕದ ಮಧ್ಯ ಬೆಳೆವಿ ಮೆ ವರ್ಷವಿಡಿ ತಾನೇತಾನಾಗಿ ಬೆಳೆಯುವ ಸಸ್ಯವಾಗಿದೆ ಹೊಲದ ಸಸ್ಯದ ಜೊತೆಗೆ ಊಟದ ಜೊತೆಗೆ ಕೂಡ ಇದನ್ನು ಬಳಸುತ್ತಾರೆ
ಊಟದ ಜೊತೆ ನಂಚಿಕೊಳ್ಳಲು ಬಳಸುತ್ತಾರೆ ಇದರಿಂದ ಪ್ರೋಟಿನ್ ವಿಟಮಿನ್ ಕ್ಯಾಲ್ಸಿಯಂ ಕಾರ್ಬೋಹೈಡ್ರೇಟ್ ಎಲ್ಲವೂ ಕೂಡ ಸಿಗುತ್ತದೆ ನಮ್ಮ ಹಾಳು ಭಾಷೆಯಲ್ಲಿ ಅಕ್ಕರಿಕೆ ಎಲೆ ಎಂದು ಕರೆಯುತ್ತಾರೆ ಅತಿ ಹೆಚ್ಚು ಒಳ್ಳೆಯ ಫಲಿತಾಂಶಗಳನ್ನು ಪಡೆದುಕೊಂಡಿದೆ ಅಂದರೆ ವಿಟ ಮಿನ್ ಸಿ ಮತ್ತು ಎ ಫಲಿತಾಂಶವನ್ನು ತುಂಬಾ ಹೆಚ್ಚುಪಡೆದು ಕೊಂಡಿ ದೆ ಈ ಸಸ್ಯವು ಏಡ್ಸ್ ಮತ್ತು ಹೃದಯದ ಸಮಸ್ಯೆಗಳಿಗೆ ಒಳ್ಳೆಯದಾ ಗುತ್ತದೆ.ರೋಗನಿರೋಧಕ ಶಕ್ತಿಯನ್ನು ಹೋಗಲಾಡಿಸುತ್ತದೆ ಹಕ್ಕರಿಕೆ ಸೊಪ್ಪನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಜೀರ್ಣಕ್ರಿಯೆಗೆ ನಿರ್ಗಮಿತ ಕಾಯಿಲೆಗಳಿಗೆ ನಿವಾರಣೆ ಕೊಡುತ್ತದೆ ಪ್ರತಿಯೊಂದು ರೋಗ ತಡೆಯುವ ಶಕ್ತಿ ಹಕ್ಕರಿಕೆ ಸೊಪ್ಪಿಗೆ ಇದೆ ಮೂತ್ರಪಿಂಡದ
ಕಾರ್ಯಗಳನ್ನು ಉತ್ತಮಗೊಳಿಸುತ್ತದೆ ನರ ಗಣಕದ ಮೇಲೆ ಪ್ರಯೋಜ ನವುಂಟು ಮಾಡುವುದಿಲ್ಲ ದೇಹದಲ್ಲಿ ಒಳ್ಳೆಯ ರಕ್ತವನ್ನು ಹೆಚ್ಚಿಸುತ್ತದೆ ಚರ್ಮದ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಹಕ್ಕರಿಕೆ ಸೊಪ್ಪಿನಲ್ಲಿ ಬುಡದಿಂದ ಮೇಲಕ್ಕೆ ಔಷಧಿ ಗಿಡಮೂಲಿಕೆ ಇದೆ ಹಕ್ಕರಿಕೆ ಸೊಪ್ಪಿನಲ್ಲಿ ಕಬ್ಬಿಣಾಂಶದ ಹೆಚ್ಚು ಪ್ರಮಾಣ ಇದೆ ಆದರೆ ಈ ಸೊಪ್ಪನ್ನು ಬೇಯಿಸಿದರೆ ಅದು ಸಾಂದ್ರ ಗೊಳ್ಳುತ್ತದೆ ಕಾರಣ ಈ ಸೊಪ್ಪನ್ನು ಬೇಯಿಸಿದ ತಿನ್ನಬೇಕು ಸಾಂಬಾರ್ ಗಳಿಗೆ ಹಾಕಿದರೆ ನೀರಿ ನಲ್ಲಿ ಬೇಯಿಸಬೇಕು ಹಾಗೆ ಉರಿದು ಕೊಳ್ಳಬಾರದು ಒಗ್ಗರಣೆಯಲ್ಲಿ ಬೇಯಿಸಬೇಕು.
