Fri. Mar 1st, 2024

ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗುತ್ತಿದೆ ಅದೇನಪ್ಪ ಅಂದರೆ ಹಣಕಾಸಿನ ಸಮಸ್ಯೆ ಗಂಡ ಹೆಂಡತಿ ಜಗಳ ಆರೋಗ್ಯ ಸಮಸ್ಯೆ ವಿದ್ಯಾಭ್ಯಾಸದ ಸಮಸ್ಯೆ ನಂತರ ಸ್ನೇಹಿತರೆ ನಿದ್ದೆ ಬಾರದೆ ಇರುವುದು ಎಲ್ಲ ಸಮಸ್ಯೆಗಳಿಗೂ ಕೂಡ ನಿವಾರಣೆ ಆಗುವಂತಹ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಹಾಗೂ ಈ ಮನೆಮದ್ದು ಮಾಡುವುದು ತುಂಬಾ ಸುಲಭ ಹಾಗೂ ಅತಿ ಬೇಗನೆ ಕೂಡ ಮಾಡಬಹುದು ಈ ಮನೆಮದ್ದನ್ನು .

ಮೊದಲಿಗೆ ಸ್ನೇಹಿತರೆ ಈ ಮನೆಮದ್ದು ಮಾಡಲು ನಮಗೆ ಬೇಕಾಗಿರು ವಂತಹ ಸಾಮಗ್ರಿಗಳು ಮುಳ್ಳು ಮುತ್ತಿ ಕಾಯಿ ಶಿವನಿಗೆ ತುಂಬಾ ಪ್ರಿಯವಾದ ಅಂತಹ ಕಾಯಿ ಮತ್ತು ಪೂಜೆ ಅಭಿಷೇಕಗಳನ್ನು ಮಾ ಡುತ್ತಾರೆ ಇದನ್ನು ನೀವು ಏನು ಮಾಡಬೇಕು ಅಂದರೆ ನಿಮ್ಮ ಮನೆಯ ಬಾಗಿಲಿಗೆ 9 ಕಾಯಿಗಳನ್ನು ಕಟ್ಟಬೇಕು ನಂತರ ಒಣಗಿದ ಮೇಲೆ ಮತ್ತೆ ಎಸೆಯಬೇಕು ಮತ್ತೆ ಕಟ್ಟಬೇಕು ಹಾಗೆ ಮಾಡಬೇಕು ಅಥವಾ ಮನೆ ಒಳಗಡೆ ಒಂದು ಲೋಟ ನೀರನ್ನು ತೆಗೆದುಕೊಂಡು ಅದರ ಒಳಗಡೆ ಈ ಕಾಯನ್ನು ಹಾಕಿರುವುದರಿಂದ ಕೂಡ ನಿಮ್ಮ ಸಮಸ್ಯೆ ನಿವಾರಣೆ ಯಾಗುತ್ತದೆ ಹೇಗಾದರೂ ಕೂಡ ಮಾಡಬಹುದು ನೀವು ಕೂಡ ಮನೆಯಲ್ಲಿ ಮಾಡಿ ನಿಮಗೆ ಒಳ್ಳೆಯ ಪರಿಹಾರ ಸಿಗುತ್ತದೆ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.