Mon. Feb 26th, 2024

ನಾವು ಈಗಿನ ಕಾಲದಲ್ಲಿ ಎಲ್ಲರೂ ದುಡ್ಡಿಗೆ ಹೆಚ್ಚು ಪ್ರಾಮುಖ್ಯತೆ ಹಾ ಗೂ ವ್ಯಾಮೋಹವನ್ನು ಇಟ್ಟುಕೊಂಡಿದ್ದಾರೆ ನೈತಿಕತೆ ಹಾಗೂ ಮಾನ ವೀಯತೆಗೆ ಯಾರು ಪ್ರಾಮುಖ್ಯತೆಯನ್ನು ಕೊಡುವುದಿಲ್ಲ ಎಲ್ಲರೂ ದುಡ್ಡಿನ ಮೇಲೆ ಜನರನ್ನು ಅಳೆಯುವುದು ಈಗಿನ ಕಾಲದಲ್ಲಿ ಗೊತ್ತೇ ಇದೆ ದುಡ್ಡಿರುವವರ ಹೆಚ್ಚಾಗಿ ಮೆರೆಸುತ್ತಾರೆ ದುಡ್ಡು ಇಲ್ಲದವರನ್ನು ಯಾರು ಕೂಡ ನೋಡುವುದಕ್ಕೆ ಹೋಗುವುದಿಲ್ಲ ಹಣಕ್ಕಾಗಿ ಸಂಬಂ ಧಗಳ ಒಡೆದು ಕೊಳ್ಳುತ್ತಿದ್ದಾರೆ ಇನ್ನೊಬ್ಬರಿಗೆ ಮೋಸ ಮಾಡುತ್ತಿದ್ದಾರೆ ಇನ್ನು ಕೆಲವರು ಹಣಕ್ಕಾಗಿ ಕಳ್ಳತನ ಮಾಡುತ್ತಿದ್ದಾರೆ ಹುಟ್ಟಿದಾಗ ಖಾಲಿ ಕೈಯಲ್ಲಿ ಬರುತ್ತವೆ ಅದೇತರ ಹೋಗುವಾಗಲೂ ಸತ್ತಾಗ ಬರಿಕೈಯಲ್ಲಿ ಹೋಗಬೇಕು ಆದರೆ ನಮ್ಮ ಜನರು ಯಾವಾಗಲೂ ಇರುವಾಗ ಹಣದ ಮೇಲೆ ವ್ಯಾಮೋಹವನ್ನು ಹೆಚ್ಚಾಗಿರುತ್ತದೆ ಅವನು ಮಾಡಿರುವಂತಹ ಪುಣ್ಯಕರ್ಮಗಳು ಅವನ ಜೊತೆ ಹೋಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನಮಗೆ ತಿಳಿದಿರುವ ಹಾಗೆ ಒಂದು ದೇವಸ್ಥಾನಕ್ಕೆ ಹೋದರೆ ನಾವು ಅಲ್ಲಿ ಕೇಳಿಕೊಳ್ಳುವುದು ಇನ್ನೊಬ್ಬರಿಗೆ ಒಳ್ಳೆದಾಗಲಿ ನನ್ನ ಬಳಿ ಎಷ್ಟಿದೆ ಅಷ್ಟರಲ್ಲೇ ನಾನು ಚೆನ್ನಾಗಿ ಇರುವುದಕ್ಕೆ ಒಂದು ಆಶೀರ್ವಾದ ಮಾಡು ಎಂದು ಕೇಳಿಕೊಳ್ಳುವುದಿಲ್ಲ ಇನ್ನು ಮುಂದೆ ಚೆನ್ನಾಗಿರಬೇಕು ಹಣ ಸಂಪಾದನೆ ಮಾಡಬೇಕು ಇದಕ್ಕೆ ಒಳ್ಳೆಯದಾಗಲಿ ಎಂದು ಕೇಳಿಕೊ ಳ್ಳುತ್ತಾರೆ ಗರುಡ ಪುರಾಣದಲ್ಲಿ ಶ್ರೀಕೃಷ್ಣ ಈ ರೀತಿಯಾಗಿ ತಿಳಿಸಿದ್ದಾರೆ ಭಗವಾನ್ ಶ್ರೀಕೃಷ್ಣನು ಗರುಡನಿಗೆ ತಿಳಿಸುತ್ತಾನೆ ಕಲಿಯುಗದ ಪ್ರಭಾ ವದಿಂದ ಮನುಷ್ಯನು ನೂರರ ಮಾಲಿಕ ಆಗಿರುತ್ತಾನೆ ನಂತರ ಅವನು ಸಾವಿರದ ಮಾಲಿಕನಾಗಲು ಆಸೆಪಡುತ್ತಾನೆ ಸಾವಿರದ ನಂತರ ಲಕ್ಷಾ ಧಿಪತಿ ಆಗಲು ಆಸೆಪಡುತ್ತಾನೆ ಅಷ್ಟಾದ ನಂತರವೂ ಕೂಡ ಅವನಿಗೆ ತೃಪ್ತಿ ಇರುವುದಿಲ್ಲ ಮನುಷ್ಯ ಜೀವಿಯ ಬುದ್ಧಿ ಇದಾಗಿರುತ್ತದೆ ಗರುಡ ಪುರಾಣದಲ್ಲಿ ತಿಳಿಸಿರುವ ಹಾಗೆ ಯಾವ ಮನುಷ್ಯನು ತನ್ನ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಆಗುವುದಿಲ್ಲವೋ ಅಂತವನಿಗೆ ಸತ್ತನಂತರ ನರಕದಲ್ಲಿ ಜಾಗವಿರುತ್ತದೆ ಎಂದು ಯಾವ ಜನರು ಅವರ ಆಸೆಗಳಿಗೆ ನಿಯಂತ್ರಣ ಒಡ್ಡಿ ಇದರಲ್ಲಿದೆ ಬೆಳೆಯುವುದಕ್ಕೆ ನೋಡುತ್ತಾರೋ ಅಂತವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.