Mon. Aug 8th, 2022

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಇಂದಿನ ದಿನ ಭವಿಷ್ಯ…

ಮೇಷ ರಾಶಿ:- ನಿಮ್ಮ ಗೆಳೆಯರು ನಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರುವಂತಹ ವ್ಯಕ್ತಿಗಳನ್ನು ನಿಮಗೆ ಪರಿಚಯ ಮಾಡಿಸುತ್ತಾರೆ ಕೆಲವರಿಗೆ ಪ್ರಯಾಣದಲ್ಲಿ ಗಡಿ ಬಿಡಿ ಮತ್ತು ಒತ್ತಡದಿಂದ ಕೂಡಿರುತ್ತದೆ.

ವೃಷಭ ರಾಶಿ:- ಹಳೆಯ ಸ್ನೇಹಿತರ ಜೊತೆಗೆ ಒಂದು ಪುನರ್ ಮಿಲನ ನಿಮ್ಮನ್ನು ಚೈತನ್ಯದಿಂದ ಇಡಲು ಸಹಾಯ ಮಾಡುತ್ತದೆ ಹಣದ ಪರಿಸ್ಥಿತಿ ದಿನದ ನಂತರ ಸುಧಾರಣೆಯಾಗುತ್ತದೆ ಜೀವನದ ಕೆಲಸಕ್ಕೆ ಪ್ರಭಾವಶಾಲಿ ಮತ್ತು ಪರಿಪೂರ್ಣರಾಗಿ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ:- ಕ್ರೀಡೆಗಳು ಮತ್ತು ಇತರ ಹೊರಗಂಣ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನೀವು ಕಳೆದುಕೊಂಡ ಚೈತನ್ಯವನ್ನು ಮರಳಿ ಸಂಗ್ರಹಿಸಲು ಸಹಾಯ ಮಾಡುತ್ತದೆ ಕಾಲ ಕಾಲಕ್ಕೆ ಹಿರಿಯರು ಮಾರ್ಗ ದರ್ಶನ ಸಿಗುತ್ತದೆ.

ಕಟಕ ರಾಶಿ:- ಇಂದು ನೀವು ಸ್ಥಿರಾಸ್ತಿ ಖರೀದಿಸುವ ಮನಸ್ಸು ಮಾಡುತ್ತಿರ ಬ್ಯಾಂಕಿನ ಸಹಕಾರ ದೊರೆಯುತ್ತದೆ ಜೊತೆಗೆ ಬೆಲೆ ಬಾಳುವ ವಸ್ತುಗಳ ಖರೀದಿಗೆ ಮನಸ್ಸು ಮಾಡುವುರಿ ಇದಕ್ಕೆ ಬಾಲ್ಯದ ಸ್ನೇಹಿತರು ಸಹಾಯ ಮಾಡುತ್ತರೆ‌.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಸಿಂಹ ರಾಶಿ:- ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ನಿನ್ನ ಮನಸ್ಸಿಗೆ ಸಂತೋಷ ನೀಡುತ್ತದೆ ಕುಡಿಯುವ ಅಭ್ಯಾಸವನ್ನು ತೆಗೆದುಹಾಕಲು ಇಂದು ಉತ್ತಮ ದಿನ ನೀವು ನಿಮ್ಮ ಸುತ್ತ ಮುತ್ತಲಿ ನವರ ವರ್ತನೆಯಿಂದ ಇಂದು ನಿಮಗೆ ಕಿರಿ ಕಿರಿಗೆ ಒಳಗಾಗಬಹುದು.

ಕನ್ಯಾ ರಾಶಿ:- ನಕಾರಾತ್ಮಕ ಆಲೋಚನೆಗಳು ಮಾನಸಿಕ ಕಲೆಗಳು ಆಗುವ ಮೊದಲ ನೀವು ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು ನೀವು ನಿಮಗೆ ಸಂಪೂರ್ಣ ಮನಸ್ಸಿನ ಶಕ್ತಿ ನೀಡುವ ಮತ್ತು ಜ್ಞಾನ ಮತ್ತು ಧರ್ಮ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ತುಲಾ ರಾಶಿ:- ಆಹಾರದ ಸ್ವಾದ ತಿಳಿಯುವುದು ಉಪ್ಪಿನಿಂದ ಬರುತ್ತದೆ ಅಂತೆಯೇ ಅತೃಪ್ತಿಯಿಂದ ನೀವು ಸಂತೋಷದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಿರ ವಿಳಂಬದ ಪಾವತಿಯನ್ನು ಮಾಡುತ್ತಿದ್ದ ಹಾಗೇ ಹಣದ ಪರಿಸ್ಥಿತಿ ಕೂಡ ಸುಧಾರಿಸುತ್ತದೆ.

ವೃಶ್ಚಿಕ ರಾಶಿ:- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸರ್ಕಾರಿ ಅಧಿಕಾರಿಗಳಿಂದ ದಿಡೀರನೇ ತಪಾಸಣೆಗೆ ಎದುರಾಗುವ ಸಾಧ್ಯತೆಗಳಿವೆ ಸೂಕ್ತ ಲೆಕ್ಕ ಪತ್ರ ಮತ್ತು ಸ್ಥಳದ ಶುಚಿತ್ವದ ಕಡೆ ಗಮನ ಪಾಲಿಸಿ ಅತಿ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಧನಸ್ಸು ರಾಶಿ:- ನೀವು ಇಂದು ಹಣದ ವಿಚಾರದಲ್ಲಿ ಸಾಕಷ್ಟು ಜಾಗ್ರತೆ ವಹಿಸಬೇಕಾಗುತ್ತದೆ ಹೊಸ ಹೊಸ ಯೋಜನೆ ಮತ್ತು ವ್ಯವಹಾರಗಳಲ್ಲಿ ಮೋಸ ಹಾಗೂ ಹಣಕಾಸು ನಷ್ಟ ಉಂಟಾಗುವ ಸಾಧ್ಯತೆಗಳಿವೆ ವೃತ್ತಿ ಕ್ಷೇತ್ರದಲ್ಲಿ ಸೂಕ್ತ ಶ್ರಮ ವಹಿಸಿ.

ಮಕರ ರಾಶಿ:- ಹೋಟೆಲ್‌ ಮತ್ತು ಆಹಾರ ಉದ್ಯಮಗಳಿಗೆ ನೆಮ್ಮದಿಯಾದ ದಿನ ಇಂದಿನ ದಿನವಾಗಿರುತ್ತದೆ ಅಹಿತಕರವಾದ ವಾತಾವರಣದಿಂದ ದೂರವಾಗಿ ಸಂತೋಷದ ಸುದ್ದಿ ಬರಲಿದೆ ವ್ಯಾಪಾರಿಗಳಿಗೆ ಮನೆಯಲ್ಲಿ ಶುಭಕಾರ್ಯ ನಿಶ್ಚಯವಾಗುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕುಂಭ ರಾಶಿ:- ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಸಾಮಾನ್ಯವಾಗಿರುತ್ತದೆ ನೀವು ಯಾವುದೇ ಒಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶವನ್ನು ಕಾಣಬಹುದು.

ಮೀನ ರಾಶಿ:- ಅನಗತ್ಯವಾದ ಚರ್ಚೆಯಿಂದ ದೂರ ಇರಲು ಪ್ರಯತ್ನಿಸಬೇಕು ನೀವು ಇಂದು ಆದಷ್ಟು ತಾಳ್ಮೆ ಹಾಗೂ ಶಕ್ತರಾಗಿರಬೇಕು ಎಂದು ಸೂಚಿಸಲಾಗುತ್ತದೆ ಜೀವನದಲ್ಲಿ ನೀವು ಮುಂದುವರೆಯಲು ಇದು ಏಕೈಕ ಮಾರ್ಗಸೂಚಿ ಎಂದು ಹೇಳಲಾಗುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451