Fri. Dec 8th, 2023

ಮಂಗಳವಾರದಂದು ಏಲಕ್ಕಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಸಮಸ್ಯೆ ಎಲ್ಲ ನಿವಾರಣೆಯಾಗುತ್ತದೆ. ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ಪರಿಹಾರವನ್ನು ನೀವು ಚಾಚೂತಪ್ಪದೆ ಪ್ರತಿ ಮಂಗಳವಾರ ಮಾಡಿದರೆ ನಿಮ್ಮ ಸಮಸ್ಯೆಗಳಾದ ನಿವಾರಣೆ ಆಗುತ್ತದೆ ಅಂದರೆ ಮನೆಯಲ್ಲಿ ಜಗಳ ಸುಖ-ಶಾಂತಿ ಇಲ್ಲದಿರುವುದು ನಂತರ ಹಣಕಾಸಿನ ಸಮಸ್ಯೆ ವಿದ್ಯಾಭ್ಯಾಸ ಸಮಸ್ಯೆ ಹಾಗೂ ಮನೆಯಲ್ಲಿ ವಯಸ್ಸಿಗೆ ಬಂದಿರುವಂತಹ ಮಕ್ಕಳಿಗೆ ಮದುವೆಯಾಗದೆ ಇರುವವರು ಇಂತಹ ವಿಧಾನವನ್ನು ಚಾಚುತಪ್ಪದೇ ಪಾಲಿಸಿದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಹಾಗಾದರೆ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ಸ್ನೇಹಿತರೇ ಏನು ಮಾಡಬೇಕು ಅಂದರೆ ಮಂಗಳವಾರದ ದಿನ ಲಕ್ಷ್ಮೀದೇವಿಯ ಫೋಟೋದ ಮುಂದೆ ನೀವು ಈ ರೀತಿ ಮಾಡಬೇಕಾಗುತ್ತದೆ ಅದು ಏನಪ್ಪಾ ಅಂದರೆ ಒಂದು ಕೆಂಪು ಬಟ್ಟೆಯನ್ನು ತೆಗೆದು ಕೊಳ್ಳಬೇಕು ಅದಕ್ಕೆ ಏಲಕ್ಕಿಯನ್ನು ಹಾಕಬೇಕು ನಂತರ ಗಂಟನ್ನು ಹಾಕಬೇಕು ನಂತರ ಒಂದು ಬಟ್ಟಲಲ್ಲಿ ಏಲಕ್ಕಿಯನ್ನು ತುಂಬಿಟ್ಟು ನಂತರ ಮಂಗಳವಾರ ಸಾಯಂಕಾಲ ದೇವಿಗೆ ದೀಪಾರಾಧನೆ ಮಾಡಬೇಕು ಆಸಮಯದಲ್ಲಿ ನೀವು ಈ ಒಂದು ಏಲಕ್ಕಿ ಗೂ ಪೂಜೆ ಮಾಡಬೇಕು ಸಂಕಲ್ಪವನ್ನು ಮಾಡಿಕೊಂಡು ಹೀಗೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದಾರೆ ಜೈ ಲಕ್ಷ್ಮೀದೇವಿ ಎಂದು ಕಾಮೆಂಟ್ ಮಾಡಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.