ಇತ್ತೀಚಿನ ದಿನಗಳ ಸಾಕಷ್ಟು ಜನರಿಗೆ ಅನಾರೋಗ್ಯದ ಅಲವಾಲ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಅದರಲ್ಲಿ ಸೊಂಟ ಮಂಡಿ ಮೈಕೈ ನೋವು ಮತ್ತು ನರ ದೌರ್ಬಲ್ಯ ಹಲವಾರು ಸಮಸ್ಯೆ ಉಂಟಾಗುತ್ತದೆ ಆದರೆ ಕೆಲವರು ಸರಿಯಾದ ಔಷಧಿ ತೆಗೆದುಕೊಳ್ಳಲು ಅದು ಕಡಿಮೆಯಾಗುವುದಿಲ್ಲ. ಹಾಗೂ ಹೆಚ್ಚಿನ ಪರಿಣಾಮ ಕೂಡ ಬೀರುವುದಿಲ್ಲ ಸೊಂಟ ನೋವು ಮತ್ತು ಮಂಡಿ ನೋವು ಪದೇ ಪದೇ ಬರುತ್ತದೆ ಆದ್ದರಿಂದ ನಮ್ಮ ಮೂಳೆಗಳನ್ನು ಬಲಪಡಿಸಿ ಕೊಳ್ಳಲು ಒಂದು ಮನೆಮದ್ದು ಇದೆ ಇದನ್ನು ಬಳಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಉತ್ತಮ ಮನೆಮದ್ದು ದಕ್ಷಿಣದಲ್ಲಿ ಸೊಂಟ ಮಂಡಿ ನೋವು ತಕ್ಷಣದಲ್ಲಿ ಎಲ್ಲವೂ ಕಡಿಮೆಯಾಗುತ್ತದೆ ಹಾಗೂ ಆಹಾರ ಪದಾರ್ಥವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳದ ಈರೀತಿ ಸಮಸ್ಯೆ ಉಂಟಾಗುತ್ತದೆ ಮೊದಲಿಗೆ ಮನೆಮದ್ದು ಮಾಡಲು ಒಂದು ಲೋಟ ಹಾಲು ಬೇಕು ಅದನ್ನು ಚೆನ್ನಾಗಿ ಕುದಿಸಿ ಕೊಳ್ಳಬೇಕು
ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ .ಹಾಲು ಕುಡಿದರೆ ದೇಹಕ್ಕೆ ಒಳ್ಳೆಯದು ನಂತರ ಇದಕ್ಕೆ ಮೆಣಸು ಪುಡಿ ಮಾಡಿಕೊಂಡು ಕುದಿಯುತ್ತಿರುವ ಹಾಲಿಗೆ ಹಾಕಬೇಕು.ನಂತರ ಶುಂಠಿಯನ್ನು ಚೆನ್ನಾಗಿ ಜಜ್ಜಿ ಹಾಲಿಗೆ ಹಾಕಬೇಕು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಯಾವುದೇ ಸಮಸ್ಯೆ ನಿವಾರಣೆ ಮಾಡುತ್ತದೆ ನಂತರ ಎರಡು ಚಿಟಿಕೆ ಅರಿಶಿನ ಪುಡಿ ಹಾಲಿಗೆ ಹಾಕಬೇಕು ನಂತರ ಹಾಲನ್ನು ಚೆನ್ನಾಗಿ ಕುದಿಸಬೇಕು ನಂತರ ಹಾಲನ್ನು ಸೋಸಿಕೊಳ್ಳಬೇಕು. ಈ ಮನೆಮದ್ದನ್ನು ಆರು ವರ್ಷ ಮೇಲ್ಪಟ್ಟ ಮಕ್ಕಳು ಕೂಡ ಕುಡಿಯಬಹುದು ಹಾಗೂ ದೊಡ್ಡವರು ಕೂಡ ಸೇವಿಸಬಹುದು ಇದು ಪ್ರತಿನಿತ್ಯ ಸೇವಿಸುವ ಮನೆಮದ್ದು ಅಲ್ಲ ಮಂಡಿ ನೋವು ಮತ್ತು ಸೊಂಟ ನೋವು ಕೀಲು ನೋವು ಇದ್ದಾಗ ಈ ಮನೆ ಮದ್ದು ಮಾಡಿಕೊಂಡು ಕುಡಿದರೆ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಮನೆಯಲ್ಲಿ ಒಂದು ಬಾರಿ ಪ್ರಯತ್ನ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
