Sun. Sep 24th, 2023

ಹನುಮಾನ್ ಚಾಲೀಸ್ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೆ ಹನುಮಾನ್ ಚಾಲೀಸ್ ಮಂತ್ರ ಹೇಳಬೇಕಾದರೆ ನೀವು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು ಹಾಗಾದರೆ ಆ ತಪ್ಪುಗಳು ಯಾವುದು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಆಂಜನೇಯ ಸ್ವಾಮಿ ಎಂದರೆ ಎಲ್ಲರಿಗೂ ಕೂಡ ತುಂಬಾ ಭಕ್ತಿ ಹಾಗೂ ಭಕ್ತರ ಕಷ್ಟಗಳನ್ನು ಅತಿಬೇಗನೆ ನಿವಾರಣೆ ಮಾಡುತ್ತಾನೆ ಹಾಗೂ ಆಂಜನೇಯಸ್ವಾಮಿಯ ನಾವು ಒಲಿಸಿಕೊಳ್ಳಲು ಈ ಒಂದು ಹನುಮಾನ್ ಚಾಲಿಸ ಮಂತ್ರವನ್ನು ಹೇಳಿದರೆ ಸಾಕು ಈ ಕೆಳಗಿನ ವಿಡಿಯೋ ನೋಡಿ.ಅಂದರೆ ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಎಲ್ಲಾ ಕಡೆ ಹನುಮಂತನ ದೇವಸ್ಥಾನಗಳು ಇದೆ ಆಗು ರಾಮನ ಪರಮಭಕ್ತ ಹನುಮಂತ ಹಾಗೂ ಇತಿಹಾಸದಲ್ಲಿ ಇದೆ ಹನುಮಂತನ ಸಾಧನೆಗಳು ಹೇಗಿದೆ ಎಂದು ಹಾಗೂ ಹನುಮಂತ ಶನಿದೇವರನ್ನು

ಕಾಪಾಡಿದ್ದಕ್ಕೆ ಹನುಮಂತನ ಭಕ್ತರನ್ನು ಶನಿದೇವರು ಕಾಪಾಡುತ್ತಾರೆ ಮತ್ತು ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಹಾಗೂ ಯಾವುದೇ ಕಷ್ಟ ಇದ್ದರೂ ಸಾಕು ತಕ್ಷಣವೇ ನಿವಾರಣೆ ಆಗುತ್ತದೆ ಈ ಮಂತ್ರ ಹೇಳಿದರೆ ನೀವು ಈ ತಪ್ಪುಗಳನ್ನು ಮಾಡಬಾರದು ನೀವು ಹನುಮಾನ್ ಚಾಲೀಸ ಮಂತ್ರವನ್ನು ಮಂಗಳವಾರ ಮತ್ತು ಶನಿವಾರ ಮಾತ್ರ ಹೇಳಬೇಕು ಇನ್ನು ಎರಡನೆಯದಾಗಿ ಹೇಳುವುದಾದರೆ ನೀವು ಸ್ನಾನ ಮಾಡಿ ನಂತರ ಹನುಮಾನ್ ಚಾಲೀಸ್ ಮಂತ್ರವನ್ನು ಹೇಳಬೇಕು ನಿನ್ನ ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ಯಾವುದೇ ಕಾರಣಕ್ಕೂ ನೀವು ನೆಲದ ಮೇಲೆ ಕುಳಿತುಕೊಂಡು ಅಥವಾ ನಿಂತುಕೊಂಡು ಮಂತ್ರವನ್ನು ಹೇಳಬಾರದು ಸ್ವಚ್ಛಮಾಡಿ ಜಾಗವನ್ನು ನಂತರ ಬಟ್ಟೆಯನ್ನು ಕೆಳಕ್ಕೆ ಹಾಕಿ ಆಂಜನೇಯಸ್ವಾಮಿಯ ಫೋಟೋವನ್ನು ಇಟ್ಟು ಮಂತ್ರವನ್ನು ಹೇಳಬೇಕು ಹೀಗೆ ಮಾಡಿದರೆ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ನೀವು ಕೂಡ ಹನುಮಂತನ ಭಕ್ತರಾಗಿದ್ದಾರೆ ಜೈ ಶ್ರೀರಾಮ್ ಎಂದು ಕಾಮೆಂಟ್ ಮಾಡಿ.