ಹನುಮ ಜಯಂತಿ ಆಚರಣೆ ಹಾಗೂ ಆರಂಭ ಮತ್ತು ಹುಣ್ಣಿಮೆ ಪೂಜೆ ಹೇಗೆ ಮಾಡುವುದು ಅದರ ಬಗ್ಗೆ ತಿಳಿಯೋಣ. ಚೈತ್ರ ಶುಕ್ಲ ಮಾಸವನ್ನು ಅಥವಾ ಸಂಕ್ರಮಣವನ್ನು ಹನುಮ ಜಯಂತಿ ಎಂದು ಆಚರಣೆ ಮಾಡುತ್ತೇವೆ ಹಸ್ತ ನಕ್ಷತ್ರ ಶನಿವಾರ ಹಾಗೂ ಚೈತ್ರಮಾಸದಲ್ಲಿ ಹನುಮ ಹುಣ್ಣಿಮೆ ಸಾಕಷ್ಟು ಆಂಜನೇಯ ಸ್ವಾಮಿ ಜನಿಸಿದ್ದು ಹುಣ್ಣಿಮೆ ದಿವಸ ಆದ್ದರಿಂದ ಹನುಮ ಜಯಂತಿ ಆಚರಣೆ ಮಾಡಲಾಗುತ್ತದೆ. ಸಾಕಷ್ಟು ಭಕ್ತದಿಗಳು ಹನುಮನ ತುಂಬಾ ಪ್ರೀತಿಯಿಂದ ಹಾಗೂ ಭಕ್ತಿಯಿಂದ ಪೂಜೆ ಮಾಡುತ್ತಾರೆ ಶನಿವಾರ ಬಂತೆಂದರೆ ಹನುಮನನ್ನು ತುಂಬಾ ಚೆನ್ನಾಗಿ ಪೂಜೆ ಮಾಡುತ್ತಾರೆ ಆದರೆ ಸಾಕಷ್ಟು ಹನುಮ ಜಯಂತಿ ಆಚರಿಸುತ್ತಾರೆ. ಆದರೆ ಅವರು ಪಟ್ಟಿರುವ ತುಂಬಾ ಕಷ್ಟಗಳು ಪರಿಹಾರ ಆಗುತ್ತವೆ ಹಾಗೂ ಸಾಕಷ್ಟು ಜನರು ಹನುಮ ವ್ರತವನ್ನು ಮಾಡುತ್ತಾರೆ ಇದರಿಂದ ಅವರಿಗೆ ಇರುವ ಕಷ್ಟಗಳು ಪರಿಹಾರ ಆಗುತ್ತವೆ. ಹನುಮ ಜಯಂತಿಯನ್ನು ಪ್ರತಿಯೊಬ್ಬರು ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಮನೆಯಲ್ಲಿ ಪೂಜೆ ಮಾಡಬೇಕು ಈ ಕೆಳಗಿನ ವಿಡಿಯೋ ನೋಡಿ.
ವೈಶಾಖ ಸ್ನಾನದ ಬಗ್ಗೆ ಸಾಕಷ್ಟು ಜನರು ತಿಳಿದುಕೊಳ್ಳಬೇಕು. 16ನೇ ತಾರೀಕು ಪ್ರತಿಯೊಬ್ಬರು ಇದನ್ನು ಮಾಡಿದರೆ ನಿಮಗೆ ತುಂಬಾ ಒಳ್ಳೆಯದು 16ನೇ ತಾರೀಕು ವೈಶಾಖ ಅಥವಾ ಹನುಮ ಜಯಂತಿಯ ಪ್ರತಿಯೊಬ್ಬರು ಆಚರಣೆ ಮಾಡಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಸೂರ್ಯೋದಯಕ್ಕಿಂತ ಮುಂಚೆ ಇದನ್ನ ಮುಗಿಸಬೇಕು. ಹೀಗೆ ಮಾಡಿದರೆ ನಿಮಗೆ ತುಂಬಾ ಒಳ್ಳೆಯದು ಅಶ್ವಥ್ ಕಟ್ಟೆಗೆ ನೀರನ್ನು ಹಾಕಿ ಪ್ರದಕ್ಷಿಣೆ ಹಾಕಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಯಾವುದೇ ಯಾವುದೇ ಸಮಸ್ಯೆಗಳು ಇದ್ದರೆ ಪರಿಹಾರ ಆಗುತ್ತದೆ ಮನೆಯಲ್ಲಿ ನಕರಾತ್ಮಕ ಭಾವನೆ ಹೋಗಿ ಸಕಾರಾತ್ಮಕ ಭಾವನೆ ಬರುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮಾಡಿ ನಿಮಗೆ ತುಂಬಾ ಒಳ್ಳೆಯದಾಗಿರುತ್ತದೆ ಹನುಮ ಆಶೀರ್ವಾದ ಹಾಗೂ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಹನುಮಂತನನ್ನು ಪೂಜೆ ಮಾಡಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಆದರೆ ಹನುಮಂತ ದೇವರನ್ನು ಸಾಕಷ್ಟು ಜನರು ಶನಿವಾರ ಬಂತೆಂದರೆ ತುಂಬಾ ಪೂಜೆ ಮಾಡುತ್ತಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮತ್ತು ಅನಿಸಿಕೆಯನ್ನು ಕಮೆಂಟ್ ಮಾಡಿ.