ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂ ಟಾಗುತ್ತದೆ. ಮಹಿಳೆಯರಿಗೆ ಸಾಕಷ್ಟು ಜನರಿಗೆ ಅವರ ಮುಟ್ಟಿನ ಸಮ ಸ್ಯೆ ಬಗ್ಗೆ ತುಂಬಾ ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಹ ಬ್ಬದ ದಿನಗಳಲ್ಲಿ ಮುಟ್ಟಾಗುವುದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದ ನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ಮನೆಯಲ್ಲಿ ಯಾ ವುದೇ ಹಬ್ಬ ಮತ್ತು ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರೆ ನೀವು ಮಹಿಳೆಯರು ಮುಟ್ಟಿನ ಸಮಸ್ಯೆ ಉಂಟಾಗಿ ಮನೆಯಲ್ಲಿ ಹೊ ರಗೆ ಕುಳಿತು ಕೊಳ್ಳುತ್ತಾರೆ. ಆದ್ದರಿಂದ ಈ ಸಮಸ್ಯೆ ನಿವಾರಣೆ ಮಾಡ ಲು ಒಂದು ಸುಲಭ ಉಪಾಯವಿದೆ . ಮೊದಲಿಗೆ ಮನೆಯಲ್ಲಿ ನೀವು ಕಸವನ್ನು ತಳ್ಳು ವಾಗ ಕಸವನ್ನು ಒಂದು ಮೂಲೆಯಲ್ಲಿ ಹಾಕಿಬಿಡುತ್ತಾರೆ ಆದ್ದರಿಂದ ನಿಮ್ಮನ್ನು ಕೂಡ ಒಂದು ಮೂಲೆಯಲ್ಲಿ ಕೂರುಸುತ್ತೇನೆ ಎಂದು ಹೇಳುತ್ತಾರೆ ಇದು ದೇವರ ನಿಯಮ ವಾಗಿರುತ್ತದೆ. ಆದ್ದರಿಂದ ಮನೆಯಲ್ಲಿ ನೀವು ಕಸವನ್ನು ಒಂದು ಕಸದ ಬುಟ್ಟಿಗೆ ಹಾಕಿಕೊಳ್ಳಬೇಕು ಕೆಲವರಿಗೆ ಹಾರ್ಮೋನ್ ನಲ್ಲಿ ಏರುಪೇರಾದಾಗ ಈ ರೀತಿ ಉಂಟಾಗು ತ್ತದೆ .ಆದ್ದರಿಂದ ಅದನ್ನು ಸರಿಯಾದ ರೀತಿ ಇಟ್ಟುಕೊಳ್ಳಬೇಕೆಂದು ನೀವು ಸರಿಯಾದ ರೀತಿ ಆಹಾರ ಪದಾರ್ಥ ಸೇವನೆ ಮಾಡಬೇಕು.
ಆದ್ದರಿಂದ ಸಾಕಷ್ಟು ಜನರು ನೀವು ಡ್ರೈಫ್ರೂಟ್ಸ್ ಸೇವನೆ ಮಾಡಬೇಕು ಹಾಗೂ ನ್ಯೂಟ್ರಿಷನ್ ಇರುವ ಆಹಾರ ತಿನ್ನುವುದರಿಂದ ನಿಮ್ಮ ಆರೋ ಗ್ಯ ಉತ್ತಮವಾಗಿರುತ್ತದೆ. ಯಾವುದೇ ಸಮಸ್ಯೆ ಉಂಟಾಗುತ್ತದೆ ಆದರೆ ನಿಮ್ಮ ಮನೆ ಸುತ್ತ ಅಥವಾ ಗದ್ದೆಯಲ್ಲಿ ಗರಿಕೆ ಹುಲ್ಲನ್ನು ತೆಗೆದುಕೊಂ ಡು ಬಂದು ಪೂಜೆ ಮಾಡಬೇಕು. ಈ ರೀತಿ ಮಾಡಿದರೆ ನಿಮಗೆ ತುಂ ಬಾ ಒಳ್ಳೆಯದು ಆಗುತ್ತದೆ ಯಾವುದೇ ರೀತಿ ಸಮಸ್ಯೆ ಉಂಟಾಗು ವುದಿಲ್ಲ .ಪ್ರತಿನಿತ್ಯ ನೀವು ಗರಿಕೆ ಹುಲ್ಲನ್ನು ಸ್ನಾನ ಮಾಡುವಾಗ ನಿಮ್ಮ ತಲೆಯ ಮೇಲೆ ಹಾಕಿಕೊಂಡರೆ ನಿಮಗೆ ಯಾವುದೇ ಸಮಸ್ಯೆ ಉಂಟಾ ಗುವುದಿಲ್ಲ ಮಹಿಳೆಯರಿಗೆ ಮುಟ್ಟಿನ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಈ ನಿಯಮ ಪಾಲನೆ ಮಾಡುವುದರಿಂದ ನಿಮ್ಮ ಮಹಿಳೆಯರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಪ್ರತಿಯೊಬ್ಬ ರು ಪಾಲನೆ ಮಾಡಿ.