Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ತುಂಬಾ ಹಲ್ಲು ನೋ ವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೂ ವಸಡು ಸವೆತ ರಕ್ತಸ್ರಾವ ಸೇವನೆ ಮಾಡಲು ಆಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಹಲ್ಲುನೋ ವು ಸಮಸ್ಯೆಯಿಂದ ಬಳಲುತ್ತಾರೆ ಆದರೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಶಾಶ್ವತವಾದ ಪರಿಹಾರ ಆಗುತ್ತದೆ ಯಾವು ದೇ ತೊಂದರೆಯಾಗುವುದಿಲ್ಲ ಯಾವ ಕಾರಣಕ್ಕಾಗಿ ಈ ಸಮಸ್ಯೆ ಉಂಟಾಗುತ್ತದೆ ಸರಿಯಾಗಿ ಬ್ರಷ್ ಮಾಡದೆ ಇರುವ ಕಾರಣ ಈ ರೀತಿ ಸಮಸ್ಯೆ ಉಂಟಾಗುತ್ತದೆ ಪ್ರತಿಯೊಬ್ಬರು ದಿನಕ್ಕೆರಡು ಬಾರಿ ಬ್ರಷ್ ಮಾಡಬೇಕು ಆಗ ನಿಮ್ಮ ಹಲ್ಲುಗಳು ತುಂಬಾ ಸುಂದರವಾಗಿರುತ್ತದೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಆದರೆ ಸಾಕಷ್ಟು ಹಳ್ಳಿಜನ ಕಬ್ಬನ್ನು ಸೇವನೆ ಮಾಡುತ್ತಾರೆ ಆದರೆ ಕೆಲವರಿಗೆ ಕಬ್ಬು ತಿನ್ನಲಾಗು ವುದಿಲ್ಲ ಹಲ್ಲು ನೋವು ಬರುತ್ತದೆ ಆದ್ದರಿಂದ ಪ್ರತಿಯೊಬ್ಬರು ನಿಮ್ಮ ಹಲ್ಲನ್ನು ಸರಿಯಾದ ರೀತಿ ಕಾಪಾಡಿಕೊಳ್ಳಬೇಕು ಆಗ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.

ಮೊದಲಿಗೆ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಬಾಯಿಮುಕ್ಕಳಿಸಬೇಕು ಈ ರೀತಿ ಮಾಡುವುದರಿಂದ ನಿಮ್ಮ ಹಲ್ಲುಗಳು ತುಂಬಾ ಸುಂದರವಾಗಿರುತ್ತದೆ. ನಂತರ ಐದರಿಂದ ಹತ್ತು ಲವಂಗದ ಪುಡಿಯನ್ನು ಮಾಡಿಕೊಳ್ಳಬೇಕು ನಂತರ ದಕ್ಕೆ ಸ್ವಲ್ಪ ಎಳ್ಳು ಎಣ್ಣೆ ಚೆನ್ನಾಗಿ ಬೆರೆಸಿಕೊಳ್ಳಬಹುದು ಇದನ್ನು ಚೆನ್ನಾಗಿ ಸೋಸಿ ಕೊಳ್ಳಬೇಕು. ನಂತರ ಒಂದು ಲೋಟ ನೀರಿಗೆ ಲವಂಗದ ರಸವನ್ನ ಒಂದು ಚಮಚ ಆಗಬೇಕು ಇದನ್ನ ಬಾಯಲ್ಲಿ ಎರಡು ನಿಮಿಷಗಳ ಕಾಲ ಚೆನ್ನಾಗಿ ಹಾಕಿಕೊಂಡು ಇರಬೇಕು ಇದರಿಂದ ಬಾಯಿಯ ಹೊಸ ದು ಹಲ್ಲುಗಳು ತುಂಬಾ ಸುಂದರವಾಗಿರುತ್ತದೆ ಬರುತ್ತಿತ್ತು ತುಂಬಾ ಪಳಪಳ ಎಂದು ಹೊಳೆಯುತ್ತದೆ .ನಂತರ ಒಂದು ಚಮಚ ಅರಿಶಿನ ಪುಡಿಗೆ ಸ್ವಲ್ಪ ನೀರನ್ನು ಬೆರೆಸಿಕೊಂಡು ಅದನ್ನು ಹಲ್ಲುಗಳು ಹಾಕುವು ದರಿಂದ ನಿಮ್ಮ ಹಲ್ಲುಗಳು ತುಂಬಾ ಸುಂದರವಾಗಿರುತ್ತದೆ ಯಾವುದೇ ಸಮಸ್ಯೆ ಬರುವುದಿಲ್ಲ.