Sat. Dec 9th, 2023

ಹಲ್ಲುನೋವು ಹಲ್ಲು ಹಳದಿ ಹಲ್ಲುಗಳಲ್ಲಿ ಕುಳ್ಳ ಹಿಡಿದಿರುವುದು ಹಲ್ಲಿನಿಂದ ರಕ್ತ ಸೋರುವುದು ಹಲ್ಲು ಅಲೆದಾಡುವುದು ಇದಕ್ಕೆ ಕೇವಲ ಮೂರೇ ಮೂರೇ ದಿನಗಳಲ್ಲಿ ಮುಕ್ತಿ ಸಿಗುತ್ತದೆ ನಾವು ಒಂದು ಮನೆಮದ್ದನ್ನು ಹೇಳುತ್ತೇವೆ ಮನೆಮದ್ದನ್ನು ನೀವು ಕೇವಲ ಮೂರು ದಿನ ಬಳಸಿದರೆ ನಿಮ್ಮ ಎಲ್ಲಾ ಹಲ್ಲಿನ ಕಷ್ಟಗಳು ಹೋಗುತ್ತದೆ ಅಲ್ಲಿನ ಸಮಸ್ಯೆಗೆ ಬಾಳೆಹಣ್ಣು ತುಂಬಾ ಮುಖ್ಯ ಅದರಲ್ಲಿ ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಇದು ನಿಮ್ಮ ಹಲ್ಲುಗಳು ಇರುವಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಬಾಳೆಹಣ್ಣನ್ನು ಸ್ವಲ್ಪ ಚಿವುಟಿ ಅದನ್ನು ಸ್ವಲ್ಪ ಪೇಸ್ಟ್ ರೀತಿ ಮಾಡಿಕೊಳ್ಳಿ ಅದನ್ನು ನಿಮ್ಮ ಹಲ್ಲುಗಳ ಮೇಲೆ ಹಾಕಿ ನೀವು ಬೆಳಗ್ಗೆ ಎದ್ದ ತಕ್ಷಣ 2019 ಕ್ಲೀನ್ ಮಾಡುವ ಬದಲು ಬಾಳೆಹಣ್ಣಿನಿಂದ ಸ್ವಚ್ಛಗೊಳಿಸಿ

ಇದನ್ನು ದಿನಕ್ಕೆ ನೀವು ಮೂರು ದಿನ ಮಾಡಬೇಕು ದಿನಕ್ಕೆ ನಾಲ್ಕು ಬಾರಿ ಇದರಿಂದ ನಿಮ್ಮ ಎಲ್ಲಾ ಅಲ್ಲಿನ ಸಮಸ್ಯೆಗಳು ಹೋಗುತ್ತದೆ ಮತ್ತು ನಿಮ್ಮ ಹಲ್ಲುಗಳು ಕೂಡ ತುಂಬಾ ಬಿಳಿಯಾಗಿ ಸುಂದರವಾಗಿರುತ್ತದೆ ನಿಮ್ಮ ಹಳದಿ ಹಲ್ಲುಗಳನ್ನು ಬಿಳಿ ಮಾಡುತ್ತದೆ ನೀವು ಬಾಳೆಹಣ್ಣಿನ ಸಿಪ್ಪೆಯನ್ನು ಕೂಡ ಬಳಸಬಹುದು ಬಾಳೆಹಣ್ಣಿನ ಸಿಪ್ಪೆಯನ್ನು ನೀವು ಮೂರು ವಾರದ ತನಕ ಬಳಸಬೇಕಾಗುತ್ತದೆ ಹಲ್ಲುಗಳು ತುಂಬಾ ಆರೋಗ್ಯಕರವಾಗಿರುತ್ತದೆ ತುಂಬಾ ಚೆನ್ನಾಗಿರುತ್ತದೆ. ಮೂರು ದಿನದ ತನಕ ನೀವು ಬಳಸಬಾರದು ನಿಮಗೆ ತುಂಬಾ ಮುಖ್ಯವಾದರೆ ಮಾತ್ರ ಬ್ರಶ್ ಅನ್ನು ಬಳಸಿ ಬಳಸದೆ ಇದ್ರೇನೇ ತುಂಬಾ ಒಳ್ಳೆಯದು ನಿಮ್ಮ ಹಲ್ಲುಗಳನ್ನು ತುಂಬಾ ಚೆನ್ನಾಗಿ ಮಸಾಜ್ ಮಾಡಬೇಕು.

ಅರ್ಧ ಚಮಚ ಅರಿಶಿಣದ ಪುಡಿ ಮೂರರಿಂದ ನಾಲ್ಕು ಏಲಕ್ಕಿ 2 ಅಥವಾ 3 ಮೆಣಸು ಸ್ವಲ್ಪ ತುಂಡು ಚಕ್ಕೆ ಸ್ವಲ್ಪ ಕಲ್ಲುಪ್ಪು ಚಕ್ಕೆ ಕಾಳುಮೆಣಸು ಲವಂಗ ಮೂರನ್ನು ಕೂಡ ಕುಟ್ಟಿ ಪುಡಿ ಮಾಡಿಕೊಳ್ಳಿ ಪುಡಿಯಾದ ನಂತರ ಅದಕ್ಕೆ ಕಲ್ಲು ಉಪ್ಪು ಹಾಕಿ ಪುಡಿ ಮಾಡಿ ಆ ಪುಡಿಗೆ ಸ್ವಲ್ಪ ಅರಿಶಿಣ ಪುಡಿ ಹಾಕಿ ಬೆರೆಸಿಕೊಳ್ಳಿ ಈ ಪುಡಿಯನ್ನು ನಿಮ್ಮ ಹಲ್ಲಿನ ಮೇಲೆ ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಇದರಿಂದ ನೂ ಕೂಡ ಹಲ್ಲಿನಲ್ಲಿ ಯಾವುದೇ ಆದ ಸಮಸ್ಯೆಗಳು ಕೂಡ ಬರುವುದಿಲ್ಲ.