Fri. Dec 8th, 2023

ಇವತ್ತು ನಾವು ಹಲ್ಲಿನ ಸಮಸ್ಯೆಗೆ ಒಂದು ಮನೆಮದ್ದನ್ನು ಹೇಳುತ್ತೇನೆ ಹಲ್ಲು ಹಳದಿ ಆಗಿರಬಹುದು ಹಲ್ಲುಗಳಲ್ಲಿ ಹುಳ ಹಿಡಿದಿರಬಹುದು ಹಲ್ಲಿನಿಂದ ರಕ್ತ ಸೋರುವಿಕೆ ಹಲ್ಲು ಅಲುಗಾಡುತ್ತಿದ್ದರೆ ಈ ಸಮಸ್ಯೆಗ ಳನ್ನು ಕೇವಲ ಮೂರೇ ಮೂರು ದಿನಗಳಲ್ಲಿ ನಿವಾರಿಸಬಹುದು ಮನೆಮದ್ದು ತುಂಬಾ ಬೇಗ ಕೆಲಸ ಮಾಡುತ್ತದೆ ಇದರಿಂದ ನಿಮ್ಮ ಎಲ್ಲಾ ಅಲ್ಲಿನ ನೋವಿನ ಸಮಸ್ಯೆ ಆಗುತ್ತದೆ ಈ ಮನೆಮದ್ದನ್ನು ಕೇವಲ ಮೂರು ದಿನ ಬಳಸಿ ಇದನ್ನು ನೀವು ಸರಿಯಾಗಿ ಮಾಡಿದರೆ

ಮೂರೇ ದಿನಗಳಲ್ಲಿ ಹಲ್ಲು ನೋವಿನ ಸಮಸ್ಯೆ ಬಗೆಹರಿಸಿಕೊಳ್ಳಬೇಕು ನಿಮ್ಮ ಹಲ್ಲುನೋವಿನ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಬೇಕಾಗಿರುವುದು ಮುಖ್ಯವಾದದ್ದು ಬಾಳೆಹಣ್ಣು ಯಾಕೆಂದರೆ ಅದರಲ್ಲಿ ಪೊಟ್ಯಾಷಿಯಂ ಮೆಗ್ನೀಷಿಯಂ ಮ್ಯಾಂಗನೀಸ್ ಇದೆ ಬಾಳೆಹಣ್ಣನ್ನು ಸ್ವಲ್ಪ ಕಟ್ ಮಾಡಿಕೊಂಡು ಚಿವುಕಿಕೊಳ್ಳಿ ಒಂದು ಪೇಸ್ಟ್ ರೀತಿ ಮಾಡಿಕೊಳ್ಳಿ ಆಫೀಸ್ನಲ್ಲಿ ನೀವು ಹಲ್ಲನ್ನು ಉಜ್ಜಿದರೆ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಆ ಪೇಸ್ಟ್ ನಲ್ಲಿ ಹಲ್ಲನ್ನು ಉಜ್ಜಬೇಕು

ಇದನ್ನು ಕೇವಲ ಮೂರು ದಿನ ಮಾಡಿದರೆ ನಿಮ್ಮ ಹಲ್ಲು ನೋವಿನ ಸಮಸ್ಯೆ ಹೋಗುತ್ತದೆ ಬೆಳಗ್ಗೆ ಎದ್ದ ತಕ್ಷಣ ಬ್ರಷ್ ನಲ್ಲಿ ಅಥವಾ ನಿಮ್ಮ ಬೆರಳಿನಲ್ಲಿ ಬಾಳೆಹಣ್ಣಿನಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು ಇದನ್ನು ನೀವು ಮೂರು ದಿನ ಮಾಡಿನೋಡಿ ದಿನಕ್ಕೆ ಮೂರು ನಾಲ್ಕು ಬಾರಿ ಬಾಳೆಹಣ್ಣಿನಿಂದ ಹಲ್ಲುಜ್ಜಿ ನೋಡಿ.ಖಂಡಿತವಾಗಿಯೂ ನಿಮ್ಮ ಅಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ ಹಲ್ಲು ನೋವು ಹಲ್ಲಿನ ಸಂದುಗಳು ನೋವು ಹಲ್ಲಿನ ಜಂತ ನೋವು ಹಲ್ಲಿನಲ್ಲಿ ಹುಳ ಹಲ್ಲಿನಲ್ಲಿ ಕೀವು ಸೋರುವಿಕೆ ಹಲ್ಲಿನಲ್ಲಿ ರಕ್ತ ಸೋರು ವಿಕೆ ಇವೆಲ್ಲವೂ ಕೂಡ

ನಿವಾರಣೆಯಾಗುತ್ತದೆ ಮೂರುವಾರದಲ್ಲಿ ನಿಮಗೆ ಕಂಪ್ಲೀಟ್ ಆಗಿ ಅಲ್ಲಿನ ಎಲ್ಲ ಸಮಸ್ಯೆಗಳು ಹೋಗುತ್ತವೆ ಹಳದಿ ಇರುವ ಹಲ್ಲುಗಳೆಲ್ಲ ಬಿಳಿಯಾಗುತ್ತದೆ ಕೆಲವು ದಿನಗಳ ತನಕ ನ್ಯೂ ಬಳಸಬೇಡಿ ನಿಮ್ಮ ಬೆರಳಿನಲ್ಲಿ ಉಜ್ಜಿಕೊಳ್ಳಿ ಬಳಸಬೇಡಿ ಕೂಡ ಕೆಲವು ಸಮಸ್ಯೆಗಳು ಬರಬಹುದು ಕೆಲವರಿಗೆ ಬ್ರಷ್ ಬಳಸದಿದ್ದರೆ ಆಗುವುದಿಲ್ಲ ಅಂತ ಸಮಸ್ಯೆ ಏನಾದರೂ ಇದ್ದರೆ ನೀವು ಬಳಸಿ ಇಲ್ಲ ಎಂದರೆ ನೀವು ಬ್ರಷ್ ಅನ್ನು ಬಳಸದೇ ಇದ್ದರೆ ಒಳ್ಳೆಯದು.