Sat. Sep 30th, 2023

ಪ್ರತಿಯೊಬ್ಬರ ಮನೆಯಲ್ಲಿ ಹಲ್ಲಿಗಳು ವಾಸ ಮಾಡುತ್ತದೆ. ಆದರೆ ಮನೆ ಒಳಗಡೆ ಗೋಡೆಗಳ ಮೇಲೆ ಹಲ್ಲಿಗಳು ಹರಿದಾಡುತ್ತವೆ ಆದರೆ ಮನು ಷ್ಯನ ಮೇಲೆ ಬಿದ್ದಾಗ ಮನುಷ್ಯನು ಶುಭ ಅಥವಾ ಅಶುಭ ಎಂದು ಹೇಳುವರು ಅದನ್ನು ಕೇಳಲು ಜ್ಯೋತಿಷ್ಯ ಬಳಿ ಹೋಗುತ್ತಾರೆ .ಇದು ನಮಗೆ ಏನಾದರೂ ತೊಂದರೆ ಆಗುತ್ತದೆ ಮನುಷ್ಯರ ಮೇಲೆ ಹಲ್ಲಿ ಬಿದ್ದಾಗ ಯಾವ ತೊಂದರೆ ಆಗುತ್ತದೆ ಎಂದು ಜ್ಯೋತಿಷ್ಯದ ಬಳಿ ಕೇಳುತ್ತಾರೆ ಆದರೆ ಮನುಷ್ಯನ ಯಾವ ದೇಹದ ಮೇಲೆ ಬಿದ್ದರೆ ಕೆಟ್ಟದು ಅಥವಾ ಒಳ್ಳೆಯದು ಆಗುತ್ತದೆ. ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ ಮೊದಲನೇದಾಗಿ ಆದ್ದರಿಂದ ಈ ರೀತಿಯಲ್ಲಿ ತಲೆಯ ಮೇಲೆ ಬೀಳಬಾರದು. ಭಾಗದಲ್ಲೂ ಬಿದ್ದರೂ ಮನೆಯಲ್ಲಿ ಜಗಳ ಕಲಹ ಉಂಟಾಗುತ್ತದೆ ಮುಖದ ಮೇಲೆ ಬಿದ್ದರೆ ಹಣಕಾಸಿನ ಸೌಲಭ್ಯ ನಿಮಗೆ ತುಂಬಾ ಚೆನ್ನಾಗಿರುತ್ತದೆ.

ಇನ್ನು ಹಲ್ಲಿಗಳು ಮುಖದ ಮೇಲೆ ಕಣ್ಣುಗಳ ಮೇಲೆ ಬಿದ್ದರೆ ಇನ್ನು ನಿಮಗೆ ತೇಜಸ್ಸು ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಯಲ್ಲಿ ಗಳು ನಿಮಗೆ ಬಿದ್ದರೆ ಈ ರೀತಿ ಅನುಭವವಾಗುತ್ತದೆ .ಕಣ್ಣಿನ ಮಧ್ಯ ಭಾಗದಲ್ಲಿ ಬಿದ್ದರೆ ರಾಜನ ಅನುಗ್ರಹ ಸಿಗುತ್ತದೆ ಒಂದು ವೇಳೆ ಮೂಗಿನ ಮೇಲೆ ಹಲ್ಲಿ ಬಿದ್ದರೆ ನಿಮಗೆ ಸುಗಂಧ ದ್ರವ್ಯದ ಅನುಗ್ರಹ ಸಿಗುತ್ತದೆ ಇನ್ನು ತುಟಿಯ ಮೇಲೆ ಬಿದ್ದರೆ ಧನಲಾಭವಾಗುತ್ತದೆ. ಇನ್ನು ಮೂಗಿನ ಕೊನೆಯ ತುದಿಯಲ್ಲಿ ಬಿದ್ದರೆ ವ್ಯಾಧಿ ಸಮಸ್ಯೆ ಉಂಟಾಗು ತ್ತದೆ ಎಡ ಕಿವಿಯಲ್ಲಿ ಬಿದ್ದರೆ ವ್ಯಾಪಾರ ಲಾಭವಾಗುತ್ತದೆ ದವಡೆ ಮೇಲೆ ಬಿದ್ದರೆ ನಿಮಗೆ ಹಲವಾರು ಅನುಕೂಲಗಳು ಆಗುತ್ತದೆ. ಎಡ ಭುಜದ ಮೇಲೆ ಬಿದ್ದರೆ ಏನು ತೊಂದರೆ ಉಂಟಾಗುವ ಸಾಧ್ಯತೆಗಳು ಇರುತ್ತದೆ. 10 ಬೆರಳುಗಳ ಮೇಲೆ ಬಿದ್ದರೂ ನಿಮಗೆ ಶುಭವಾಗುತ್ತದೆ ಮತ್ತು ಕೈಯ ಭಾಗದಲ್ಲಿ ಬಿದ್ದರೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಹಲ್ಲಿಗಳು ನಿಮ್ಮ ಮನುಷ್ಯನ ಮೇಲೆ ಬಿದ್ದರೆ ಈ ರೀತಿ ಶುಭ ಮತ್ತು ಅಶುಭ ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಹಲ್ಲಿ ಬಿದ್ದರೆ ಈ ರೀತಿ ಅನುಭವ ಆಗುತ್ತದೆ.