Fri. Sep 29th, 2023

ನಮ್ಮ ಹಲ್ಲುಗಳು ಹಲವಾರು ಕಾರಣಗಳಿಂದ ಹಳದಿಯಾಗಿರುತ್ತದೆ ಪೋಷಕಾಂಶಗಳ ಕೊರತೆಯಿಂದ ಇರಬಹುದು ಅಥವಾ ಬಿಡಿಸಿದರೆ ಇರಬಹುದು ಹಲವಾರು ಕಾರಣಗಳಿಂದ ಸರಿಯಾದ ರೀತಿಯಲ್ಲಿ ಹಲ್ಲನ್ನು ಉಜ್ಜದೆ ಇರುವ ಕಾರಣ ಹೀಗೆ ಹಲವಾರು ಕಾರಣಗಳಿವೆ ನಾನು ಮನೆಯಲ್ಲಿ ಯಾವ ರೀತಿ ಮಾಡಿಕೊಳ್ಳಬೇಕು ಎಂಬುದನ್ನು ಮನೆಯಲ್ಲಿ ತಯಾರಿಸುವ ಹೇಳು ಮನೆಮದ್ದುಗಳನ್ನು ನಿಮಗೆ ತಿಳಿಸಿಕೊಡುತ್ತೇನೆ ಮೊದಲನೆಯದು ನಾವು ಮಾಮೂಲಿಯಾಗಿ ಯಾವ ಟೂತ್ ಪೇಸ್ಟ್ ಅನ್ನು ಉಪಯೋಗಿಸುತ್ತೇವೆ ಅದಕ್ಕೆ ಬ್ರಷ್ ಗೆ ಟೂತ್ಪೇಸ್ಟ್ ಹಾಕಿಕೊಳ್ಳುವಾಗ ಸ್ವಲ್ಪ ಉಪ್ಪನ್ನು ಹಾಕಿ ಪ್ರತಿದಿನ ಹಲ್ಲನ್ನು ಉಜ್ಜುವುದರಿಂದ ಹಳದಿ ಆಗಿರುವ ಹಲ್ಲು ಪಳಪಳನೆ ಹೊಳೆಯುತ್ತವೆ.
ಎರಡನೆಯ ಮನೆಮದ್ದು 1 ಚಮಚ ನಿಂಬೆಹಣ್ಣಿನ ರಸ ಬೇಕಾಗುತ್ತದೆ ಒಂದು ಕಾಲು ಚಮಚ ಅರಿಶಿಣ ಹಾಕುತ್ತಿದ್ದೇನೆ ಇದರಲ್ಲಿ ಆಂಟಿ ಬ್ಯಾಟಿಕ್ ಗುಣ ಇರುವುದರಿಂದ ನಮ್ಮ ಹಲ್ಲಿನಲ್ಲಿ ಏನಾದರೂ ಬ್ಯಾಕ್ಟೀರಿಯಾ ಇದ್ದರೆ ಅದನ್ನು ಹೋಗಲಾಡಿಸುತ್ತದೆ ಈ ಮಿಶ್ರಣಕ್ಕೆ ನೀವು ಉಪಯೋಗಿಸುವ ಯಾವುದೇ ಟೂಥ್ ಪೇಸ್ಟ್ ಅನ್ನು ಸ್ವಲ್ಪ

ಹಾಕಿಕೊಳ್ಳಿ ನೀವು ಇದನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಬೆಳ್ಳುಳ್ಳಿ ಯಲ್ಲಿ ಹಾಕಬೇಕು ನಂತರ ಸ್ವಲ್ಪ ಉಪ್ಪನ್ನು ಹಾಕಬೇಕು ಮಿಶ್ರಣ ಮಾಡಬೇಕು ಇದರಿಂದ ಪ್ರತಿದಿನ ಹಲ್ಲನ್ನು ಉಜ್ಜುವುದರಿಂದ ಹಳದಿ ಯಾಗಿರುವ ಹಲ್ಲು ಬಿಳಿಯಾಗಿ ಪಳ ಪಳನೆ ಹೊಳೆಯುತ್ತದೆ.
ಮೂರನೇ ಮನೆಮದ್ದು ಇದಕ್ಕೆ ನಮಗೆ ಟೊಮ್ಯಾಟೋ ಬೇಕಾಗುತ್ತದೆ ಟೊಮ್ಯಾಟೋ ಅನ್ನು ಕಟ್ ಮಾಡಬೇಕು ಸ್ವಲ್ಪ ಅಣ್ಣ ಆಗಿರುವುದಾ ದರೂ ಒಳ್ಳೆಯದು ಟಮೋಟೊ ರಸಕ್ಕೆ ಕಾಲು ಚಮಚ ಹರಳು ಉಪ್ಪನ್ನು ಹಾಕುತ್ತಿದ್ದೇನೆ ಇವೆರಡನ್ನು ಮಿಕ್ಸ್ ಮಾಡಿ ನಾವು ಹಲ್ಲು ತಿಕ್ಕುವ ಗಳನ್ನು ಹಾಕಿ ತಿಕ್ಕಬೇಕು ತಿಕ್ಕಿದ ನಂತರ ಒಂದು ಹತ್ತು ನಿಮಿಷ ಹಾಗೆ ಬಿಡಬೇಕು ನಂತರ ಮಾಮೂಲಿ ನೀರಿನಲ್ಲಿ ಬಾಯನ್ನು ತೊಳೆಯಿರಿ ಹೀಗೆ ಪ್ರತಿನಿತ್ಯ ಮಾಡುವುದರಿಂದ ಹಲ್ಲು ಬೆಳಗಾಗುತ್ತದೆ.