Sat. Jun 25th, 2022

ಹಲ್ಲುನೋವನ್ನು ಹೇಗೆ ನಿವಾರಣೆ ಮಾಡುವುದು ಅದಕ್ಕೆ ಅವಶದಿ ಏನು ಅದಕ್ಕೆ ಒಂದು ಮನೆಮದ್ದನ್ನು ಹೇಗೆ ಮಾಡುವುದು ಎಂದು ಹೇಳುತ್ತೇವೆ ಮೊದಲನೆಯದು ಬೆಳ್ಳುಳ್ಳಿ ಬೆಳ್ಳುಳ್ಳಿಯಲ್ಲಿ ಮುಖ್ಯವಾದ ಅಂಶ ಇದೆ ಹಾಗೂ ಬ್ಯಾಕ್ಟೀರಿಯಗಳನ್ನು ತಡೆಯುವಂತೆ ಶಕ್ತಿ ಇದೆ ಮೂರು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಕುಟ್ಟಾಣಿಯಲ್ಲಿ ಹಾಕಿ ಕುಟ್ಟಿ ಒಂದು ಪೇಸ್ಟ್ ರೀತಿ ಮಾಡಿಕೊಳ್ಳಿ ಅದಾದ ನಂತರ ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಿ ನೋವಿರುವ ಅಂತಹ ಜಾಗದಲ್ಲಿ ಹಾಕಿ ಹಲ್ಲುಗಳ ನೋವು ಸರಿಯಾಗುತ್ತದೆ.ಎರಡನೆಯ ಮನೆಯ ಮದ್ದು ನಾಲ್ಕೈದು ನಿಂಬೆ ರಸಕ್ಕೆ ಸ್ವಲ್ಪ ಇಂಗನ್ನು ಬೆರೆಸಿ ಬೆಳೆಸಿದ ನಂತರ ಯಾವ ಕಡೆ ನೋವಿದೆ ಆಕಡೆಗೆ ಸ್ವಲ್ಪ ನಿಮ್ಮ ಎಲ್ಲಾ ನೋವುಗಳು ಹೋಗುತ್ತದೆ ಮೂರನೆಯ ಮನೆಯ ಮದ್ದು ಸ್ವಲ್ಪ ಮೆಣಸನ್ನು ಕುಟ್ಟಾಣಿಯಲ್ಲಿ ಹಾಕಿ ಕುಟ್ಟಿ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಅದನ್ನು ಒಂದು ಮಾತ್ರೆ ಅಷ್ಟು ದಪ್ಪ ಉಂಡೆಯನ್ನು ಕಟ್ಟಿ ಸ್ವಲ್ಪ ನೀರನ್ನು ಸೇರಿಸಿ ಉಂಡೆ ಕಟ್ಟಬಹುದು ಉಂಡೇನು ನೀವು ನೋವ್ ಇರುವಂತಹ ಜಾಗದಲ್ಲಿ ಹಾಕಿದರೆ ನಿಮ್ಮ ಎಲ್ಲಾ ನೋವುಗಳು

ಹೋಗುತ್ತದೆ ನಾಲ್ಕನೆಯ ಮನೆಯ ಮದ್ದು ನಿಮಗೆ ತುಂಬಾ ಅಲ್ಲು ನೋವಿದ್ದರೆ 5 ಲವಂಗವನ್ನು ತೆಗೆದುಕೊಳ್ಳಿ ಒಂದು ಸ್ವಲ್ಪ ಚೆಕ್ಕೆಯ ತುಂಡನ್ನು ತೆಗೆದುಕೊಳ್ಳಿ ಮತ್ತು ಒಂದು ಏಲಕ್ಕಿ.ಆ ಮೂರನ್ನು ಕುಟ್ಟಾಣಿಯಲ್ಲಿ ಕುಟ್ಟಿ ಪುಡಿಮಾಡಿ ಪುಡಿಮಾಡಿದ ನಂತರ ಒಂದು ಪ್ಯಾನ್ ನಲ್ಲಿ ಹರಳೆಣ್ಣೆ ಸ್ವಲ್ಪ ಹಾಕಿ ಹರಳೆಣ್ಣೆ ಸ್ವಲ್ಪ ಬಿಸಿಯಾದ ನಂತರ ಕೊಟ್ಟಿರುವ ಪುಡಿಯನ್ನು ಹಾಕಿ ಅದರ ಜೊತೆಗೆ ಕಾಲು ಚಮಚ ಮತ್ತು ಸ್ವಲ್ಪ ಒಣ ಶುಂಠಿ ಪುಡಿ ಅದಾದನಂತರ ಗ್ಯಾಸ್ ಸ್ಟವ್ ಆಫ್ ಮಾಡಿ ಇಂಗನ್ನು ಅದರ ಜೊತೆಗೆ ಸೇರಿಸಿ ಅದನ್ನು ಸ್ವಲ್ಪ ತಣ್ಣಗಾಗಲು ಬಿಡಿ ತಣ್ಣಗಾದ ನಂತರ ಅದನ್ನು ನೀವು ಜಾಲರಿಯಲ್ಲಿ ಸೋಸಿಕೊಂಡು ಸಣ್ಣ ಹತ್ತಿಯಿಂದ ನೋವಿರುವ ಜಾಗಕ್ಕೆ ಅದನ್ನು ಹಾಕಿ. ಈ ರೀತಿ ಮನೆಮದ್ದು ಬಳಸಿ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಉತ್ತಮ ಫಲಿತಾಂಶ ಸಿಗುತ್ತದೆ.