Mon. Feb 26th, 2024

ಹಲ್ಲುನೋವು ಸಮಸ್ಯೆಗ ಒಂದು ಮನೆಮದ್ದು ಮಾಡುವುದನ್ನು ಹೇಳಿ ಕೊಡುತ್ತೇನೆ ಬನ್ನಿ ಹಲ್ಲು ನೋವು ಬಂದುಬಿಟ್ಟರೆ ನಮಗೆ ತುಂಬಾ ಸಮಸ್ಯೆಗಳು ಉಂಟಾಗುತ್ತದೆ ಮಾತನಾಡಲು ಕೂಡ ಆಗುವುದಿಲ್ಲ ಬಾಯಿತುಂಬಾ ಊದಿಕೊಳ್ಳುತ್ತದೆ ನಂತರ ಯಾವುದೇ ರೀತಿಯ ಕೆಲಸವನ್ನು ಕೂಡ ಮಾಡಲು ಆಗುವುದಿಲ್ಲ ಮೊದಲು ನಮಗೆ ಏಕೆ ಹಲ್ಲು ನೋವು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಲೇಬೇಕು ನಾವು ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡದಿದ್ದರೆ ಮತ್ತು ಅತಿ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮಗೆ ಈ ರೀತಿ ಸಮ ಸ್ಯೆಗಳು ಉಂಟಾಗುತ್ತದೆ ಮತ್ತು ಇದರಿಂದ ಹಲ್ಲುಗಳು ಎಲ್ಲವೂ ಕೂಡ ಕೆಡುತ್ತದೆ ಇಂತಹ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಒಂದು ಮನೆ ಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.

ಈ ಮನೆಮದ್ದು ಮಾಡುವುದು ತುಂಬಾ ಸುಲಭ ಕೇವಲ ಮೂರು ಪದಾರ್ಥಗಳು ಇದ್ದರೆ ಸಾಕು ಕೇವಲ ಐದು ನಿಮಿಷಗಳಲ್ಲಿ ಈ ಮನೆಮದ್ದನ್ನು ತಯಾರು ಮಾಡಬಹುದು ಹಾಗಾದರೆ ಈ ಪದಾರ್ಥಗಳು ಯಾವುದು ತಿಳಿದುಕೊಳ್ಳೋಣ ಬನ್ನಿ ಬೆಳ್ಳುಳ್ಳಿ ನಂತರ ಸ್ವಲ್ಪ ಸ್ವಲ್ಪ ಜೇನುತುಪ್ಪ ಇಷ್ಟು ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್ ಇರುವುದರಿಂದ ನಿಮ್ಮ ಹಲ್ಲುನೋವು ಸಮಸ್ಯೆ ಯನ್ನು ಅತಿಬೇಗನೆ ನಿವಾರಣೆ ಮಾಡುತ್ತದೆ ಮಾಡುವ ವಿಧಾನ ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿಯನ್ನು ತುರಿದು ಹಾಕ ಬೇಕು ನಂತರ ಸ್ವಲ್ಪ ಕಲ್ಲು ಉಪ್ಪು ಹಾಗೂ ಸ್ವಲ್ಪ ಜೇನುತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ನಿಮಗೆ ಯಾವ ಜಾ ಗದಲ್ಲಿ ಹಲ್ಲು ನೋವಿನ ಸಮಸ್ಯೆ ಇದೆ ಅಲ್ಲಿಗೆ ಹಾಕಬೇಕು ಹೀಗೆ ಮಾಡಿದರೆ ನಿಮ್ಮ ಹಲ್ಲು ನೋವಿನ ಸಮಸ್ಯೆ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿ ನೋಡಿ

ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.