ಇತ್ತೀಚಿನ ಸಾಕಷ್ಟು ಜನರಿಗೆ ಹಲ್ಲುನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಏಕೆ ಬರುತ್ತದೆ ಎಂದರೆ ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡದಿರುವುದು ಹಾಗೂ ಹಲ್ಲುಗಳನ್ನು ಸ್ವಚ್ಛವಾಗಿ ನೋಡಿಕೊಳ್ಳದೆ ಇರುವುದರಿಂದ ಹಲ್ಲು ನೋವುಗಳು ಸಮಸ್ಯೆ ಬರುತ್ತದೆ ಇದರಿಂದ ಎಷ್ಟೇ ಮಾತ್ರೆಗಳನ್ನು ಸೇವನೆ ಮಾಡಿದರು ಕಡಿಮೆಯಾಗುವುದಿಲ್ಲ. ಆದ್ದರಿಂದ ಕಡಿಮೆಯಾಗುವುದಿಲ್ಲ ಅದರಿಂದ ಪ್ರತಿಯೊಬ್ಬರು ಮನೆಮದ್ದನ್ನು ಬಳಸಿ ಹಲ್ಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಹುಟ್ಟಿದ ಮೊದಲ ಎರಡು ವರ್ಷ ಹಾಲುಹಲ್ಲುಗಳು ಬರುತ್ತದೆ. ನಂತರ ಅದು ಕಿತ್ತು ಹೋದಮೇಲೆ ಗಟ್ಟಿ ಹಲ್ಲುಗಳು ಹೂಡುತ್ತವೆ .ಆಯುರ್ವೇದ ಶಾಸ್ತ್ರದಲ್ಲಿ ಪ್ರತಿಯೊಬ್ಬರಿಗೂ ಹಲ್ಲುಗಳು ಗಟ್ಟಿ ಯಾಗಿರಬೇಕೆಂದು ಹೇಳುತ್ತಾರೆ ಆದ್ದರಿಂದ ಸರಿಯಾದ ಆಹಾರವನ್ನು ಸೇವನೆ ಮಾಡಬೇಕು. ಆಗ ಹಲ್ಲುಗಳು ತುಂಬಾ ಗಟ್ಟಿಯಾಗಿರುತ್ತದೆ ಸಿಕ್ಕಿದ ಆಹಾರಗಳನ್ನು ಸೇವನೆ ಮಾಡುತ್ತೇವೆ ಅದರಿಂದ ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡಿಕೊಳ್ಳುವುದಿಲ್ಲ ಹಲ್ಲುಗಳ ಕಿಂಡಿಯಲ್ಲಿ ಸಿಕ್ಕಿಕೊಳ್ಳುತ್ತದೆ. ಆಹಾರ ಪದಾರ್ಥಗಳು ಅದರಿಂದ ನೋವು ಸಮಸ್ಯೆಗಳು ಉಂಟಾಗುತ್ತದೆ ಹೆಚ್ಚಾಗಿ ಸಿಹಿ ಪದಾರ್ಥ ಸೇವನೆ ಮಾಡುವುದರಿಂದ ಹುಳುಕು ಹಲ್ಲು ಆಗುತ್ತದೆ. ಆದ್ದರಿಂದ ಹೆಚ್ಚಾಗಿದೆ ಯಾರು ಕೂಡ ಸೇವನೆ ಮಾಡಬಾರದು.
ಆದರೆ ಹಲ್ಲು ನೋವು ಸಮಸ್ಯೆಗೆ ಆಯುರ್ವೇದದಲ್ಲಿ ಸಾವಿರಾರು ಮನೆಮದ್ದು ಸಿಗುತ್ತದೆ. ಆದರೆ ಮನೆಮದ್ದು ಬಳಸಿದರೆ ನಿಮಗೆ ಹಲ್ಲು ನೋವು ಸಮಸ್ಯೆ ಕಡಿಮೆಯಾಗುತ್ತದೆ ಪ್ರತಿಯೊಂದು ರೋಗಕ್ಕೆ ಔಷಧಿಗಳು ಇದ್ದೇ ಇರುತ್ತವೆ ಆದರೆ ಔಷಧಿಗಳನ್ನು ಬಳಸಿಕೊಳ್ಳಬೇಕು. ಹಲ್ಲು ನೋವು ಸಮಸ್ಯೆಗೆ ಮನೆಮದ್ದು ಯಾವುದೆಂದರೆ ಮನೆಯಲ್ಲಿ ಒಂದು ಈರುಳ್ಳಿ ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ಅಡುಗೆ ಸೋಡಾ ವನ್ನು ಬೆರೆಸಿ ನೋವಿರುವ ಹಲ್ಲುಗಳಿಗೆ ಇದನ್ನು ಬಾಯೊಳಗೆ ಇಟ್ಟುಕೊಂಡರೆ ತಕ್ಷಣದಲ್ಲಿ ಹಲ್ಲುನೋವು ಸಮಸ್ಯೆ ನಿವಾರಣೆಯಾಗುತ್ತದೆ ಈ ಮನೆಮದ್ದನ್ನು ಸುಮಾರು 10 ಸಾವಿರ ಜನ ಬಳಕೆ ಮಾಡಿದರೆ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಇದರಿಂದ ಉತ್ತಮವಾದ ಹಲ್ಲುಗಳು ಇರುತ್ತವೆ. ಪ್ರತಿಯೊಬ್ಬರಿಗೆ ಈ ಮನೆಮದ್ದಿನ ಬಳಸಿ ಆದ್ದರಿಂದ ಹೀಗೆ ಮಾಡುವುದರಿಂದ ಹಲ್ಲು ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ಹಲ್ಲುಗಳು ಉತ್ತಮವಾಗಿರುತ್ತದೆ.
