ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಹಲ್ಲು ನೋವು ಹಾ ಗೂ ಮೂಲವ್ಯಾಧಿ ಸಮಸ್ಯ ಕುಟಜ ಮುಂತಾದ ಸಮಸ್ಯೆಗಳು ಕಾಣಿ ಸಿಕೊಳ್ಳುತ್ತದೆ .ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿ ರುತ್ತದೆ ಗಿಡ ಯಾವುದು ಎಂದರೆ ಹಾಲು ಕೊಡಸಿಗೆ ಇದನ್ನು ಮುರಿದಾ ಗ ಹಾಲು ಬರಬೇಕು .ಆದ್ದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆ ಯದು ಆಯುರ್ವೇದ ಸಸ್ಯ ಗಿಡವಾಗಿ ಆಗಿರುತ್ತದೆ ಇದು ವಿಶಾಲ ವಾದ ಪ್ರದೇಶದಲ್ಲಿ ಬೆಳೆಯುವ ಗಿಡ ವಾಗಿರುತ್ತದೆ. ಆದರೆ ಬಹಳ ಬಿಸಿಲಿರು ವ ಕಡೆ ಇದು ಬೆಳೆಯುತ್ತದೆ ಬಳ್ಳಾರಿ ಬಿಜಾಪುರ ಕಡೆ ಇದು ಸಿಗುವ ಮನೆಮದ್ದು ಆಗಿರುತ್ತದೆ ಹಲ್ಲು ನೋವಿರುವ ಜಾಗಕ್ಕೆ ಇದರ ಹಾಲನ್ನು ಹಾಕಿಕೊಂಡರೆ ಹಲ್ಲುನೋವು ಸಮಸ್ಯೆ ನಿವಾರಣೆಯಾಗುತ್ತದೆ. ನಿಮ್ಮ ಹಲ್ಲುಗಳು ಹುಳುಕಲ್ಲು ಉಂಟಾಗುವುದಿಲ್ಲ ಆದ್ದರಿಂದ ಇದನ್ನು ಹಾಲು ಕೊಡಸಿಗೆ ಗಿಡದ ಹಾಲನ್ನು ಹಾಕಿಕೊಳ್ಳಬೇಕು.
ಇನ್ನು ಮೂಲವ್ಯಾಧಿ ಸಮಸ್ಯೆ ಇರುವವರು ಇದನ್ನು ಬಳಸುವುದರಿಂದ ಅವರ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಕಾಯಿಯ ನ್ನು ಚೆಚ್ಚಿ ಕೊಂಡು ಬೆಲ್ಲ ಸ್ವಲ್ಪ ಮಜ್ಜಿಗೆಯಲ್ಲಿ ಹಾಕಿಕೊಂಡು ಕುಡಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಎಲೆಗಳನ್ನು ಮನೆ ಮುಂದೆ ಅಲಂಕಾರ ಮಾಡಲು ಬಳಕೆ ಮಾಡುತ್ತಾರೆ ಈ ಗಿಡದ ಹಣ್ಣು ಸುಟ್ಟುಕೊಂಡು ಸೇವನೆ ಮಾಡಿದರೆ ತುಂಬಾ ಆರೋಗ್ಯ ಉತ್ತ ಮವಾಗಿರುತ್ತದೆ . ಆದ್ದರಿಂದ ವಾರಕ್ಕೆ ಒಂದು ಬಾರಿ ಇದನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಅದರಿಂದ ಪ್ರತಿಯೊಬ್ಬರು ಸೇವನೆ ಮಾಡಿ.