ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆ ಉಂಟಾಗು ತ್ತದೆ. ಆದರೆ ಕೆಲವರಿಗೆ ಕಣ್ಣಿಗೆ ಸಂಬಂಧಿಸಿದಂತೆ ಕಣ್ಣಲ್ಲಿ ಹಳದಿ ಜಾಂಡೀಸ್ ಆಗುವುದು ಎಂದು ತಿಳಿದುಕೊಳ್ಳುತ್ತಾರೆ ಇದು ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಕಡಿಮೆ ಆಗುವುದಿಲ್ಲ. ಅದರಿಂದ ಸುಲಭವಾದ ಒಂದು ಮನೆಮದ್ದು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾ ಗಿರುತ್ತದೆ ಅದು ಯಾವುದೆಂದರೆ ನೆಲನಲ್ಲಿ ಸಸ್ಯ ಆಗಿರುತ್ತದೆ ಸಾಮಾ ನ್ಯವಾಗಿ ಹೊಲದಲ್ಲಿ ಮತ್ತು ಗದ್ದೆಗಳಲ್ಲಿ ಹಾಗೂ ತೋಟದಲ್ಲಿ ಬೆಳೆದಿರು ತ್ತದೆ. ಇದು ನೋಡಲು ಹುಣಸೆಹಣ್ಣಿನ ಎಲೆ ರೀತಿ ಕಾಣುತ್ತದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಾಕಷ್ಟು ರೋಗಗಳಿಗೆ ಮನೆ ಮದ್ದು ಆಗಿದೆ ಆದ್ದರಿಂದ ಪ್ರತಿಯೊಬ್ಬರೂ ಬಳಸಬೇಕು.
ಜಾಂಡಿಸ್ ಅಥವಾ ಕಾಮಾಲೆ ರೋಗಕ್ಕೆ ಇದು ಒಳ್ಳೆಯ ಮನೆಮದ್ದು ಆಗಿದೆ .ಹಾಗೂ ಈ ಮನೆಮದ್ದು ಕಿಡ್ನಿಯಲ್ಲಿರುವ ಕಲ್ಲುಗಳಿಗೆ ರಾಮ ಬಾಣ ಆಗುತ್ತದೆ ಹಾಗೂ ಹಲವಾರು ರೋಗಗಳಿಗೆ ಮನೆಮದ್ದು ಆಗಿದೆ ಗಿಡವನ್ನು ಕಿತ್ತುಕೊಳ್ಳಬೇಕು. ಬೇರೆ ಸಮೇತ ಹಾಗೂ ಗಿಡದ ಬೇರನ್ನು ಕಟ್ ಮಾಡಬೇಕು ನಂತರ ನೆಲನಲ್ಲಿ ಎಲೆಗಳನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು ಒಂದು ಚಮಚ ರೀತಿ ಸೇವನೆ ಮಾಡಬೇಕು. ನಿಮ್ಮ ಜಾಂಡಿಸ್ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊ ಬ್ಬರು ಈ ಮನೆಮದ್ದು ಬಳಸಿ ಇದರಿಂದ ಯಾವುದೇ ತೊಂದರೆಯಾ ಗುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ.
.