Sun. Sep 24th, 2023

ಇವತ್ತು ನಾವು ಗರ್ಗ ಗಿಡದ ಬಗ್ಗೆ ಹೇಳುತ್ತೇನೆ ಇದರ ಪೂರ್ಣ ಹೆಸರು ಕರೆಂಟ್ ಕಿಯ ಹಿಂದಿಯಲ್ಲಿ ಪಿಲಾ ಭೃಂಗಾರ ಸಂಸ್ಕೃತದಲ್ಲಿ ಹಿತ ಶೃಂಗಾ ರ ಎಂದು ಕರೆಯುತ್ತಾರೆ ಈ ಸಸ್ಯವು ಬಹಳ ಸೂಕ್ಷ್ಮವಾದ ಸಸ್ಯ ಈ ಸಸ್ಯವು 50 ಸೆಂಟಿ ಮೀಟರ್ ಎತ್ತರದವರೆಗೂ ಬೆಳೆಯುತ್ತದೆ ಎರಡುವರೆ ಸೆಂಟಿಮೀಟರ್ ಉದ್ದ ಎಲೆಗಳು ಎರಡು ಕಡೆಯಲ್ಲಿ ಮುಂಚೆ ಆಗಿರುತ್ತದೆ ಪೂರ್ಣ ಸಸ್ಯವು ರೋಮದಿಂದ ಕೂಡಿರುತ್ತದೆ ಇದರ ಹೂವುಗಳು ಹಳದಿ ಬಣ್ಣದಿಂದ ಕೂಡಿರುತ್ತದೆ ಸಸ್ಯದ ತತ್ವ ತುದಿಯಲ್ಲಿ ಬೆಳೆಯುತ್ತದೆ ದರ್ಗಾ ಗರಿ ಸತ್ಯದಲ್ಲಿ ಹಲವಾರು ಪೋಷ ಕಾಂಶಗಳು ಇವೆ ಲವಣಗಳು ಈಸಿ ಲೆಡ್ ಸಫಾರಿಗಳು ಲವಣಗಳು ಕ್ಯಾಪ್ಟನ್ ಗಳು ಸಾಗಿವೆ ಗರ್ಗ ಗರಿ ಗಿಡ ಸಸ್ಯವು ತುಂಬಾ ಕಹಿದೆ. ಗರ್ಗರಿ ಗಿಡವನ್ನು ಅರೆದು ಸೇವಿಸಿದರೆ ನಿಮ್ಮ ಅಜೀರ್ಣತೆ ಸಮಸ್ಯೆ ಹೋಗುತ್ತದೆ ಇವುಗಳು ಸಸ್ಯದ ತುದಿ ತತ್ವದಲ್ಲಿ ಬೆಳೆಯುತ್ತದೆ ಗರ್ಗರಿ ಸಸ್ಯದಲ್ಲಿ ಹಲವಾರು ಪೋಷಕಾಂಶಗಳಿವೆ ಯಾವುವು ಎಂದರೆ ಆಲ್ಕಲಾಯ್ಡ್ ಜೆವಿಕೆ ಎಲೆಗಳು ಇಸ್ರೇಲ್ ಸೋ ಪಾನೀಯಗಳು ಲವಣಗಳು ಲ್ಯಾಪ್ಟಾಪ್ಗಳು ಗರ್ಗರಿ ಸಸ್ಯವು ಕಹಿದೆ ಭರ್ಜರಿ ಸಸ್ಯವು anti-inflammatory ಕಾರ್ಡಿಯ ಟಾನಿಕ್ ಜೀರ್ಣಕಾರಿ ದುರ್ಬಲ ವನ್ನು ಹೊಂದಿದೆ.

ಗರ್ಗರಿ ಗಿಡವನ್ನು ಚೆನ್ನಾಗಿ ಅರೆದು ವಾರಕ್ಕೆ ಮೂರು ದಿವಸ ದಿನಕ್ಕೆ ಎರಡು ಬಾರಿ ತಲೆ ಕೂದಲಿಗೆ ಲೇಪಿಸಿ ಒಂದು ಗಂಟೆ ಆದ ಮೇಲೆ ತಲೆಸ್ನಾನ ಮಾಡಬೇಕು ತಲೆ ಕೂದಲು ಉದುರುವುದು ನಿಲ್ಲುತ್ತದೆ ಬಿಳಿ ಕೂದಲು ಕಪ್ಪಾಗುತ್ತದೆ ತಲೆ ಕೂದಲು ದಪ್ಪದಾಗಿ ಉದ್ದವಾಗಿ ಬೆಳೆಯು ತ್ತದೆ ಆದ್ದರಿಂದ ಆಂಗ್ಲಭಾಷೆಯಲ್ಲಿ ಈ ಸಸ್ಯಕ್ಕೆ ಹೇರ್ ಟಾನಿಕ್ ಫ್ರೀ ಎಂದು ಕರೆಯುತ್ತಾರೆ ಗರ್ಗರಿ ಗಿಡಗಳನ್ನು ಅರೆದು ಸೋರಿಯಾಸಿಸ್ ತೊನ್ನು ಕಜ್ಜಿ ಇನ್ನು ಮುಂತಾದ ಚರ್ಮರೋಗಗಳಿಗೆ ಲೇಪಿಸಿ ಒಂದು ಗಂಟೆಯ ನಂತರ ತೊಳೆಯುತ್ತ ಬಂದರೆ ಚರ್ಮ ರೋಗಗಳು ವಾಸಿಯಾ ಗುತ್ತವೆ ಗರ್ಗರಿ ಎಲೆಯ ರಸವನ್ನು ದಿನದಲ್ಲಿ ಎರಡು ಹೊತ್ತು ಒಂದೊಂದು ಚಮಚದಷ್ಟು 15 ದಿವಸದ ಕಾಲ ಸೇವಿಸುತ್ತ ಬಂದರೆ ಕಾಮಾಲೆ ಕಾಯಿಲೆಯೂ ನಿವಾರಣೆಯಾಗುತ್ತದೆ.