Wed. Jun 7th, 2023

ಹಳೆಯ ಪ್ಯಾಂಟ್ ಮತ್ತು ಶರ್ಟ್ ಗಳಿಂದ ಯಾವ ರೀತಿ ಬ್ಲಾಂಕೆಟ್ ಮಾಡಿಕೊಳ್ಳುವುದು ಅಂತ ತೋರಿಸಿ ಕೊಡುತ್ತೇನೆ ತುಂಬಾನೇ ಬೇಗ ಈಜಿಯಾಗಿ ಕಟ್ ಮಾಡಿಕೊಂಡು ಎಷ್ಟು ದೊಡ್ಡದು ಬೇಕು ಅಂದರೂ ಮಾಡಿಕೊಳ್ಳಬಹುದು ಇತರ ಪ್ಯಾಂಟ್ ಹೋಲಿಗೆ ಇರುವ ರೀತಿಯಲ್ಲಿ ಕಟ್ ಮಾಡಿಕೊಳ್ಳಿ ಪೂರ್ತಿಯಾಗಿ ಓಪನ್ ಮಾಡಿಕೊಂಡು ಐರನ್ ಮಾಡಿಕೊಳ್ಳಿ ಐರನ್ ಮಾಡಿಕೊಂಡರೆ ಸ್ಟಿಚಿಂಗ್ ಮಾಡುವಾಗ ನಮಗೆ ಚೆನ್ನಾಗಿ ಕಾಣಿಸುತ್ತದೆ ಸರಿಯಾಗಿ ಅಳತೆ ಸಿಕ್ಕುತ್ತದೆ.ಅಗಲ 7 ಇಂಚು ಉದ್ದ ಏಳು ಇಂಚು ತೆಗೆದುಕೊಂಡಿದ್ದೇನೆ ಇವಾಗ ಇದೇ ಅಳತೆಗೆ ಪ್ಯಾಂಟ್ ಮತ್ತು ಶರ್ಟ್ ಅನ್ನು ಕಟ್ ಮಾಡಿಕೊಳ್ಳುತ್ತಿದ್ದೇನೆ ಇವಾಗ ಎಷ್ಟು ಬ್ಲಾಕೆಟ್ ಬೇಕೋ ಅಷ್ಟು ಬಟ್ಟೆನ ಕಟ್ ಮಾಡಿ ಇಟ್ಟುಕೊಂಡಿದ್ದೇನೆ ಇವಾಗ ಇತರ ಎರಡು ಪೀಸ್ ಬಟ್ಟೆಗಳನ್ನು ಜಾಯಿಂಟ್ ಮಾಡಿಕೊಳ್ಳಬೇಕು ಇತರ ಸ್ಟಿಚ್ ಮಾಡಿಕೊಂಡು ಇದನ್ನು ಓಪನ್ ಮಾಡಿಕೊಳ್ಳಬೇಕು ಇಲ್ಲಿ ಮೇಲ್ ವಲಗೆ ಒಂದನ್ನು ಸ್ಪೀಚ್ ಮಾಡಿಕೊಳ್ಳಬೇಕು ನಂತರ ಮತ್ತೊಂದು ಕಲರ್ ಅನ್ನು ತೆಗೆದುಕೊಂಡು ಈ ರೀತಿ ಸ್ಟಿಚ್ ಮಾಡಿಕೊಂಡು ಮತ್ತೆ ಮೇಲೆ ಹೋಲಿಗೆಯನ್ನು ಹಾಕಿಕೊಳ್ಳಬೇಕು.

ಇದೇ ತರ ಇವಾಗ ಇನ್ನೊಂದು ಪೀಸನ್ನು ಹಾಕಿ ಜಾಯಿಂಟ್ ಮಾಡಿಕೊಳ್ಳಬೇಕು ಇಲ್ಲಿ ನಾನು ನಾಲ್ಕು ಪೀಸ್ ಗಳನ್ನು ಹಾಕಿಕೊಂಡಿದ್ದೇನೆ.ಈ ರೀತಿ ಹೊಲಿಗೆ ಹಾಕಿಕೊಂಡು 4 ಪೀಸ್ ಗಳನ್ನು ಸೇರಿಸಿ ಈ ರೀತಿ ಮಾಡಿಕೊಂಡಿದ್ದೇನೆ ಸೇಮ್ ಇದೇ ರೀತಿ ಇನ್ನೊಂದು ಬಟ್ಟೆಯನ್ನು ರೆಡಿ ಮಾಡಿಕೊಂಡಿದ್ದೇನೆ ಇಲ್ಲಿ ನಾನು ವೇಲನ್ನು ಮೂರು ಮಡಿಕೆಯಲ್ಲಿ ಹಾಕಿಕೊಂಡಿದ್ದೇನೆ ಈ ರೀತಿ ಗುಂಡುಪಿನ್ನು ಗಳನ್ನು ಬ್ಲಾಂಕೆಟ್ ಸುತ್ತ ಹಾಕುತ್ತಿದ್ದೇನೆ ನಮಗೆ ಹೊಲಿಗೆ ಹಾಕುವಾಗ ಹಿಂದೆ-ಮುಂದೆ ಆಗಬಾರದು ಹಾಗಾಗಿ ಈ ರೀತಿ ಗುಂಡುಪಿನ್ನು ಗಳನ್ನು ಹಾಕಿ ಕೊಳ್ಳುತ್ತಿದ್ದೇನೆ ಇವಾಗ 5 ಲೇಯರ್ ಬಟ್ಟೆ ಇಟ್ಟುಕೊಂಡಂತೆ ಆಗಿದೆ ಇವಾಗ 4 ಸುತ್ತಲೂ ಹೋಲಿಗೆಯನ್ನು ಹಾಕಬೇಕು ಹೊರಗಡೆ ಸುತ್ತಲೂ ಹೋಲಿಕೆ ಹಾಕುವುದಕ್ಕೆ ಮೂರು ಇಂಚು ಬಟ್ಟೆಯನ್ನು ಅಳತೆ ಮಾಡಿ ಕೊಂಡು ಕಟ್ ಮಾಡುತ್ತಿದ್ದೇನೆ ಎರಡು ಲೇಯರ್ ಎಲ್ಲಿ ತೆಗೆದುಕೊಂಡಿದ್ದೇನೆ ಇತರ ದಲ್ಲಿ 4pc ಬೇಕಾಗುತ್ತದೆ ಈ ರೀತಿ ಮೇಲ್ಭಾಗದಲ್ಲಿ ಇಟ್ಟುಕೊಂಡು ಸ್ಟಿಚ್ ಮಾಡಬೇಕು ಈ ರೀತಿಯಾಗಿ ಸುತ್ತಲು ಬಟ್ಟೆಯನ್ನು ಫೋಲ್ಡ್ ಮಾಡಿ ಸ್ಪೀಚ್ ಮಾಡಿಕೊಂಡರೆ ಹಳೆಯ ಬಟ್ಟೆಯಲ್ಲಿ ತಯಾರಿಸಿದ ಹೊಸ ಬ್ಲಾಂಕೆಟ್ ತಯಾರಾಗುತ್ತದೆ.