Wed. Jun 7th, 2023

ಸ್ನೇಹಿತರೆ ನಾವು ಬಳಸುವಂತಹ ಸೀರೆಗಳು ಸ್ವಲ್ಪ ಹಳೆದಾಯ್ತು ಅಂದರೆ ನಾವು ಬೇರೆಯವರಿಗೆ ಕೊಟ್ಟುಬಿಡುತ್ತೇವೆ ಅಥವಾ ವೇಸ್ಟ್ ಎಂದು ಎಸೆದು ಬಿಡುತ್ತೇವೆ ಹಾಗೆ ಮಾಡುವುದು ತಪ್ಪು ನಾವು ಹೇಳಿಕೊಡುವಂತಹ ಈ ವಿಧಾನವನ್ನು ಅನುಸರಿಸಿದರೆ ನೀವು ಯಾವುದೇ ಕಾರಣಕ್ಕೂ ಹಳೆ ಸೀರೆಯನ್ನು ವೇಸ್ಟ್ ಎಂದು ಬಿ ಸಾಕುವುದಿಲ್ಲ ಆಗಾದರೆ ಆ ವಿಧಾನ ಯಾವುದು ಎಲ್ಲವನ್ನು ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಇದೀಗ ನಾನು ನಮ್ಮ ಮನೆಯಲ್ಲಿ ಇರುವಂತಹ ಒಂದು ಹಳೆಯ ಸೀರೆಯನ್ನು ತೆಗೆದುಕೊಂಡಿದ್ದೇನೆ ನಂತರ ಸೀರೆಯನ್ನು ಎರಡು ಸಮಭಾಗವಾಗಿ ಕತ್ತರಿಸಿ ಕೊಂಡಿದ್ದೇನೆ ನಂತರ ಸೀರೆ ತೆಗೆದುಕೊಂಡು ಹೊಲಿಗೆ ಹಾಕಿ ಕೊಳ್ಳುತ್ತಿದ್ದೇನೆ ಇದರಿಂದ ಇವಾಗ ಪರ್ಸ್ ತಯಾರು ಮಾಡಿದ್ದಾರೆ ಮತ್ತು ಇನ್ನು ಕೆಲವು ವಸ್ತುಗಳನ್ನು ತಯಾರು ಮಾಡಬಹುದು ಮತ್ತು ಮ್ಯಾಟ್ ಕೂಡ ತಯಾರು ಮಾಡಬಹುದು ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಯಾವ ರೀತಿ ಹೊಲಿಗೆ ಹಾಕುವುದು ಮತ್ತು ಸ್ಟಿಚ್ ಮಾಡುವುದು ಎಂದು ಈ ವಿಡಿಯೋ ನೋಡಿದ ಮೇಲೆ ನೀವು ಯಾವುದೇ ಕಾರಣಕ್ಕೂ ಹಳೆಯ ಸೀರೆಯನ್ನು ಎಸೆಯುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.