ಇವಾಗ ಸ್ನಾನ ಮಾಡುತ್ತಿರುವ ಮಗುವಿಗೆ ಮೂರು ತಿಂಗಳಾಗಿದೆ ಮೊದಲಿಗೆ ನಾವು ಇಲ್ಲಿ ಮೈಯಿಗೆ ಸ್ನಾನ ಮಾಡಿಸಬೇಕು ನಾನು ಮಾಡುವುದಕ್ಕೆ ಮುಂಚೆ ಒಂದು ಗಂಟೆ ಮುಂಚೆ ಎಣ್ಣೆ ಮಸಾಜ್ ಮಾಡಿ ಅದು ನೆನೆಯೋದಕ್ಕೆ ಬಿಡಬೇಕು ನಂತರ ಮಗುವಿಗೆ ಸ್ನಾನವನ್ನು ಮಾಡಿಸುವುದಕ್ಕೆ ಶುರು ಮಾಡಬೇಕು ಮೊದಲನೆಯದಾಗಿ ಮೈಯಿಗೆ ಸ್ನಾನ ಮಾಡ್ತಾ ಇದ್ದೀವಿ ತಲೆಗೆ ಇನ್ನೂ ಶುರು ಮಾಡಿಲ್ಲ ಮಗುವಿಗೆ ಚೆನ್ನಾಗಿ ಎಣ್ಣೆ ಹಾಕಿದ್ದಾರೆ ಹಾಗಾಗಿ ಚೆನ್ನಾಗಿ ಬೇಬಿ ಸೋಪನ್ನು ಹಾಕಿ ಚೆನ್ನಾಗಿ ತೊಳೆಯಬೇಕು ಹಿಂದಗಡೆ ಮತ್ತು ಮುಂದುಗಡೆ ಮಗುವಿನ ಮೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಹಾಗೇನೆ ಬಿಸಿ ನೀರಿನ ಬಗ್ಗೆ ಹೇಳಬೇಕು ಅಂದರೆ ನಮಗೆಷ್ಟು ಬಿಸಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಅಷ್ಟೇ ಬಿಸಿಯಲ್ಲಿ ನೀರನ್ನು ಮಗುವಿಗೆ ಹಾಕಬೇಕು.
ಬಿಸಿ ನೀರು ಹಾಕಿದ ತಕ್ಷಣ ಕೊಳ್ಳುತ್ತದೆ ಅಂದುಕೊಳ್ಳಬೇಡಿ ಅತಿಯಾದ ಬಿಸಿ ನೀರಿನಿಂದ ಮಾಡುವುದಿಲ್ಲ ಮಗುವಿನ ಚರ್ಮಕ್ಕೆ ಸ್ವಲ್ಪ ನೀರು ಬಿದ್ದರೂ ಕೂಡ ಮಗು ಸ್ಪರ್ಶಕ್ಕೆ ಅಳುತ್ತದೆ ಹಾಗಾಗಿ ಅತಿ ಬೆಚ್ಚನೆ ನೀರಿನಲ್ಲಿ ಮಗುವಿಗೆ ಸ್ನಾನವನ್ನು ಮಾಡಿಸಬಾರದು ಏಕೆಂದರೆ ಆ ನೀರಿನಲ್ಲಿ ಮಾಡಿಸಿದರೆ ಮಗುವಿಗೆ ಶೀತ ನೆಗಡಿ ಕಟ್ಟುವ ಸಾಧ್ಯತೆ ಇರುತ್ತದೆ ನಮ್ಮ ಕೈಗೆ ಎಷ್ಟು ಬಿಸಿ ಇರುತ್ತದೆಯೋ ಅಷ್ಟೇ ಬಿಸಿನೀರಿನಲ್ಲಿ ಮಗುವಿಗೆ ಸ್ನಾನ ಮಾಡಿಸಬೇಕು ಸೋಪಿನಿಂದ ಸ್ನಾನ ಮಾಡಿದ ನಂತರ ಕಡಲೆಹಿಟ್ಟು ಮತ್ತು ಅರಿಶಿನವನ್ನು ಮೈಯಿಗೆ ಹಚ್ಚಬೇಕು ಮಗುವಿನ ಮೈಯಲ್ಲಿ ಬೇಡವಾದ ಕೂದಲುಗಳು ಇರುತ್ತದೆ ಆದ್ದರಿಂದ ಅರಿಶಿಣ ಹಚ್ಚುವುದರಿಂದ ಅದು ಹೋಗುತ್ತದೆ ಮೈಯಲ್ಲಿ ಯಾವುದೇ ಒಂದು ಕ್ರೀಮ್ ಇದ್ದರೂ ಕೂಡ ಹೋಗಲಿ ಎಂದು ಅರಿಶಿನವನ್ನು ಹಚ್ಚುತ್ತಾರೆ ಕಡಲೆ ಇದರನ್ನು ಮಗುವಿನ ಚರ್ಮ ಮೃದುವಾಗಲು ಎಂದು ಹಚ್ಚುಸುತ್ತಾರೆ.
ಮಗುವಿಗೆ ಮೊದಲು ಮೈಯಿಗೆ ಸ್ನಾನ ಮಾಡಿಸಬೇಕು ಏಕೆಂದರೆ ಮೊದಲು ತಲೆಗೆ ಮಾಡಿಸಿದರೆ ಮಗುವಿನ ತಲೆ ತುಂಬಾ ತಿಳಿದಿರುತ್ತದೆ ಮಗುವಿಗೆ ತುಂಬಾ ಶೀತ ಆಗುವ ಚಾನ್ಸಸ್ ಇರುತ್ತದೆ ಆದ್ದರಿಂದ ಮೊದಲು ಮೈಯಿಗೆ ಸ್ನಾನ ಮಾಡಿಸಬೇಕು ಮಗುವಿನ ತಲೆಯನ್ನು ಜಾಸ್ತಿ ನೀರಿನಲ್ಲಿ ನೆನೆಸಿದ ಮಗುವಿಗೆ ತುಂಬಾ ಸೀತ ಸೇರಿಕೊಳ್ಳುತ್ತದೆ ನೋಡಿವಾಗ ಹೋಗುವುದು ತಲೆಸ್ನಾನ ಮಾಡಿಸುವುದಕ್ಕೆ ರೆಡಿಯಾಗುತ್ತಿದ್ದಾರೆ ಮಗುವನ್ನು ಈ ರೀತಿ ಉಲ್ಟಾ ಮಲಗಿಸಿ ಕೊಂಡು ಹಣೆ ಮೇಲೆ ಒಂದು ಕೈಯಲ್ಲಿಟ್ಟುಕೊಂಡು ಸ್ನಾನವನ್ನು ಮಾಡಿಸಬೇಕು ಈ ರೀತಿ ಕೈ ಅಡ್ಡ ಹಿಡಿಯುವುದರಿಂದ ಮಗುವಿನ ಮುಖಕ್ಕೆ ನೀರು ಹೋಗುವುದಿಲ್ಲ ನೀವು ಯಾವ ಸೋಪು ಶಾಂಪು ಬಳಸುತ್ತೀರಾ ಅದನ್ನು ಹಾಕಿ ಮಗುವಿನ ಕಿವಿಗೆ ಮತ್ತು ಮುಖಕ್ಕೆ ನೀರು ಹೋಗದಂತೆ ಸ್ನಾನವನ್ನು ಮಾಡಿಸಿ.