Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪದಾರ್ಥದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದಾಗ ಈ ರೀತಿ ಸಮಸ್ಯೆಗಳು ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಆದರೆ ಪ್ರತಿನಿತ್ಯ ಹಣ್ಣುಗಳು ತರಕಾರಿಗಳ ಸೇವನೆ ಮಾಡಬೇಕು ಆದರೆ ಹಾಲು ಜೊತೆ ಹಣ್ಣುಗಳನ್ನು ಮಿಕ್ಸ್ ಮಾಡಿಕೊಂಡು ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಪರಿಣಾಮ ಬೀರುತ್ತದೆ. ನಿಮಗೂ ಸಾಕಷ್ಟು ಜನರಿಗೆ ಗೊತ್ತಿಲ್ಲ ಆದರೆ ಯಾವ ಮಟ್ಟಿಗೆ ಅದು ಆಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಪೋಷಕಾಂಶ ಇರುವ ಹಣ್ಣುಗಳು ತುಂಬಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದನ್ನು ಸೇವನೆ ಮಾಡಬೇಕು ಆದರೆ ಹಣ್ಣುಗಳ ಸೇವನೆ ಮಾಡಬೇಕೆಂದರೆ ಹಲವಾರು ನಿಯಮಗಳು ಇರುತ್ತವೆ ದಿನಕ್ಕೆ ಎರಡು ಬಾರಿ ಬಾಳೆಹಣ್ಣನ್ನು ಸೇವನೆ ಮಾಡಬೇಕು ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ದೇಹದಲ್ಲಿ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಹಣ್ಣುಗಳನ್ನು ತಿನ್ನುವುದು ತುಂಬಾ ಸುಲಭವಾಗಿರುತ್ತದೆ. ಅದರ ಪ್ರಮಾಣಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ ಇರುತ್ತದೆ.

ಆದರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ ಹಣ್ಣುಗಳ ಸೇವನೆ ಮಾ ಡುವುದರಿಂದ ಹಾಗೂ ದೇಹದ ತೂಕ ಕೂಡ ಆಗುತ್ತದೆ ಆದ್ದರಿಂದ ಸರಿ ಯಾದ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವನೆ ಮಾಡಬೇಕು. ಸೇಬು ಹಾಗೂ ಪೈನಾಪಲ್ ಹಣ್ಣನ್ನು ಸ್ವಲ್ಪ ಎಷ್ಟು ಬೇಕು ಕಡಿಮೆ ಪ್ರಮಾಣ ದಲ್ಲಿ ಸೇವನೆ ಮಾಡಬೇಕು ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ. ಆದ ರೆ ಫ್ಯಾಕ್ಟರಿಯಲ್ಲಿ ಮಾಡಿದ ಜ್ಯೂಸ್ ಗಳನ್ನು ಸೇವನೆ ಮಾಡುವುದ ಕ್ಕಿಂ ತ ಮನೆಯಲ್ಲಿ ತಯಾರಿಸಿ ಸೇವನೆ ಮಾಡುವುದರಿಂದ ನಿಮ್ಮ ಆರೋ ಗ್ಯ ತುಂಬಾ ಉತ್ತಮವಾಗಿರುತ್ತದೆ. ಹಾಗೂ ದೇಹದಲ್ಲಿ ಯಾವು ದು ಸಮಸ್ಯೆ ಉಂಟಾಗುವುದಿಲ್ಲ ದೇಹದಲ್ಲಿ ಶಕ್ತಿ ಬರುತ್ತದೆ ಫೈಬರ್ ಅಂಶ ಇರುವುದರಿಂದ ತಯಾರಿಸಿದ ತಕ್ಷಣ ಕುಡಿಯಬೇಕು ಆಗ ನಿಮ್ಮ ಆ ರೋಗ್ಯ ಉತ್ತಮ ವಾಗಿ ಇರುತ್ತದೆ. ಆದರೆ ಹಾಲಿನ ಜೊತೆ ಹಣ್ಣು ಗಳ ಸೇವನೆ ತುಂಬಾ ಒಳ್ಳೆಯದು ಆದರೆ ಮಧುಮೇಹ ಸಮಸ್ಯೆ ಇರು ವವರು ಹಾಗೂ ಪಿಸಿಓಡಿ ಸಮಸ್ಯೆ ಇರುವವರು ಯಾವುದೇ ಕಾರಣ ಕ್ಕೂ ಸೇವನೆ ಮಾಡಬಹುದು ಒಂದು ವೇಳೆ ಸೇವನೆ ಮಾಡಿದರೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಅದರಿಂದ ನಿಮ್ಮ ಆರೋಗ್ಯ ಜೋಪಾನ ದಲ್ಲಿ ಇರಬೇಕು.