Tue. Jun 6th, 2023

ಪ್ರಕೃತಿಯಲ್ಲಿ ಹಲವಾರು ರೋಗಗಳಿಗೆ ಹಲವಾರು ರೀತಿಯ ಔಷಧಿ ದೊರೆಯುವಂತಹ ಸಸ್ಯಗಳು ಇದೆ ಅದೇ ರೀತಿ ನಮ್ಮ ಪ್ರಕೃತಿಯಲ್ಲಿ ಕಾರಗಿಡವೊಂದು ಔಷಧಿ ಮೂಲಿಕೆ ಗುಣವನ್ನು ಹೊಂದಿರುವ ಗಿಡ ಇದರ ವೈಜ್ಞಾನಿಕ ಹೆಸರು ಕಾಂತಿಯಂ ಕೋರ ಮಂಡಳಿಕಂ ಸಂಸ್ಕೃತದಲ್ಲಿ ನಾಗಬಲ ಗಂಗೆರುಕೆಎಂದು ಕರೆಯುತ್ತಾರೆ ಕನ್ನಡದಲ್ಲಿ ಕಾರೆ ಮುಳ್ಳು ಕಾರೆ ಗಿಡ ಎಂದು ಕರೆಯುತ್ತಾರೆ. ಹಾವು ಮುಂಗುಸಿ ಕಡಿದಾಟ ದಲ್ಲಿ ಮುಂಗುಸಿ ಹಾವನ್ನು ಒಂದು ಕಾರೆ ಗಿಡ ಮತ್ತು ಸರ್ಪ ಗಿಡದ ಬೇರನ್ನು ಕಚ್ಚುತ್ತದೆ ಎಂದು ನಂಬಿಕೆಯಿದೆ.

ಹಿಕಾರೆ ಗಿಡವು ಎರಡರಿಂದ ಐದು ಅಡಿ ಎತ್ತರದಲ್ಲಿ ಬೆಳೆಯುತ್ತದೆ ಕರೆ ಗಿಡದಲ್ಲಿ ಎರಡು ಬಗೆ ಇವೆ ಆದರೆ ಗುಣಗಳು ಒಂದೇ ಒಂದು ಬಗೆಯ ಕಾರಿ ಗಿಡದಲ್ಲಿ ಅಭಿಮುಖವಾಗಿ ಎರಡು ಮುಳ್ಳು ಇರುತ್ತದೆ ಇನ್ನೊಂದು ಬಗೆಯ ಕಾರ್ಯ ಗಿಡದಲ್ಲಿ ಅಭಿಮುಖವಾಗಿ 3 ಮುಳ್ಳು ಇರುತ್ತದೆ ಮುಳ್ಳಿ ಗೊಂದರಂತೆ ಎಲೆಗಳು ಇರುತ್ತದೆ ಇದರ ಹೂಗಳು ಹಳದಿ ಬಣ್ಣವನ್ನು ಹೊಂದುತ್ತದೆ ಇದರ ಎಳೆಯ ಕಾಯಿಗಳು ಹಸಿರು ಬಣ್ಣದಲ್ಲಿ ಇದ್ದರೆ ಬಲಿತಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ ಇದೇ ಕಾಯಿಗಳು ಹಣ್ಣಾದಾಗ ಗಾರ್ಡ ಕೇಸರಿ ಬಣ್ಣಕ್ಕೆ ತಿರುಗುತ್ತದೆ . ಇನ್ನು ಕಾರೆ ಗಿಡದ ಔಷಧೀಯ ವಿಷಯಕ್ಕೆ ಬಂದರೆ ಬೇರಿನಿಂದ ತುದಿಯವರೆಗೂ ಈ ಕಾರ ಗಿಡ ಔಷಧಿ ಗುಣವನ್ನು ಹೊಂದಿದೆ ಎಲೆಗಳನ್ನು ಬೇಯಿಸಿ ತಿನ್ನುತ್ತಾರೆ ಮತ್ತು ಸಲಾಡ್ ಗಳಲ್ಲಿ ಬೆರೆಸಿ ತಿನ್ನುತ್ತಾರೆ.

ದಿನ ಮೂರರಿಂದ ನಾಲ್ಕು ಎಲೆಗಳನ್ನು ಸೇವಿಸುವುದರಿಂದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಭಾರತದಲ್ಲಿ ಸಾಮಾನ್ಯವಾಗಿ ಬೆಳೆಸುವ ಔಷಧಿ ಸಸ್ಯ ವಾಗಿದೆ ನಿರ್ದಿಷ್ಟವಾಗಿ ಹೇಳುವುದಾದರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ದೇಹದಲ್ಲಿ ಅನಗತ್ಯ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ. ಈ ಕಾರ್ಯ ಗಿಡವನ್ನು ಅಜೀರ್ಣ ಮಧುಮೇಹ ವಾಕರಿಕೆ ಅತಿಸಾರ ಮಲಬದ್ಧತೆ ಡಿಸುರಿಯ ದುರ್ಬಲತೆ ಮತ್ತು ಮೂತ್ರಪಿಂಡದ ಕಲನಶಾಸ್ತ್ರ ಸೇರಿದಂತೆ ಇನ್ನೂ ಹತ್ತು ಹಲವಾರು ವ್ಯಾಪಕ ಸ್ಥಿತಿಗಳಿಗೆ ಈ ಸಸ್ಯವನ್ನು ಔಷಧಿಯಾಗಿ ಬಳಸಲಾಗುತ್ತದೆ ಕಾರ್ಯ ಗಿಡದ ಬೇರನ್ನು ಹಾಲಿನೊಂದಿಗೆ ಅರೆದು ಹಾವು ಕಡಿತಕ್ಕೆ ಔಷಧಿಯಾಗಿ ಬಳಸಲಾಗುತ್ತದೆ. ಈ ಕಾರ್ಯ ಗಿಡದ ಎಲೆಗಳು ಅಂತರ್ ಮೆಟಿಕ್ ಉತ್ಕರ್ಷಣ ಮತ್ತು ಮೂತ್ರವರ್ಧಕ ಗುಣಗಳನ್ನು ಹೊಂದಿದೆ.