ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ತುಂಬಾ ಸಮ ಸ್ಯೆಗಳು ಉಂಟಾಗುತ್ತದೆ ಆದರೆ ಅಪಯಾಗುತ್ತದೆ ಅಂತಹ ಪರಿಸ್ಥಿ ತಿಯಲ್ಲಿ ನಾವು ನಮ್ಮ ನಿಸರ್ಗದಲ್ಲಿಯೇ ಅಂದರೆ ನಮ್ಮ ಪರಿಸರದಲ್ಲಿ ಸಿಗುವಂತಹ ಗಿಡಮೂಲಿಕೆ ಔಷಧಿ ಯನ್ನು ಉಪಯೋಗಿಸಿ ಮಾಡಿಕೊ ಳ್ಳಬಹುದು ಹಾಗಾದರೆ ಸಸ್ಯ ಯಾವುದು ಅದನ್ನು ಹಾವು ಕಚ್ಚಿದ ತಕ್ಷಣ ಯಾವ ರೀತಿ ಉಪಯೋಗಿಸಬೇಕು ನೋಡೋಣ ಬನ್ನಿ. ಈ ಸಸ್ಯದ ಹೆಸರು ನೆಲಬೇವು ಅಂತ ಇದು ಚಿಕ್ಕದಾಗಿ ಬೆಳೆಯುವುದಕ್ಕೆ ಇದನ್ನು ಕಿರಾತಕ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಇದು ಕಾಡುಗಿಡ ಇದು ತುಂಬಾ ಕಹಿ ಇರುತ್ತದೆ ತುಂಬಾ ಔಷಧಿ ಗುಣವನ್ನು ಹೊಂದಿದೆ ನೆಲಬೇವು ಅಥವಾ ಕಿರಾತಕ ಈ ಗಿಡದಿಂದ ತಯಾರಿಸಿದ ಔಷಧಿಯನ್ನು ಯಾವ ಯಾವ ಕಾಯಿಲೆಗೆ ಉಪಯೋಗಿಸುತ್ತೇವೆ ಮತ್ತು ಎಷ್ಟು ಪ್ರಮಾಣದಲ್ಲಿ ಉಪಯೋಗಿಸುತ್ತೇವೆ ತಿಳಿಯೋಣ ಈ ಸಸ್ಯದ ಸೊಪ್ಪಿನ ರಸವನ್ನು ನಾಗರ ಹಾವು ಕಡಿದರೆ ಅದಕ್ಕೆ ಕೊಡುವ ಔಷ ಧಿಯ ಜೊತೆಗೆ ಇದನ್ನು ಸೇರಿಸಿ ಕೊಟ್ಟರೆ ತಕ್ಷಣ ವಿಷ ಇಳಿದು ಗುಣ ಮುಖರಾಗುತ್ತಾರೆ.
ಮತ್ತು ಹೊಟ್ಟೆ ಬ್ರಣಿ ಆದರೆ ಇದನ್ನು ಸ್ವಲ್ಪ ಪ್ರಮಾಣದಲ್ಲಿ ಕೊಟ್ಟರೆ ಕೊಟ್ಟರೆ ಕಡಿಮೆಯಾಗುತ್ತದೆ ಮತ್ತು ಕಿಡ್ನಿಯಲ್ಲಿ ಕಲ್ಲು ಸೇರಿದರು ಸಹ ಇದನ್ನು ಒಂದು ಪ್ರಮಾಣದಲ್ಲಿ ಕೊಟ್ಟರೆ ಕಿಡ್ನಿಯಲ್ಲಿರುವ ಕಲ್ಲು ಕರಗಿ ಹೋಗುತ್ತದೆ, ಈ ಕಿರುನೆಲ್ಲಿ ಸಸ್ಯದ ಜೊತೆಗೆ ನೆಲ ಬೇವಿನ ಸೊಪ್ಪನ್ನು ಸೇರಿಸಿ ಕೊಟ್ಟರೆ ಬಿಳಿ ಮುಟ್ಟಿನ ಸಮಸ್ಯೆ ಹಾಗೂ ಹೀಗೆ ಹಲವಾರು ಸಮಸ್ಯೆಗಳು ಕಡಿಮೆಯಾಗುತ್ತದೆ. ಎಳನೀರು ಜೊತೆಗೆ ಏಲಕ್ಕಿ ಹಾಕಿ ಈ ಸೊಪ್ಪಿನ ರಸವನ್ನು ಬೆರೆಸಿ ಕೊಟ್ಟರೆ ಕಣ್ಣುಹಸಿರುಕಾಯಿಲೆ ವಾಸಿ ಯಾಗುತ್ತದೆ. ಹೀಗೆ ಹಲವಾರು ಕಾಯಿಲೆಗಳಿಗೆ ನಾವು ಮದ್ದನ್ನು ಕೊಡುತ್ತೇನೆ ಮತ್ತು ಹಾಲಿನಲ್ಲಿ ಯಾವುದನ್ನು ಕೊಡಬೇಕು ನೀರಿನಲ್ಲಿ ಯಾವುದನ್ನು ಕೊಡಬೇಕು ಎಳನೀರಿನಲ್ಲಿ ಯಾವುದನ್ನು ಕೊಡಬೇಕು ಎಂದು ನಾವು ತಿಳಿದುಕೊಂಡು ಸೇರಿಸಿಕೊಳ್ಳುತ್ತೇವೆ. ನಮ್ಮ ಪರಿಸರ ದಲ್ಲಿ ಸಿಗುವಂತಹ ಗಿಡಮೂಲಿಕೆಗಳನ್ನು ಉಪಯೋಗಿಸಿ ಔಷಧಿಯನ್ನು ತಯಾರಿಸಿಕೊಂಡು ನಮ್ಮ ದೇಹಕ್ಕೆ ಸೇವಿಸುವುದರಿಂದ ನಮ್ಮ ದೇಹದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ನೀವು ಸಹ ಇದನ್ನು ಉಪಯೋ ಗಿಸಿ ನೋಡಿ.