Fri. Mar 1st, 2024

ಇದು ತುಂಬಾ ಮುಖ್ಯವಾದ ವಿಷಯವಾಗಿದೆ ಹಾವು ಕಚ್ಚಿದ ವರನ್ನ ಹಾಸ್ಪಿಟಲ್ ಗಳಲ್ಲಿ ಟ್ರೀಟ್ ಮಾಡುತ್ತಾರೆ. ಹಾವು ಕಚ್ಚಿದ ತಕ್ಷಣ ನೀವು ದಯವಿಟ್ಟು ಆ ಜಾಗದಲ್ಲಿ ಇರಬೇಕು ಆ ಜಾಗದಿಂದ ಬೇರೆಕಡೆ ಓಡಬಾರದು. ಹಾವುಗಳಲ್ಲಿ ಎರಡು ತರ ಇದೆ ಒಂದು ಪಾಯಿಸೋ ನಸ್ ಅದು ನಾಗರಹಾವು ಆಮೇಲೆ ಕಟುಕ ಹಾವು ಎಂದು ಹೇಳುತ್ತಾ ರೆ ಮಂಡಲ ಹಾವು ಈ ಮೂರು ಹಾವುಗಳು ನೇರಳೆ ಹಾವು ಇರುತ್ತ ದೆ ಹಸಿರು ಹಾವು ಇರುತ್ತದೆ. ಯಾವುದೇ ಹಾವುಗಳು ಕಣ್ಣಿಗೆ ಹೊ ಡೆಯೋದಿಲ್ಲ ಪಾಯಿಸೋನಸ್ ಇರದೇ ಇರುವ ಹಾವುಗಳು ಮಾರ್ಕ್ ಆಗುತ್ತವೆ ವಿಷ ಏರುವುದಿಲ್ಲ ಪಾಯಿಸನ್ ಇದೆಯೋ ಇಲ್ಲವೋ ಅದು ನಿಮಗೆ ಗೊತ್ತಾಗಲ್ಲ ಹಾಸ್ಪಿಟಲ್ ಗಳಿಗೆ ಹೋದಾಗ ಡಾಕ್ಟರ್ಗಳು ಅದು ಇಲ್ಲದೆ ಇರುವ ಎಂದು ಹೇಳುತ್ತಾರೆ. ಉದಾಹರಣೆಗೆ ಒಂದು ನಾಗರ ಹಾವು ಕಚ್ಚುತ್ತದೆ ಅದು ಎಲ್ಲಿಗೆ ಕಚ್ಚುತ್ತದೆ ಎಂದರೆ ಒಂದು ಮಷೀನ್ ಮನೆ ಇರುತ್ತದೆ ಅದರ ಮೇಲೆ ಒಂದು ಸಣ್ಣ ಹಟ್ಟ ಗಳು ಇರುತ್ತವೆ ಅಲ್ಲಿ ಒಂದು ಬೀಗದ ಕೀಯನ್ನು ಇಟ್ಟಿರುತ್ತಾರೆ ಅದು ಯಾವುದೆಂದರೆ ಮೋಟಾರ್ ಕಿ ಬಾಗಿಲನ್ನು ತೆಗೆದು ಅಟ್ಟದ ಮೇಲೆ ಎತ್ತಿಕೊಳ್ಳಲು ಕೈ ಯನ್ನು ಹಾಕುತ್ತಾರೆ ಹಲ್ಲಿ ಹಾವು ಬೆಚ್ಚಗೆ ಮಲಗಿರುತ್ತದೆ ಆ ಸಮಯ ದಲ್ಲಿ ಕಚ್ಚುತ್ತದೆ.

ಹಾವು ಅವರನ್ನು ಹೊಡೆದು ಕಚ್ಚುವುದಿಲ್ಲ ಯಾವುದೇ ಹಾವುಗಳು ಅ ಟ್ಟಾಡಿಸಿಕೊಂಡು ಕಚ್ಚುವುದಿಲ್ಲ ದಯವಿಟ್ಟು ಇದನ್ನು ತಿಳಿದುಕೊಳ್ಳಿ ಪಾ ಯಿಸೋನಸ ಹಳ್ಳಿಗಳ ಕಡೆ ಏನು ಮಾಡುತ್ತಾರೆ ಎಂದರೆ ಬ್ಲೇಡ್ ನಲ್ಲಿ ಕಟ್ ಮಾಡಿ ಪಾಯಿಸೋನಸ್ ಗಳನ್ನು ಏನು ಹೇಳುತ್ತಾರೆ. ಎರಡನೆ ಯದು ಅಂಜನಪ್ಪ ಡಾಕ್ಟರ್ ಅವರ ಅಪ್ಪ ನಾಟಿವೈದ್ಯ ಮಾಡುವವರು ಆದರೆ ಮನುಷ್ಯರಿಗೆ ಅಲ್ಲ ಅವರು ಏನೆಂದು ಹೇಳಿದ್ದಾರೆ ಎಂದರೆ ನಾವು ಯಾರಿಗೆ ಕಟ್ಟುತ್ತದೆ ಅವರಿಗೆ ಕೋಳಿಯನ್ನು ಇಡಬೇಕು ಅದು ಸ್ವಲ್ಪ ಜರುಗಿ ಪಾಯಿಸನ್ ಅನ್ನು ತೆಗೆಯುತ್ತದೆ ಅದು ಪಾಯಿಸನ್ ತೆಗೆದುಕೊಂಡರೆ ಹಾಕೋಳಿ ಸತ್ತು ಹೋಗುತ್ತದೆ. ಖುಷಿಯಾದ ವಿಷಯವೇನೆಂದರೆ ಒಂದು ಕೋಳಿ ಒಂದು ಹಾವನ್ನು ನುಂಗುತ್ತದೆ. ಅದು ದೊಡ್ಡ ಹಾವಲ್ಲ ಪುಟ್ಟ ಸಣ್ಣ ಮರಿ ಹಾವು ಹೆಡೆ ಎತ್ತಿದೆ ಅದನ್ನು ಒಂದು ಕೋಳಿ ನುಂಗಿತ್ತು ಅದು ಒಂದು ಆಶ್ಚರ್ಯವಾದ ವಿಷಯ. ಇದು ನಡೆದಿದ್ದ ಘಟನೆಯಲ್ಲಿ ಎಂದರೆ ಹಳ್ಳಿಯಲ್ಲಿ ನಡೆದಿತ್ತು. ಎರಡನೆಯದು ಮೂರನೇದು ಬಾಯಲ್ಲಿ ಕಚ್ಚುತ್ತದೆ ಇದನ್ನು ದಯವಿಟ್ಟು ಯಾರೂ ಕೂಡ ಮಾಡಲು ಹೋಗಬೇಡಿ ಇನ್ನು ಕೆಲವರು ಬಿಗಿಯಾಗಿ ದಾರಗಳನ್ನು ಕಟ್ಟುತ್ತಾರೆ ದಯವಿಟ್ಟು ಈ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.