Sat. Sep 30th, 2023

ಸಾಕಷ್ಟು ಹಳ್ಳಿಯ ಕಡೆಗಳಲ್ಲಿ ಹೊಲ ಮತ್ತು ಗದ್ದೆಗಳಲ್ಲಿ ನೀವು ಓಡಾ ಡುವಾಗ ಹಾವುಗಳು ಕೂಡ ಇರುತ್ತವೆ .ಆದರೆ ನೀವು ಅನಿರೀಕ್ಷಿತವಾಗಿ ಹಾವುಗಳು ತುಳಿದಾಗ ನಿಮಗೆ ಅದು ಕಚ್ಚುತ್ತದೆ ಆದರೆ ಕಚ್ಚಿದಾಗ ಸಾಕಷ್ಟು ಜನರು ಸಾವನ್ನಪ್ಪಿದ್ದರೆ ಸರಿಯಾದ ರೀತಿ ಚಿಕಿತ್ಸೆ ಪಡೆದಿದ್ದಾರೆ ಈ ರೀತಿ ಸಾವುಗಳು ಉಂಟಾಗುತ್ತವೆ ಆದರೆ ಹಾವು ಕಚ್ಚಿದ ತಕ್ಷಣ ಏನು ಮಾಡಬೇಕೆಂದು ಸಾಕಷ್ಟು ಜನರಿಗೆ ಗೊತ್ತಿಲ್ಲ ಅದರ ಬಗ್ಗೆ ಸಾಕ ಷ್ಟು ಜನರು ತಿಳಿದುಕೊಳ್ಳಬೇಕು ಹಾಗೂ ಯಾವ ಸೊಪ್ಪನ್ನು ಬಳಸ ಬೇಕು ಎಂಬುದು ಕೂಡ ತಿಳಿದುಕೊಳ್ಳಬೇಕು . ಹಾವುಗಳು ಕಚ್ಚಿದ ತಕ್ಷಣ ಸಾಕಷ್ಟು ತುಂಬಾ ಗಾಬರಿ ಒಳಗಾಗುತ್ತದೆ ಇದರಿಂದ ಅವರ ಸಾವು ಕೂಡ ಸಂಭವಿಸಬಹುದು ಆದರೆ ಕಾಲಿಗೆ ಕಚ್ಚಿದರೆ ನಿಮ್ಮ ಮಂಡಿಯಿಂದ ಕೆಳಗಡೆ ನೀವು ಹಾಕಿಕೊಂಡಿರುವ ಬಟ್ಟೆಯನ್ನು ಒಂದು ಕಟ್ಟ ಬೇಕು. ಆಗ ಅದರ ವಿಷ ನಿಮ್ಮ ದೇಹಕ್ಕೆ ಹೋಗುವುದಿಲ್ಲ ರಕ್ತಸಂಚಾರ ಆಗದಿದ್ದಾಗ ನಿಮ್ಮ ದೇಹದ ಒಳಗಡೆ ಯಾವುದೇ ವಿಷ ಹೋಗುವುದಿಲ್ಲ ಮೊದಲು ಕಚ್ಚಿದ ಜಾಗವನ್ನು ಸ್ವಲ್ಪ ರಕ್ತವನ್ನು ಹೋಗಿ ರುವುದರಿಂದ ಸ್ವಲ್ಪ ಸಮಾಧಾನ ಆಗುತ್ತದೆ ಹಾಗೂ ನಿಮ್ಮ ಮೂತ್ರ ವನ್ನು ನೀವೇ ಸೇವನೆ ಮಾಡಬೇಕು ಆಗ ಈ ಸಮಸ್ಯೆ ನಿವಾರಣೆ ಯಾಗುತ್ತದೆ.

ನಂತರ ಈಶ್ವರಿ ಬಳ್ಳಿ ಅನ್ನು ಯನ್ನು ಬಳಸಬೇಕು. ಅದರಲ್ಲೂ ಕಪ್ಪು ಬಳ್ಳಿಯನ್ನ ಬಳಸಿದರೆ ನಿಮಗೆ ತುಂಬಾ ಉಪಯೋಗ ಬರುತ್ತದೆ ನಂ ತರ ಆ ಬಳ್ಳಿಯ ಗಿಡದ ಎಲೆಗಳನ್ನು ಚೆನ್ನಾಗಿ ಅರೆದು ಹಾವು ಕಚ್ಚಿದ ಜಾಗಕ್ಕೆ ಹಾಕುವುದರಿಂದ ನಿವಾರಣೆ ಆಗುತ್ತದೆ ಆದ್ದರಿಂದ ಪ್ರತಿಯೊ ಬ್ಬರೂ ಈ ರೀತಿ ಮಾಡಬೇಕು .ನಂತರ ಒಂದು ಬಟ್ಟೆಯನ್ನು ಕಟ್ಟಬೇ ಕು ದೇಹದ ಒಳಗೆ ಹೋಗಿರುವ ವಿಷವನ್ನು ಕೂಡ ಹೊರ ಹಾಕುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ರೀತಿ ಮಾಡಬೇಕು ರಕ್ತವನ್ನು ಕೂಡ ಶುದ್ಧೀಕರಣ ಮಾಡುತ್ತದೆ. ಮೊದಲನೇದಾಗಿ ಈಶ್ವರಬಳ್ಳಿ ಹಾಗೂ ವಿಷ ಮುಷ್ಟಿ ಆಡು ಮುಟ್ಟದ ಸೊಪ್ಪು ಇವುಗಳು ವಿಷಕ್ಕೆ ವಿರುದ್ಧವಾಗಿ ಇರು ತ್ತವೆ. ಆದ್ದರಿಂದ ಪ್ರತಿಯೊಬ್ಬರು ಹಾವು ಕಚ್ಚಿದಾಗ ಇದನ್ನು ಬಳಸು ವುದರಿಂದ ವಿಷವನ್ನು ಹೊರತೆಗೆಯುತ್ತದೆ ತೊಂದರೆಯಿಂದ ಆಗ ಹಾವು ಕಚ್ಚಿದಾಗ ನೀವು ಪಾರಾಗಬಹುದು ಆದ್ದರಿಂದ ಪ್ರತಿಯೊಬ್ಬರೂ ಈ ರೀತಿ ತಪ್ಪದೇ ಪಾಲನೆ ಮಾಡಬೇಕು.