Sat. Sep 30th, 2023

ಸಾವಿರಾರು ವರ್ಷಗಳ ವಿಶೇಷ ಪರಿಹಾರ ಶಾಸ್ತ್ರವಿದು ನಿಮಗೆ ಜೀವನದಲ್ಲಿ ಆಗತಿಲ್ಲ ಬದುಕೊಕೆ ಅಂತ ಅನ್ನಿಸಿದರೆ ಹಣಕಾಸಿನ ವಿಚಾರದಲ್ಲಿ ಅಡ ತಡೆ ಹಿಡಿದ ಯಾವ ಕಾರ್ಯದಲ್ಲೂ ಜಯವಿಲ್ಲ ನಷ್ಟದಿಂದ ಜೀವನವೇ ಬೇಸತ್ತಿದ್ದರೆ ಯಾವುದಾದರೂ ಒಂದು ಶುಕ್ರವಾರ ಈ ತಂತ್ರವನ್ನು ಮಾಡಿ, ಹಣ ಎನ್ನೊದು ಜೀವನಕ್ಕೆ ಬಹಳಾನೆ‌ ಮುಖ್ಯವಾದದ್ದು ಹಾಗೆನೆ‌ ಹಣವಿಲ್ಲದಿದ್ದರೆ ಜೀವನ ನರಕವಾಗುತ್ತದೆ ಸಾಲಕ್ಕೆ ಗುರಿಯಾಗಿ ಮಾನಸಿಕವಾಗಿ ದೈಹಿಕವಾಗಿ ನೋವಿಗೆ ಒಳಗಾಗುತ್ತೆವೆ ಇದಕ್ಕೆ ಕಾರಣ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳ ಪರಿಣಾಮ ಹಾಗೂ ಮನೆಯಲ್ಲಿ ದೈವತ್ವದ ಕೊರತೆಯಿಂದ‌ ಮಾಡುವ ಕೆಲಸದಲ್ಲಿ ಏಳಿಗೆ ಆಗದೆ ಎಲ್ಲರಿಗಿಂತ ಕೀಳಾದ ಜೀವನ ನಡೆಸಬೇಕಾಗುತ್ತದೆ. ಇಂತಹ ನಕರಾತ್ಮಕ ಶಕ್ತಿಯಬಪರಿಣಾಮವನ್ನು ಈ ಒಂದು ಕೆಲಸ ಮಾಡೊದರಿಂದ ಕಳೆಯಬಹುದು ಆ ಕೆಲಸ ಯಾವುದು ಹಾಗೂ ಅದಕ್ಕೆ ಬೇಕಾಗಿರುವ ವಸ್ತುಗಳು ಹಾಗೂ ನಿಯಮಗಳು ಯಾವುವು ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.

ಯಾವುದಾದರೂ ಒಂದು ಶುಕ್ರವಾರ ಮನೆಯಲ್ಲಿ ಒಂದು ತಾಮ್ರದ ಚೊಂಬನ್ನು ಇಟ್ಟುಕೊಂಡು ಅದರಲ್ಲಿ ಶುದ್ಧವಾದ ನೀರನ್ನು ಹಾಕಿ ತಾಮ್ರದ ಚೊಂಬಿನ ಸುತ್ತ ಅರಿಶಿನ‌ ಕುಂಕುಮದಿಂದ ಬಟ್ಟನ್ನು ಇಟ್ಟು ಅದಕ್ಕೆ ಎರಡು ಲವಂಗ , ಕಲ್ಲುಪ್ಪು ಹಾಗೂ ಅರಿಶಿನ ಹಾಕಿ ಮನೆಯ ಪ್ರತಿ ಮೂಲೆ‌ಮೂಲೆಗೂ ಪ್ರೊಕ್ಷಣೆ ಮಾಡಬೇಕು ನಂತರ ಉಳಿದ ನೀರನ್ನು ಮನೆಯ ಮುಖ್ಯದ್ವಾರದ ಹೊಸ್ತಿಲನ್ನು ತೊಳೆದು ಅದಕ್ಕೆ ಪೂಜೆ‌ಮಾಡಬೇಕು ಇನ್ನು ಈ ಕೆಲಸ‌ಮಾಡಬೇಕಾದ ಸಮಯ ಸಂಜೆ 5 ರಿಂದ 7 ರ ವರೆಗೆ ಈ ಒಂದು ವಿಧಾನದಲ್ಲಿ ಮನೆಯನ್ನು ಶುದ್ಧಿಕರಣಗೊಳಿಸಬೇಕು. ಇದನ್ನು ಪ್ರತಿ‌ಶುಕ್ರವಾರವು ಸಹ ಮಾಡಬಹುದು. ಮತ್ತಷ್ಟು ದೈವ ಮಾಹಿತಿಗೆ ನಮ್ಮ ಪೇಜ್ ಗೆ ಭೇಟಿ ನೀಡಿ ಧನ್ಯವಾದಗಳು.