Sat. Sep 30th, 2023

ಕೋವಿಡ್ ರೂಪಾಂತರಿ ವೈರಾಣುವನ ತಡೆಯುವುದಕ್ಕೆ ಮುಖ್ಯವಾಗಿ ಮಾಡಬೇಕಾಗಿರುವುದು ಏನು ಅಂದರೆ ನಮ್ಮ ಶ್ವಾಸ ಕೋಶವನ್ನು ಹೆಚ್ಚು ಗಟ್ಟಿಯಾಗಿ ಇಟ್ಟುಕೊಳ್ಳಬೇಕು ವೀರಣ್ಣ ನಮ್ಮನ್ನು ಅಟ್ಯಾಕ್ ಮಾಡಿದಾಗ ನಮ್ಮ ಶ್ವಾಸಕೋಶವನ್ನು ತುಂಬಾ ವೀಕ್ ಮಾಡುತ್ತದೆ ಎರಡನೇದು ಯಾರು ತುಂಬ ವೀಕ್ ಇರುತ್ತಾರೆ ಅವರನ್ನು ಆಯ್ಕೆ ಮಾಡಿಕೊಳ್ಳುತ್ತದೆ ಹಾಗಾಗಿ ಅದನ್ನು ಹೆಚ್ಚು ಗಟ್ಟಿಯಾಗಿ ಇಟ್ಟುಕೊಳ್ಳಬೇಕು ಔಷಧಿ ತೆಗೆದುಕೊಳ್ಳಬೇಕಾಗಿರುವುದು ಒಂದು ಮತ್ತೊಂದು ಅದಕ್ಕಿಂತ ಹೆಚ್ಚಾಗಿ ನಮ್ಮ ಸ್ವಾಶಕೊಶ ವನ್ನು ನಮ್ಮ ದೇಹವನ್ನು ಅತಿ ಹೆಚ್ಚು ಬಲಿಷ್ಠರನ್ನಾಗಿ ಮಾಡಿಕೊಳ್ಳಬೇಕು.
ಅವಾಗ ಕೋಲ್ಡ್ ಬಂದರು ಕೂಡ ನಾವು ಗೆಲ್ಲಬಹುದು ಎಂದು ಸತ ಸಿದ್ದವಾಗಿ ಹೇಳಬಹುದು ಅದಕ್ಕಾಗಿ ಮಾಡಬೇಕಾಗಿರುವುದು ಇಷ್ಟೆ
ಆಯುರ್ವೇದದ ಮೂಲಗ್ರಂಥ ಚರಕ ಸಮಿತಿಯ ಕೆಲವು 3000 ವರ್ಷಗಳ ಹಿಂದೆ ಬರೆದು ಹೇಳಿರುವ ವಿಶೇಷ ಔಷಧ ಇದು ಇದು

ನಮ್ಮ ಪಿಪ್ಪಲಿ ವರ್ಧಮಾನ ರಸಾಯನ ರಸಾಯನ ಅಂದರೆ
ಹೇಮೋಲಿಟಿಕ ಜಾಸ್ತಿ ಮಾಡುವುದು ಎಂದರ್ಥ ವರ್ಧಮಾನ ಅಂದರೆ ಜಾಸ್ತಿ ಮಾಡುವುದು ಎಂದರ್ಥ ಪಿಪ್ಪಲಿ ಎಂದರೆ ಕನ್ನಡದಲ್ಲಿ ಹಿಪ್ಪಲಿ ಎಂದರ್ಥ ನಾವೆಲ್ಲ ಸ್ವಲ್ಪ ದುರ್ಬಲ ಆಗುತ್ತಿರುವುದರಿಂದ.
ಹಿಪ್ಪಲಿಯನ್ನು ಆರಂಭದಲ್ಲಿ ಒಂದು ಸೆಂಟಿಮೀಟರ್ ಇರುವುದಾದರೆ ದಿನಕ್ಕೆ 3 ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳ ಬೇಕು ಈ ಹಿಪ್ಪಲಿಯನ್ನು ಪುಡಿಮಾಡಿ ಸಹ ತೆಗೆದುಕೊಳ್ಳಬಹುದು ಅಥವಾ ಹಾಗೆ ಹಲ್ಲಿನಲ್ಲಿ ಹಗಿದ್ದು ತಿನ್ನಬಹುದು ಸ್ವಲ್ಪ ಖಾರ ಆಗುತ್ತದೆ ಒಂದು ಲೋಟ ಶುದ್ಧವಾದ ಹಾಲಿನ ಜೊತೆಗೆ ಮೂರು ಹಿಪ್ಪಲಿಯನ್ನು ತೆಗೆದುಕೊಳ್ಳಬೇಕು ತೆಗೆದುಕೊಂಡ ಆದಮೇಲೆ ಮಧ್ಯಾಹ್ನ ತಿಳಿಸಾರು ಅನ್ನವನ್ನು ತಿನ್ನಬೇಕು ಮತ್ತು ಪ್ರತಿ ದಿನ ಯಾವ ಆಹಾರ ತಿನ್ನುತ್ತಿದ್ದೀರಾ ಅದನ್ನು ಉಪಯೋಗಿಸಬಹುದು ಮೊದಲನೇ ದಿನ ಮೂರನೇ ತೆಗೆದುಕೊಂಡರೆ ಎರಡನೇ ದಿನ 6 ತೆಗೆದುಕೊಳ್ಳಬೇಕು.