Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತದೆ. ಅದರಲ್ಲಿ ಹಲ್ಲುನೋವು ಸಮಸ್ಯೆ ಕೂಡ ಒಂದು ಸಮಸ್ಯೆಯಾಗಿದೆ ಜನರಿಗೆ ಹಲ್ಲಿನ ವಸಡು ರಕ್ತಸ್ರಾವ ಹಲ್ಲು ಜುಮ್ ಎನ್ನುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿವಾರಣೆ ಮಾಡಲು ಒಂದು ಮನೆಮದ್ದು ಇದೆ ಇದು ಸುಲಭ ವಿಧಾನದಲ್ಲಿ ತಯಾರು ಮಾಡಬಹುದು ಮನೆಯಲ್ಲಿರುವ ಸಾಮಗ್ರಿಗಳ ನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು ಕೆಲವರಿಗೆ ಕೆನ್ನೆ ಊದಿಕೊಳ್ಳುತ್ತದೆ. ಅಲ್ಲಿನ ನೋವಿನ ಸಮಸ್ಯೆಯಿಂದ ಇನ್ನು ಕೆಲವರು ಹುಳುಕಲ್ಲು ಆಗಿರುತ್ತದೆ ಈ ಸಮಸ್ಯೆಗಳ ನಿವಾರಣೆ ಮಾ ಡುತ್ತದೆ ಮೊದಲಿಗೆ ಒಂದು ಲೋಟದಲ್ಲಿ ಉಗುರು ಬೆಚ್ಚನೆ ನೀರು ತೆಗೆದುಕೊಳ್ಳಬೇಕು ನಂತರ ಸ್ವಲ್ಪ ಪಟಿಕ ತೆಗೆದುಕೊಳ್ಳಬೇಕು. ಅದನ್ನ ಉಗುರು ಬೆಚ್ಚನೆ ನೀರಿಗೆ ಸ್ವಲ್ಪ ಹಾಕಬೇಕು 30 ಸೆಕೆಂಡುಗಳು ಆದ

ಮೇಲೆ ಸ್ವಲ್ಪ ನೀರಿನ ಬಣ್ಣ ಬದಲಾಗುತ್ತದೆ ಮತ್ತು ಅದು ಕರಗುತ್ತದೆ ನಂತರ ಈ ನೀರನ್ನು ಬಾಯಿ ಒಳಗಡೆ ಎಷ್ಟು ಹಿಡಿಯುತ್ತದೆ. ಅಷ್ಟು ನೀರನ್ನು ಹಿಡಿದಿಟ್ಟುಕೊಂಡು ಮೂವತ್ತು ಸೆಕೆಂಡುಗಳ ವರೆಗೆ ಮುಕ್ಕಳಿ ಸಬೇಕು ಆಗ ಬಾಯಿ ಒಳಗಡೆ ಮತ್ತು ಹಲ್ಲಿನಲ್ಲಿರುವ ಯಾವುದೇ ಸಮಸ್ಯೆ ಇದ್ದರೂ ತುಂಬಾ ನಿವಾರಣೆ ಮಾಡುತ್ತದೆ.ಮತ್ತೆ ಅದನ್ನು ಉಗುಳಬೇಕು ಹಾಗೂ ನಿಮ್ಮ ಬಾಯಲ್ಲಿರುವ ಮತ್ತು ಹಲ್ಲುಗಳಲ್ಲಿರುವ ಸಮಸ್ಯೆ ನಿವಾರಣೆಯಾ ಗುತ್ತದೆ. ಹಲ್ಲು ಗಳಲ್ಲಿರುವ ಬ್ಯಾಕ್ಟೀರಿಯ ನಾಶವಾಗುತ್ತದೆ ನಂತರ ಪಟಿಕ ಆಂಟಿಆಕ್ಸಿಡ ಗುಣವಿದೆ ಆದ್ದರಿಂದ

ತುಂಬಾ ಒಳ್ಳೆಯದು. ಇದು ಹಲ್ಲು ನೋವಿನ ಸಮಸ್ಯೆಗೆ ತುಂಬಾ ಒಳ್ಳೆಯ ಮನೆಮದ್ದು ಆಗಿದೆ ನಂತರ ಎರಡರಿಂದ ಮೂರು ಲವಂ
ಗವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಸ್ವಲ್ಪ ಹಲ್ಲಿನ ಒಳಗಡೆ ಇಟ್ಟು ಕೊಳ್ಳಬೇಕು. ಹುಳುಕಲ್ಲು ನಿಮಗೆ ಇರುವ ಜಾಗದಲ್ಲಿ ಇದನ್ನು ಇಟ್ಟು ಕೊಂಡರೆ ನೋವಿನ ಸಮಸ್ಯೆ ನಿವಾರಣೆ ಮಾಡುತ್ತದೆ ಎರಡು ನಿಮಿಷ ಲವಂಗದ ರಸ ಬಿದ್ದರೆ ಹಲ್ಲುನೋವು ಸಮಸ್ಯೆ ನಿವಾರಣೆಯಾಗುತ್ತದೆ ನಂತರ ಮೂರನೇ ಮನೆಮದ್ದು ಆದ ಸ್ವಲ್ಪ ಜೇನುತುಪ್ಪವನ್ನು ಪ್ರತಿನಿತ್ಯ ಬ್ರಶ್ ಮಾಡುವಾಗ ಜೇನು ತುಪ್ಪವನ್ನು ಹಾಕಿಕೊಂಡು ಬ್ರಷ್ ಮಾಡಿದ ರೆ ಹಲ್ಲುಗಳಲ್ಲಿ ರಕ್ತಸ್ರಾವ ಮತ್ತು ವಸಡುಗಳು ಸಮಸ್ಯೆ ಬರುವುದಿಲ್ಲ ಆದ್ದರಿಂದ ಪ್ರತಿನಿತ್ಯ ಸರಿಯಾದ ಹಲ್ಲುಜ್ಜುವ ಪೇಸ್ಟ್ ನಲ್ಲಿ ಬಳಸಬೇಕು ಆಗ ಹಲ್ಲು ನೋವಿನ ಸಮಸ್ಯೆ ಬರುವುದಿಲ್ಲ ಪ್ರತಿನಿತ್ಯ ಎರಡು ಬಾರಿ ಬ್ರಷ್ ಮಾಡಬೇಕು.