Fri. Dec 8th, 2023

ನಿಮ್ಮ ತಲೆಯಲ್ಲಿ ಹೇನು ಆಗುತ್ತಿದ್ದರೆ ತುಂಬಾ ಜನಕ್ಕೆ ಗೊತ್ತಾಗುವುದಿಲ್ಲ ತುಂ ಬಾ ಜಾಸ್ತಿ ಆದಮೇಲೆ ಗೊತ್ತಾಗುತ್ತದೆ ತಲೆಯನ್ನು ತುಂಬಾ ಬರೆದುಕೊ ಳ್ಳುತ್ತಾರೆ ಅದು ಹೆಚ್ಚು ಮಕ್ಕಳಿಗೆ ಸಿಕ್ಕಾಪಟ್ಟೆ ಇಚ್ಚಿಂಗ್ ಆಗುತ್ತದೆ ತುಂ ಬಾ ಕೋಪ ಬರುತ್ತದೆ. ತಲೆ ಎಲ್ಲೆಲ್ಲ ಗುಳುಗುಳು ಎಂದು ಎಲ್ಲಾ ಕಡೆ ಹರಿದಾಡುತ್ತದೆ ಶಾಲೆಗೆ ಹೋಗುವ ಮಕ್ಕಳಿಗೆ ಹಾಗೆ ಬಿಟ್ಟರೆ ಮನೆ ಮಂದಿಗೆಲ್ಲಾ ಹಾಗುತ್ತದೆ. ನಮ್ಮ ಮನೆಯಲ್ಲಿ ಒಬ್ಬರಿಗೆ ಏನು ಬಂದರೆ ಅದು ಅಪ್ಪಿತಪ್ಪಿ ನಮಗೆ ಒಂದು ಸಿಕ್ಕಿಕೊಂಡರೆ ಅದು ಸಾವಿರ ಹಾಗು ತ್ತದೆ ತಲೆ ಹೇನಿಗೆ ನಾವು ಹೆದರಬೇಕಾಗಿಲ್ಲ. ನಮ್ಮ ತಲೆಯಲ್ಲಿ ಒಂದು ಹೇನು ಒಂದು ಸೇರು ಇಲ್ಲದ ಹಾಗೆ ಹೋಗಿಸಿ ಕೊಳ್ಳಬಹುದು ಅದಕ್ಕೆ ನಾವು ಇವತ್ತು ನಿಮಗೆ ಒಂದು ಮನೆಮದ್ದನ್ನು ಹೇಳುತ್ತೇನೆ. ಆ ಮನೆ ಮದ್ದನ್ನು ಹೇಗೆ ಮಾಡುವುದು ಹೇಳುತ್ತೇನೆ ಮನೆಯಲ್ಲೇ ಇರುವ ಪ ದಾರ್ಥಗಳಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದೆ ಆ ಮನೆ ಮದ್ದ ನ್ನು ಹೇಗೆ ತಯಾರಿಸಿಕೊಳ್ಳಬಹುದು ಹೇಳುತ್ತೇನೆ.

ನಾವು ನಾಟಿ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು ಅಂದರೆ ಅದು ಸಣ್ಣ ಕ್ಕೆ ಬರುತ್ತದೆ ಆ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು ಅದು ಸ್ವಲ್ಪ ಗಾ ಟ್ ಇರುತ್ತದೆ ಇದನ್ನು ಜವಾರಿ ಬೆಳ್ಳುಳ್ಳಿ ಎಂದು ಕರೆಯುತ್ತಾರೆ ಅಂದರೆ ದಪ್ಪ ತೆಗೆದುಕೊಳ್ಳಬೇಡಿ ಸಣ್ಣ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ನಿಮ್ಮ ನಿ ಮ್ಮ ತಲೆಯ ಕೂದಲ ಅಳತೆಯನ್ನು ತೆಗೆದುಕೊಳ್ಳಿ ನಿಮ್ಮ ಹತ್ತಿರ ಜಾಸ್ತಿ ಕೂದಲು ಇದ್ದರೆ ಇನ್ನು ಜಾಸ್ತಿ ತೆಗೆದುಕೊಳ್ಳಿ ಕಡಿಮೆ ಕೂದಲು ಇದ್ದರೆ ಕಡಿಮೆ ತೆಗೆದುಕೊಳ್ಳಿ. ಬೆಳ್ಳುಳ್ಳಿಯನ್ನು ತುಂಬಾ ಚೆನ್ನಾಗಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ ಅದಕ್ಕೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು ನಿ ಮಗೆ ಜಾಸ್ತಿ ಕೂದಲು ಇದ್ದರೆ ಎರಡು ನಿಂಬೆಹಣ್ಣನ್ನು ತೆಗೆದುಕೊಳ್ಳಿ ಒಂದು ನಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ಅದರಲ್ಲಿ ಅರ್ಧವನ್ನು ಹಿಂಡಬೇಕು ಜಜ್ಜಿದ ಬೆಳ್ಳುಳ್ಳಿ ನಿಂಬೆ ಹಣ್ಣಿನ ರಸವನ್ನು ಹಿಂಡಬೇಕು.

ಎರಡನ್ನು ತುಂಬಾ ಚೆನ್ನಾಗಿ ಮಿಕ್ಸ್ ಮಾಡಬೇಕು ಬೆಳ್ಳುಳ್ಳಿ ವಾಸನೆ ಎಂದು ನೀವು ಅಂದುಕೊಳ್ಳಬೇಡಿ ಯಾಕೆಂದರೆ ಬೆಳ್ಳುಳ್ಳಿ ವಾಸನೆ ಕೆಲವರಿಗೆ ಬೆಳ್ಳುಳ್ಳಿ ವಾಸನೆ ಮತ್ತು ಅದರ ಗಾಟ್ ಆಗುವುದಿಲ್ಲ ಈ ಪೇಸ್ಟ್ ಅನ್ನು ನಾವು ತಲೆಗೆ ಹಾಕಿದ ತಕ್ಷಣ ಏನುಗಳು ಅಲ್ಲೇ ಸತ್ತು ಹೋಗುತ್ತವೆ. ಬೆಳ್ಳುಳ್ಳಿಯಿಂದ ನಮಗೆ ತುಂಬಾ ಪ್ರಯೋಗಗಳು ಹಾ ಕಿದರೆ ಹೆಚ್ಚಾಗುತ್ತದೆ ತಲೆಯಲ್ಲಿ ಹೇನು ಗಳು ಹೆಚ್ಚಿದ್ದರೂ ಕೂಡ ಹೋಗುತ್ತವೆ ಒಂದು ಇದ್ದರೂ ಕೂಡ ಸಾಯುತ್ತದೆ ಇದ್ದರೂ ಕೂಡ ಸಾಯುತ್ತವೆ ಹಾಗಾಗಿ ನೀವು ಹೇನಿನ ಬಗ್ಗೆ ಯೋಚನೆ ಮಾಡಬೇಡಿ.