Sat. Jun 25th, 2022

ಕುತ್ತಿಗೆ ಭಾಗದಲ್ಲಿ ಕಪ್ಪಾಗಿರುತ್ತದೆ ಅದನ್ನು ಬೆಳ್ಳಗಾಗಲು ಒಂದು ಮನೆಮದ್ದನ್ನು ತೋರಿಸುತ್ತೇವೆ ಅದನ್ನು ಪಾಲಿಸಿ ಅದನ್ನು ಹೇಗೆ ಹೋಗಿಸುವುದು ಎಂದು ಹೇಳುತ್ತೇವೆ ಬನ್ನಿ ಈ ಪದಾರ್ಥಗಳು ಮನೆಯಲ್ಲಿ ಇರುತ್ತದೆ ನೀವು ಏನು ಕಷ್ಟಪಡಬೇಕಾಗಿಲ್ಲ ಮೊದಲನೆಯ ಸ್ಟೆಪ್ ಒಂದು ಬಿಸಿ ನೀರನ್ನು ತೆಗೆದುಕೊಳ್ಳಿ ಒಂದು ಕರ್ಚೀಪನ್ನು ಅದರೊಳಗೆ ಹಾಕಿ ಮುಳುಗಿಸಿ ಟವಲನ್ನು ಇಂಡಿ ಒಂದು ಸ್ವಲ್ಪನೂ ಕೂಡ ನೀರು ಇರಬಾರದು.ಕಪ್ಪಗೆ ತಲೆಯಲ್ಲಿರುತ್ತದೆ ಅಲ್ಲಿ ಕರ್ಚೀಪನ್ನು ಹಾಕಿ ಅದನ್ನು ಎರಡು ನಿಮಿಷದ ತನಕ ಹಾಕಿ ಇದೇ ತರ ಒಂದು ಎರಡು ಮೂರು ಸಲ ಹಾಕಿ ಮತ್ತು ಅಲ್ಲೇ ಎರಡು ನಿಮಿಷಗಳ ಕಾಲ ಹಾಗೆ ಬಿಡಿ ಎರಡನೇ ಸ್ಟೇಪ ಅರಬ್ ಮಾಡೋದು ಅದಕ್ಕೆ ಏನೇನು ಬೇಕು ಎಂದು ಹೇಳುತ್ತೇವೆ ಒಂದು ಬೌಲ್ ನಲ್ಲಿ ಎರಡು ಚಮಚ ಅಕ್ಕಿ ಹಿಟ್ಟು ಅದಕ್ಕೆ ಸ್ವಲ್ಪ ಟೊಮೆಟೊವನ್ನು ಜಾಲರಿಯಲ್ಲಿ ಇಂಡು ಕೊಳ್ಳಿ ಅರ್ಧ ಚಮಚ ಬೇಕಿಂಗ್ ಸೋಡಾ ಎಲ್ಲವನ್ನು ಸೇರಿಸಿ ಮಿಕ್ಸ್ ಮಾಡಿ.

ಒಂದು ಪೇಸ್ಟ್ ತರ ರೆಡಿ ಮಾಡಿಕೊಳ್ಳಿ ಅದನ್ನು ನಿಮ್ಮ ಕುತ್ತಿಗೆಯಲ್ಲಿ ಕಪ್ಪು ಕಲೆ ಎಲ್ಲಿರುತ್ತೆ ಅಲಿ ಹಾಕಬೇಕು 15 ನಿಮಿಷಗಳ ಕಾಲ ಅದನ್ನು ಹಾಕಿ ಇದನ್ನು ಮಾಡುವುದರಿಂದ ನಿಮ್ಮ ಕುತ್ತಿಗೆಯಲ್ಲಿರುವ ಕಪ್ಪು ಕಲೆಗಳು ಹೋಗುತ್ತವೆ ಮೂರನೇ ಸ್ಟೆಪ್ ಮತ್ತೊಂದು ರಿ ಮಿಡಿಯನ್ನು ಹೇಳುತ್ತೇವೆ ಹಲೋ ರಡು ಟೇಬಲ್ಸ್ಪೂನ್ ಸ್ಯಾಂಡಲ್ವುಡ್ ಕ್ರೀಮ್ ಅನ್ನು ಸೇರಿಸಿ ಅದನ್ನು ಹಲೋ ಜೊತೆ ಚೆನ್ನಾಗಿ ಮಿಕ್ಸ್ ಮಾಡಿ ಕೊನೆಗೆ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಎಲ್ಲವನ್ನು ಸೇರಿಸಿ ಮಿಕ್ಸ್ ಮಾಡಿ ಅದನ್ನು ನಿಮ್ಮ ಕುತ್ತಿಗೆಯಲ್ಲಿ ಆರು ನಿಮಿಷಗಳ ಕಾಲ ಮಸಾಜ್ ಮಾಡಬೇಕು ಆಮೇಲೆ ಚೆನ್ನಾಗಿ ತೊಳೆದು ಒಂದು ಕರ್ಚೀಫ್ ನಲ್ಲಿ ತೋರಿಸಬೇಕು ತುಂಬಾ ಸುರಿಸಬೇಕು ನಿಮ್ಮ ಹತ್ತು ದಿನದಲ್ಲಿ ಬೆಳ್ಳಗೆ ಆಗುತ್ತದೆ.