ಮಹಿಳೆಯರು ಮತ್ತು ಪುರುಷರಿಗೆ ಏನು ಸಮಸ್ಯೆ ತುಂಬಾ ಇರುತ್ತದೆ. ಮುಖ್ಯವಾಗಿ ಇದು ಸಣ್ಣ ಮಕ್ಕಳಿಂದ ದೊಡ್ಡವರಿಗೆ ಹರಡುತ್ತ ಬರುತ್ತದೆ. ಮನೆಯಲ್ಲಿರುವ ಪದಾರ್ಥದಿಂದ ಏನಿನ ಸಮಸ್ಯೆಯನ್ನು ಸಂಪೂರ್ಣವಾಗಿ ಓಡಿಸಬಹುದು. ಮನೆಮದ್ದು ಏನು ಎಂದು ಹೇಳುತ್ತೇವೆ. ಈ ಮನೆಮದ್ದಿಗೆ ಮುಖ್ಯವಾಗಿ ಬೇಕಾಗಿರುವುದು ಕರ್ಪೂರ. ಒಂದು ಬಟ್ಟಲನ್ನು ತೆಗೆದುಕೊಂಡು ಒಂದು 4 ಕರ್ಪೂರವನ್ನು ಹಾಕಿ ಅದನ್ನು ಚೆನ್ನಾಗಿ ನುಣ್ಣಗೆ ಆಗುವ ರೀತಿಯಲ್ಲಿ ಪುಡಿಮಾಡಿಕೊಳ್ಳಿ.ಕರ್ಪೂರದ ವಾಸನೆ ಎಂದರೆ ತುಂಬಾ ಚೆನ್ನಾಗಿರುತ್ತದೆ ಆದರೆ ತಲೆಯಲ್ಲಿರುವ ಹೇನು ಗಳಿಗೆ ಹಾಗುವುದಿಲ್ಲ ಅದರ ವಾಸನೆ ಆಗುವುದಿಲ್ಲ ಅದರ ವಾಸನೆ ಬಿದ್ದ ನಂತರ ಅದು ಉಸಿರುಗಟ್ಟಿ ಅಲ್ಲೇ ಬಿದ್ದು ಸಾಯುತ್ತದೆ. ಯಾಕೆಂದರೆ ಅದರಲ್ಲಿ ಅಂಡ್ ಇಂಪ್ಲೇಮೆಂಟ್ ಅರಿ ಆಂಟಿ-ಬ್ಯಾಕ್ಟಿರಿಯಾ ಆಂಟಿ ಫಂಗಲ್ ಲಕ್ಷಣಗಳು ಇರುವುದರಿಂದ ಅದು ಏನು ಗಳನ್ನು ಕಡಿಮೆ ಮಾಡುತ್ತದೆ.
ಪುರಿ ಮಾಡಿರುವ ಕರ್ಪೂರದ ಜೊತೆಗೆ ನಿಂಬೆಹಣ್ಣಿನ ರಸವನ್ನು ಹಾಕಬೇಕು. ಅರ್ಧ ಚಮಚದಷ್ಟು ರಸವನ್ನು ಹಾಕಿಕೊಂಡರೆ ಸಾಕು.ನಿಂಬೆ ರಸವು ಕೂಡ ಏನನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. ಮುಖ್ಯವಾಗಿ ಏನಿಲ್ಲ ಮೊಟ್ಟೆಯನ್ನು ಕಡಿಮೆ ಮಾಡಲು ನಿಂಬೆರಸ ಬೇಕಾಗುತ್ತದೆ. ಕೊನೆಯದಾಗಿ ಕೊಬ್ಬರಿ ಎಣ್ಣೆ ಮನೆಯಲ್ಲಿ ಎಲ್ಲರ ತಲೆಗೆ ಹಚ್ಚಿಕೊಳ್ಳುವ ಕೊಬ್ಬರಿ ಎಣ್ಣೆಯನ್ನು ಎರಡು ಚಮಚದಷ್ಟು ಹಾಕಿಕೊಳ್ಳಿ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಕರ್ಪೂರವನ್ನು ತುಂಬಾ ಚೆನ್ನಾಗಿ ಕರಗಿಸಬೇಕು. ಕೊಬ್ಬರಿ ಎಣ್ಣೆ ಯು ಕೂಡ ಏನು ಉಸಿರಾಡದಂತೆ ಮಾಡುತ್ತದೆ. ನಮ್ಮ ಕೂದಲಿಗೆ ಒಳ್ಳೆಯ ಕೆಲಸವನ್ನು ಮಾಡುತ್ತದೆ. ಅದನ್ನು ದಿನಕ್ಕೆ ಬೆಳಗ್ಗೆ ಮತ್ತು ಸಾಯಂಕಾಲ ನಿಮ್ಮ ತಲೆಗೆ ಹಾಕಿದರೆ ನಿಮ್ಮ ತಲೆಯಲ್ಲಿರುವ ಹೇನು ಗಳು ಮೂರು ದಿವಸಕ್ಕೆ ಹೋಗುತ್ತದೆ.
